ನಾಗಮೋಹನದಾಸ್, ಕುಮಾರಸ್ವಾಮಿಗೆ ಮಾದೇಗೌಡ ಪ್ರತಿಷ್ಠಾನದ ಪ್ರಶಸ್ತಿ
ಮದ್ದೂರು ತಾಲ್ಲೂಕು ಭಾರತೀನಗರದ ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಕೊಡಮಾಡುವ ಸಮಾಜಸೇವಾ ಪ್ರಶಸ್ತಿಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಸಾವಯವ ಕೃಷಿಕ ಪ್ರಶಸ್ತಿಗೆ ಪ್ರಗತಿಪರ ರೈತ, ಎಂಜಿನಿಯರಿಂಗ್ ಪದವೀಧರ ತುಮಕೂರಿನ ಬಿ.ಜೆ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.Last Updated 8 ಜುಲೈ 2019, 20:00 IST