ಶುಕ್ರವಾರ, 19 ಡಿಸೆಂಬರ್ 2025
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
Drawing
ADVERTISEMENT
ಮಂಗಳೂರು| ಮನೋವಿಕಾಸಕ್ಕೆ ನೆರವಾಗುವ ಚಿತ್ರಕಲೆ: ಅರವಿಂದ ಚೊಕ್ಕಾಡಿ
Art Education: ಮಂಗಳೂರು ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ನಡೆದ ಚಿತ್ರಕಲಾ ಶಿಕ್ಷಕರ ಸಮ್ಮೇಳನದಲ್ಲಿ ಅರವಿಂದ ಚೊಕ್ಕಾಡಿ ಅವರು ಚಿತ್ರಕಲೆ ಮಕ್ಕಳ ಮನೋವಿಕಾಸಕ್ಕೆ ನೆರವಾಗುವುದಾಗಿ ಅಭಿಪ್ರಾಯಪಟ್ಟರು.
Last Updated 10 ನವೆಂಬರ್ 2025, 5:13 IST
ಕುದೂರು | ಚಿತ್ರ ಕಲಾವಿದನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ
ಪ್ರಶಸ್ತಿ
Last Updated 30 ಜುಲೈ 2023, 13:37 IST
ಕಲೆ | ಕುದುರೆ ಮಾಡಲಿಂಗ್ ಪ್ರಸಂಗ...
ಮೊನ್ನೆ ಮೊನ್ನೆ ಬಿಳಿ ಬಣ್ಣದ ಕುದುರೆಯೊಂದು ರಾಜಗಾಂಭೀರ್ಯದಿAದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆದಾಡುತ್ತಿತ್ತು. ಈಚೆಗೆ ರಾಜಕೀಯ ಪಕ್ಷಗಳ ನಾಯಕರುಗಳು ‘ಅಶ್ವಮೇಧಯಾಗ’ದ ಕುದುರೆ ಬಿಟ್ಟಿರುವ ಮಾತುಗಳನ್ನಾಡಿದ್ದರು. ಆ ಕುದುರೆಯೇನಾದರೂ ಈ ಕಡೆಗೆ ಬಂದಿರಬಹುದೇ ಎಂದು ಊಹಿಸಿದೆ..
Last Updated 13 ಮೇ 2023, 9:19 IST
ಆಲಮಟ್ಟಿ: ಅಪರೂಪದ ಚಿತ್ರಕಲಾವಿದೆ ರಾಜೇಶ್ವರಿ ಕೌಲಗಿ
ಚಿತ್ರಕಲಾ ಜಗತ್ತಿನಲ್ಲಿ ಎಸ್.ಬಿ. ಕುಮಸಿ ಎಂದೇ ಪರಿಚಿತರಾಗಿರುವ ರಾಜೇಶ್ವರಿ ಕೌಲಗಿ ಅವರು ರಚಿತ ವರ್ಣಚಿತ್ರಗಳು ನವದೆಹಲಿ, ಬೆಂಗಳೂರು, ಕಲಬುರ್ಗಿ, ಮುಂಬೈ, ಹೈದಾರಾಬಾದ್ ಹಾಗೂ ವಿಜಯಪುರದಲ್ಲಿ ಪ್ರದರ್ಶನಗೊಂಡು, ಜನ ಮೆಚ್ಚುಗೆಗೆ ಪಾತ್ರವಾಗಿವೆ.
Last Updated 24 ಏಪ್ರಿಲ್ 2021, 19:30 IST
ಚಿತ್ರಕಲಾವಿದೆಯಾದ್ರು ಪ್ರಿಯಾಂಕ ಉಪೇಂದ್ರ!
ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಸಿನಿಮಾದಲ್ಲಿ ಚಿತ್ರಕಲಾವಿದೆಯಾಗಿ ವಿಶೇಷ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದಾರೆ.
Last Updated 20 ಏಪ್ರಿಲ್ 2021, 13:21 IST
ಡೈಮಂಡ್ ಸ್ಟ್ರೋಕ್ ಕಲಾವಿದ ಶಿವ ಹಾದಿಮನಿ
Last Updated 10 ಏಪ್ರಿಲ್ 2021, 12:29 IST
ಚಿಣ್ಣರ ಕುತೂಹಲ ತಣಿಸಿದ ಐಐಎಫ್‌ಟಿ
ಟೀ ಶರ್ಟ್ ಮೇಲೆ ಚಿತ್ರ ಬಿಡಿಸುವುದು ಹೇಗೆ ? ಆಹ್ವಾನ ಪತ್ರಿಕೆಗಳ ಮೇಲೂ ಪೇಂಟ್ ಮಾಡಬಹುದಾ ? ಗೋಡೆಗೆ ತೂಗು ಹಾಕುವ ಕಲಾಕೃತಿಗಳನ್ನು ಮಾಡುವುದು ಹೇಗೆ.. ? ಈ ಬಗ್ಗೆ ಮಕ್ಕಳಿಗೆ ಇರುವ ಕುತೂಹಲವನ್ನು ತಣಿಸುವ ಕಾರ್ಯವನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು (ಐಐಎಫ್‌ಟಿ) ಇತ್ತೀಚೆಗೆ ಹಮ್ಮಿಕೊಂಡಿತ್ತು.
Last Updated 19 ಫೆಬ್ರುವರಿ 2021, 4:51 IST
ADVERTISEMENT
ಚಿತ್ರದೊಂದಿಗೆ ಅಕ್ಷರಮಾಲೆ: ಇದು ಬಾದಲ್ ಕಲೆ
ಕನ್ನಡ ಅಕ್ಷರಮಾಲೆ ಚಾರ್ಟ್‌ನಲ್ಲಿ ಸಾಮಾನ್ಯವಾಗಿ ಅಕ್ಷರ ಹಾಗೂ ಚಿತ್ರಗಳು ಬೇರೆಬೇರೆಯಾಗಿ ಇರುತ್ತವೆ. ಆದರೆ, ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಅಕ್ಷರಗಳಲ್ಲಿಯೇ ಚಿತ್ರಕಲೆಯನ್ನು ಮೂಡಿಸಿದ್ದಾರೆ.
Last Updated 28 ಡಿಸೆಂಬರ್ 2020, 19:30 IST
ಖ್ಯಾತ ಕಲಾವಿದೆ ಜಯಾ ಜವೇರಿ ಕಲಾಕೃತಿಗಳ ಇ–ಪ್ರದರ್ಶನ
ಮುಂಬೈ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಜಯಾ, ಈ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಪ್ರದರ್ಶನ ನಡೆಸಲು ಈ ಮೊದಲು ಉದ್ದೇಶಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಪರಿಸ್ಥಿತಿ ಬದಲಾಗಿದ್ದರಿಂದ ತಮ್ಮ ಹೊಸ ವೆನ್‌ಸೈಟ್‌ನಲ್ಲಿ ಈ ದಸರಾ ಸಂದರ್ಭದಲ್ಲಿ ಪ್ರದರ್ಶನ ಏರ್ಪಡಿಸಿದ್ದಾರೆ. ಇಡೀ ಜಗತ್ತೇ ನಿಧಾನಗತಿಯಲ್ಲಿ ನಡೆಯುತ್ತಿರುವಾಗ ಈ ಕಲಾಕೃತಿಗಳು ಸಂತಸ, ಆಶಾಕಿರಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ತಮ್ಮಲ್ಲಿ ಅರಳಿಸಿರುವುದಾಗಿ ಹೇಳುವ ಕಲಾವಿದೆ ಜಯಾ, ಪ್ರತಿಯೊಂದು ಕಲಾಕೃತಿಯೂ ಬದುಕಿನ ಸಂಭ್ರಮವನ್ನು ಎತ್ತಿ ಹಿಡಿಯುವಂಥದ್ದು ಎನ್ನುತ್ತಾರೆ. ಅದು ಕೋತಿಗಳು ಕಂಬಗಳನ್ನು ಹತ್ತುತ್ತಿರುವ ಚಿತ್ರವಿರಲಿ, ಮಕ್ಕಳು ಕಣ್ಣಾಮುಚ್ಚಾಲೆ ಆಡುವ ಚಿತ್ರವಿರಲಿ ಅಥವಾ ದಟ್ಟ ರಂಗಿನಲ್ಲಿ ಅರಳಿದ ಹೂಗಳ ಕಲಾಕೃತಿಯಿರಲಿ ಅಥವಾ ನಿಸರ್ಗದ ಹಸಿರಿನ ರಮಣೀಯತೆ ತೋರಿಸುವ ಪೇಂಟಿಂಗ್ ಇರಲಿ.. ಬದುಕಿನಲ್ಲಿ ಖುಷಿಯನ್ನು ಅರಳಿಸುವುದರಲ್ಲಿ ಸಂಶಯವಿಲ್ಲ.
Last Updated 20 ಅಕ್ಟೋಬರ್ 2020, 19:30 IST
ಅಮೂರ್ತ ಸೌಂದರ್ಯಕ್ಕೆ ಅನಂತಭಾವ
ಅಮೂರ್ತ ಕಲೆಯು ಒಮ್ಮೊಮ್ಮೆ ಅದೆಷ್ಟೇ ವಿಷಯಕ್ಕೆ ಸೀಮಿತವಾಗಿ ರೂಪ ಪಡೆದರೂ ಶೀರ್ಷಿಕೆಗಳ ಅಡಿಯಲ್ಲಿ ಗುರುತಿಸಲ್ಪಟ್ಟರೂ ಅದು ತನ್ನ ಸರಳ -ಸಹಜ ರೂಪಗಳಿಂದ ವಿಷಯಾತೀತ. ಶೀರ್ಷಿಕೆಗೇನೇ ಒಂದು ಬಗೆಯ ಮೌಲ್ಯ ತಂದುಕೊಡುವಷ್ಟರ ಮಟ್ಟಿಗೆ ಅಮೂರ್ತವು ಅನಿರ್ವಚನೀಯ.
Last Updated 4 ಜನವರಿ 2020, 19:30 IST
ADVERTISEMENT
<
1
2
>
ADVERTISEMENT
ADVERTISEMENT