ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Dr Raj kumar

ADVERTISEMENT

Video | ರಾಜ್‌ಕುಮಾರ್ ಶ್ರೇಷ್ಠ ವ್ಯಕ್ತಿ ಎನ್ನುತ್ತಿದ್ದರು ಅಮ್ಮ: ವಿನೋದ್ ರಾಜ್

ಹಿರಿಯ ನಟಿ ಲೀಲಾವತಿ ಬೆಂಗಳೂರಿನಲ್ಲಿ ಡಿ.8ರಂದು ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನವರಾಗಿದ್ದ ಲೀಲಮ್ಮ ಅವರಿಗೆ ಪ್ರಪಂಚವೇ ಆಗಿದ್ದವರು ಅವರ ಮಗ ವಿನೋದ್‌ ರಾಜ್‌. ತಮ್ಮ ತಾಯಿಯ ನೆನಪಿನೊಂದಿಗೆ, ವರನಟ ಡಾ. ರಾಜ್‌ಕುಮಾರ್‌ ಅವರ ಕುರಿತು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ ವಿನೋದ್‌ ರಾಜ್.
Last Updated 8 ಡಿಸೆಂಬರ್ 2023, 16:17 IST
Video | ರಾಜ್‌ಕುಮಾರ್ ಶ್ರೇಷ್ಠ ವ್ಯಕ್ತಿ ಎನ್ನುತ್ತಿದ್ದರು ಅಮ್ಮ:  ವಿನೋದ್ ರಾಜ್

ರಾಜ್ ಭಾವಗಳ ಕೊಲಾಜ್

ಏಪ್ರಿಲ್ 24 ರಾಜ್‌ಕುಮಾರ್ ಹುಟ್ಟಿದ ದಿನ. ಅವರು ಅಗಲಿದ ಮೇಲೆ ರಾಜ್ಯದ ಪ್ರಮುಖ ಕಲಾವಿದರು ರಚಿಸಿದ ಕಲಾಕೃತಿಗಳು ಇಂದಿಗೂ ಕಾಡುತ್ತವೆ. ಅವುಗಳ ಝಲಕ್ ಇದು...
Last Updated 22 ಏಪ್ರಿಲ್ 2023, 19:55 IST
ರಾಜ್ ಭಾವಗಳ ಕೊಲಾಜ್

ರಾಯಚೂರು | ನಾಲ್ಕು ವರ್ಷಗಳಲ್ಲಿ ಅಣ್ಣಾವ್ರ 100 ಚಿತ್ರಗಳು ಸಿದ್ಧ!

Last Updated 15 ಜುಲೈ 2022, 13:09 IST
fallback

ರಾಜ್‌ಕುಮಾರ್‌ ಆದರ್ಶ ಪಾಲಿಸಿ: ನಟರಾಜ್

‘ವರನಟ ಡಾ.ರಾಜ್‌ಕುಮಾರ್ ಜನ್ಮ ದಿನದ ಆಚರಣೆಯು ನಿತ್ಯೋತ್ಸವವಾಗಬೇಕಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನಟರಾಜ್ ಎಂ.ಎನ್‌.ಆರ್‌. ಆಶಿಸಿದರು.
Last Updated 27 ಏಪ್ರಿಲ್ 2022, 4:30 IST
ರಾಜ್‌ಕುಮಾರ್‌ ಆದರ್ಶ ಪಾಲಿಸಿ: ನಟರಾಜ್

94ನೇ ಜನ್ಮದಿನ: ಡಾ.ರಾಜ್‌ ನೆನಪಲ್ಲಿ ಅಭಿಮಾನದ ರಥೋತ್ಸವ

ನಟ ಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರ 94ನೇ ಜನ್ಮದಿನ ಭಾನುವಾರ ನಡೆಯಿತು.
Last Updated 24 ಏಪ್ರಿಲ್ 2022, 9:21 IST
94ನೇ ಜನ್ಮದಿನ: ಡಾ.ರಾಜ್‌ ನೆನಪಲ್ಲಿ ಅಭಿಮಾನದ ರಥೋತ್ಸವ

ಡಾ.ರಾಜ್‌ಕುಮಾರ್‌ 16ನೇ ವರ್ಷದ ಪುಣ್ಯಸ್ಮರಣೆ: ಬೊಮ್ಮಾಯಿ ಸೇರಿ ಗಣ್ಯರಿಂದ ನಮನ

ಇಂದು (ಮಂಗಳವಾರ) ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರ 16ನೇ ವರ್ಷದ ಪುಣ್ಯತಿಥಿ.
Last Updated 12 ಏಪ್ರಿಲ್ 2022, 11:31 IST
ಡಾ.ರಾಜ್‌ಕುಮಾರ್‌ 16ನೇ ವರ್ಷದ ಪುಣ್ಯಸ್ಮರಣೆ: ಬೊಮ್ಮಾಯಿ ಸೇರಿ ಗಣ್ಯರಿಂದ ನಮನ

ನೋಡಿ: ಪುನೀತ್‌ಗೆ ಹೀರೊ ಆಗೋಕೆ ಇಷ್ಟವಿರಲಿಲ್ಲ..!

Last Updated 25 ನವೆಂಬರ್ 2021, 4:49 IST
ನೋಡಿ: ಪುನೀತ್‌ಗೆ ಹೀರೊ ಆಗೋಕೆ ಇಷ್ಟವಿರಲಿಲ್ಲ..!
ADVERTISEMENT

ನೋಡಿ | ಮುತ್ತುರಾಜನ ಮಗ ಅಪ್ಪು ರಾಜಕುಮಾರ: ಇಲ್ಲಿದೆ ಪುನೀತ್‌ ಕುರಿತು ಗೊತ್ತಿಲ್ಲದ ಸತ್ಯಗಳು

Last Updated 23 ನವೆಂಬರ್ 2021, 4:44 IST
ನೋಡಿ | ಮುತ್ತುರಾಜನ ಮಗ ಅಪ್ಪು ರಾಜಕುಮಾರ: ಇಲ್ಲಿದೆ ಪುನೀತ್‌ ಕುರಿತು ಗೊತ್ತಿಲ್ಲದ ಸತ್ಯಗಳು

ಚಿತ್ರಗಳಲ್ಲಿ ನೋಡಿ: ಅಭಿಮಾನಿಗಳ ಪ್ರೀತಿಯ 'ಅಪ್ಪು'

ಬೆಂಗಳೂರು: ಚಿತ್ರನಟ ಪುನೀತ್ ರಾಜ್‌ಕುಮಾರ್ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.‘ಅರಸು’, ‘ಹುಡುಗರು’, ‘ಅಣ್ಣಾ ಬಾಂಡ್’, ‘ಪವರ್’, ‘ಯಾರೇ ಕೂಗಾಡಲಿ’, ‘ರಣ ವಿಕ್ರಮ’, ‘ದೊಡ್ಮನೆ ಹುಡ್ಗ’, ‘ರಾಜಕುಮಾರ ನಟಸಾರ್ವಭೌಮ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ಪುನೀತ್‌, 2002ರಲ್ಲಿ ‘ಅಪ್ಪು’ ಸಿನಿಮಾ ಮುಖಾಂತರ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರಕ್ಕಾಗಿ ಪುನೀತ್‌ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
Last Updated 29 ಅಕ್ಟೋಬರ್ 2021, 10:23 IST
ಚಿತ್ರಗಳಲ್ಲಿ ನೋಡಿ: ಅಭಿಮಾನಿಗಳ ಪ್ರೀತಿಯ 'ಅಪ್ಪು'
err

ಚಿತ್ರಗಳಲ್ಲಿ ನೋಡಿ: ಕನ್ನಡದ ರಾಜರತ್ನ ‘ಪುನೀತ್‌ ರಾಜ್‌ಕುಮಾರ್‌’

ಬೆಂಗಳೂರು: ಚಿತ್ರನಟ ಪುನೀತ್ ರಾಜ್‌ಕುಮಾರ್ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ‘ಬೆಟ್ಟದ ಹೂವು’, ‘ಅರಸು’, ‘ಹುಡುಗರು’, ‘ಅಣ್ಣಾ ಬಾಂಡ್’, ‘ಪವರ್’, ‘ಯಾರೇ ಕೂಗಾಡಲಿ’, ‘ರಣ ವಿಕ್ರಮ’, ‘ದೊಡ್ಮನೆ ಹುಡ್ಗ’, ‘ರಾಜಕುಮಾರ ನಟಸಾರ್ವಭೌಮ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. –ಪ್ರಜಾವಾಣಿ ಚಿತ್ರಗಳು
Last Updated 29 ಅಕ್ಟೋಬರ್ 2021, 8:41 IST
ಚಿತ್ರಗಳಲ್ಲಿ ನೋಡಿ: ಕನ್ನಡದ ರಾಜರತ್ನ ‘ಪುನೀತ್‌ ರಾಜ್‌ಕುಮಾರ್‌’
err
ADVERTISEMENT
ADVERTISEMENT
ADVERTISEMENT