ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Driving

ADVERTISEMENT

130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್: ಅಲೋಕ್​ ಕುಮಾರ್

ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆಗಸ್ಟ್ 1ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ರಾಜ್ಯದಾದ್ಯಂತ ಈ ಕ್ರಮ ಜಾರಿಗೆ ಬರಲಿದೆ ಎಂದು ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಅಲೋಕ್​ ಕುಮಾರ್ ತಿಳಿಸಿದ್ದಾರೆ.
Last Updated 28 ಜುಲೈ 2024, 14:43 IST
130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್: ಅಲೋಕ್​ ಕುಮಾರ್

ಮುಂಬೈ: 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕ್ಷಿಣ ಮುಂಬೈನಲ್ಲಿ 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಬೈಕ್‌ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮೇ 2024, 9:36 IST
ಮುಂಬೈ: 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿ ಹೊಡೆದು ವ್ಯಕ್ತಿ ಸಾವು

Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ತಮಿಳುನಾಡಿನ ಚೆನ್ನೈನ ನಿವಾಸಿ ತಾನ್ಸೇನ್‌ ಎಂಬ ‌ಈ ಯುವಕ 10 ವರ್ಷದವರಿದ್ದಾಗ ಸಂಭವಿಸಿದ ವಿದ್ಯುತ್‌ ಅವಘಡವೊಂದರಲ್ಲಿ ತಮ್ಮೆರಡೂ ಮುಂಗೈಗಳನ್ನು ಕಳೆದುಕೊಂಡರು. ಕೈ ಕಳೆದುಕೊಂಡರೂ ಎದೆಗುಂದದ ತಾನ್ಸೇನ್‌ ಈಗ ತಮ್ಮ ಕಾಲುಗಳ ಮೂಲಕವೇ ಕಾರು ಚಲಾಯಿಸುತ್ತಾರೆ.
Last Updated 9 ಮೇ 2024, 10:50 IST
Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ಅಪಘಾತ ರಹಿತ ಚಾಲನೆಗೆ ಪ್ರಶಸ್ತಿ: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯ 3 ಚಾಲಕರ ಆಯ್ಕೆ

ನವದೆಹಲಿಯ ಎಎಸ್‌ಆರ್‌ಟಿಯು(ಅಸೋಸಿಯೇಷನ್ ಆಫ್ ಸ್ಟೇಟ್‌ ರೋಡ್ ಟ್ರಾನ್ಸ್‌ ಪೋರ್ಟ್‌ ಅಂಡರ್‌ಟೇಕಿಂಗ್‌) ಅಪಘಾತ ರಹಿತ ಚಾಲಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿಯ ಇಬ್ಬರು ಮತ್ತು ಬಿಎಂಟಿಸಿಯ ಒಬ್ಬ ಚಾಲಕರು ಆಯ್ಕೆಯಾಗಿದ್ದಾರೆ.
Last Updated 18 ಏಪ್ರಿಲ್ 2023, 6:28 IST
ಅಪಘಾತ ರಹಿತ ಚಾಲನೆಗೆ ಪ್ರಶಸ್ತಿ: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯ 3 ಚಾಲಕರ ಆಯ್ಕೆ

Explainer | ಕಾರುಗಳಲ್ಲಿ ಸೀಟ್‌ಬೆಲ್ಟ್‌ ಏಕೆ ಧರಿಸಬೇಕು?

ಪ್ರತೀಬಾರಿ ಗಣ್ಯರೊಬ್ಬರು ರಸ್ತೆ ಅಪಘಾತಕ್ಕೆ ತುತ್ತಾದಾಗ ಸಂಚಾರ ಮತ್ತು ಚಾಲನಾ ನಿಯಮಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಅಂತಹ ಚರ್ಚೆಗಳಲ್ಲಿ ಸೀಟ್‌ಬೆಲ್ಟ್‌ ಸಹ ಒಂದು. ಕಾರಿನಲ್ಲಿ ಚಾಲನೆ ಮತ್ತು ಪ್ರಯಾಣದ ವೇಳೆ ಸೀಟ್‌ಬೆಲ್ಟ್‌ ಧರಿಸುವುದರ ಅಗತ್ಯದ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ
Last Updated 31 ಡಿಸೆಂಬರ್ 2022, 5:44 IST
Explainer | ಕಾರುಗಳಲ್ಲಿ ಸೀಟ್‌ಬೆಲ್ಟ್‌ ಏಕೆ ಧರಿಸಬೇಕು?

ಕೊಪ್ಪಳ| ಮಹಿಳೆಯರ ಸಾರಥ್ಯದಲ್ಲಿ ಗ್ರಾಮ ನೈರ್ಮಲ್ಯ

ಹನುಮಸಾಗರ: ಮಹಿಳಾ ಆರ್ಥಿಕ ಸಬಲತೆಗೆ ಮುನ್ನುಡಿ
Last Updated 25 ಆಗಸ್ಟ್ 2022, 19:30 IST
ಕೊಪ್ಪಳ| ಮಹಿಳೆಯರ ಸಾರಥ್ಯದಲ್ಲಿ ಗ್ರಾಮ ನೈರ್ಮಲ್ಯ

ಬಾಲಕನಿಂದ ವಾಹನ ಚಾಲನೆ: ಪೋಷಕರಿಗೆ ₹ 20 ಸಾವಿರ ದಂಡ

ವಾಹನ ಚಾಲನೆ ಮಾಡಿದ ಬಾಲಕನ ಪೋಷಕರಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ₹ 20 ಸಾವಿರ ದಂಡ ವಿಧಿಸಿದ್ದಲ್ಲದೇ, ಬಾಲಕನಿಗೆ ನ್ಯಾಯಾಲಯದಲ್ಲೇ ದಿನವಿಡೀ ನಿಲ್ಲುವ ಶಿಕ್ಷೆಯನ್ನು ಗುರುವಾರ ನೀಡಿತ್ತು.
Last Updated 28 ಮೇ 2022, 19:41 IST
ಬಾಲಕನಿಂದ ವಾಹನ ಚಾಲನೆ: ಪೋಷಕರಿಗೆ ₹ 20 ಸಾವಿರ ದಂಡ
ADVERTISEMENT

‘ಚಾಲನೆ’ ಕಲಿಯಲು ಹೋಗಿ ವಿದ್ಯಾರ್ಥಿ ಸಾವು

‘ವಿದ್ಯಾರಣ್ಯಪುರದ ಸಂತೋಷ್‌ಕುಮಾರ್, ಬೈಕ್ ಚಾಲನೆ ಕಲಿಯಲೆಂದು ರಸ್ತೆಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆ ಮಾಡಿದ್ದಕ್ಕಾಗಿ ಆತನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.
Last Updated 16 ಮೇ 2022, 18:04 IST
‘ಚಾಲನೆ’ ಕಲಿಯಲು ಹೋಗಿ ವಿದ್ಯಾರ್ಥಿ ಸಾವು

ಹಾವೇರಿ: ಕಸ ವಿಲೇವಾರಿಗೆ ‘ನಾರಿ ಶಕ್ತಿ’

32 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ: ಹಾವೇರಿ ಜಿ.ಪಂ ವಿನೂತನ ಕ್ರಮ
Last Updated 12 ಸೆಪ್ಟೆಂಬರ್ 2021, 19:30 IST
ಹಾವೇರಿ: ಕಸ ವಿಲೇವಾರಿಗೆ ‘ನಾರಿ ಶಕ್ತಿ’

ಚಾಲನಾ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸನ್ಸ್‌: ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?

ಇನ್ನು ಮುಂದೆ ಅಂಗೀಕೃತ ಕಲಿಕಾ ಕೇಂದ್ರದಲ್ಲಿ ನೀವು ವಾಹನ ಚಾಲನೆ ಕಲಿತರೆ ಪರೀಕ್ಷೆ ಇಲ್ಲದೆಯೇ ಡ್ರೈವಿಂಗ್ ಲೈಸನ್ಸ್ ಪಡೆಯಬಹುದಾಗಿದೆ. ಹೌದು, ಇಂತಹದೊಂದು ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.
Last Updated 12 ಜೂನ್ 2021, 5:12 IST
ಚಾಲನಾ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸನ್ಸ್‌: ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?
ADVERTISEMENT
ADVERTISEMENT
ADVERTISEMENT