ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Drug

ADVERTISEMENT

ಮಂಗಳೂರು | 8.65 ಕೆ.ಜಿ. ಗಾಂಜಾ ವಶ; ಇಬ್ಬರ ಬಂಧನ

ನಿಷೇಧಿತ ಮಾದಕ ಪದಾರ್ಥ ಗಾಂಜಾವನ್ನು ಕಳ್ಳಸಾಗಣೆ ಮಾಡಿ ತಲಪಾಡಿ ದೇವಿಪುರ ರಸ್ತೆಯ ತಚ್ಚಾಣಿ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8.65 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2024, 4:13 IST
ಮಂಗಳೂರು | 8.65 ಕೆ.ಜಿ. ಗಾಂಜಾ ವಶ; ಇಬ್ಬರ ಬಂಧನ

ಬೆಂಗಳೂರು | ಡ್ರಗ್ಸ್‌ ಪೂರೈಕೆ: 54 ಪೆಡ್ಲರ್‌ಗಳ ಬಂಧನ

ಜುಲೈನಲ್ಲಿ ಕಾರ್ಯಾಚರಣೆ: ಕಾನೂನು ಬಾಹಿರ ಚಟುವಟಿಕೆ, 326 ಮಂದಿ ಸೆರೆ
Last Updated 9 ಆಗಸ್ಟ್ 2024, 23:31 IST
ಬೆಂಗಳೂರು | ಡ್ರಗ್ಸ್‌ ಪೂರೈಕೆ: 54 ಪೆಡ್ಲರ್‌ಗಳ ಬಂಧನ

ಚಿಂತಾಮಣಿ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಚಿಂತಾಮಣಿ ನಗರದ ಬೊಂಬೂ ಬಜಾರ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
Last Updated 6 ಆಗಸ್ಟ್ 2024, 14:19 IST
ಚಿಂತಾಮಣಿ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಮಾರಾಟ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೊತ್ತನೂರು ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿ, 2.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
Last Updated 23 ಜುಲೈ 2024, 15:37 IST
ಗಾಂಜಾ ಮಾರಾಟ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ಹುಬ್ಬಳ್ಳಿ | ಡ್ರಗ್ಸ್ ಸಾಗಾಟ: ಐದು ಮಂದಿ ಬಂಧನ

ಹುಬ್ಬಳ್ಳಿಯ ಗಬ್ಬೂರು ವೃತ್ತದ ಬಳಿ ಮಂಗಳವಾರ ಮಾದಕ ವಸ್ತು(ಅಫೀಮ್) ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಕಸಬಾ ಠಾಣೆ ಪೊಲೀಸರು ಬಂಧಿಸಿ, ₹1.50 ಲಕ್ಷ ಮೌಲ್ಯದ 150 ಗ್ರಾಮ್ ಅಫೀಮ್ ಹಾಗೂ 3 ಕೆ.ಜಿ ಅಫೀಮ್ ಗಿಡದ ಪೌಡರ್(ಪೊಪೆಸ್ಟ್ರಾ) ವಶಪಡಿಸಿಕೊಂಡಿದ್ದಾರೆ.
Last Updated 23 ಜುಲೈ 2024, 7:47 IST
ಹುಬ್ಬಳ್ಳಿ | ಡ್ರಗ್ಸ್ ಸಾಗಾಟ: ಐದು ಮಂದಿ ಬಂಧನ

ಬೆಂಗಳೂರು: ಐವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

₹26 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ
Last Updated 16 ಜುಲೈ 2024, 14:56 IST
ಬೆಂಗಳೂರು: ಐವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

Drug Case | ಅಮೃತ್‌ಪಾಲ್‌ ಸಿಂಗ್‌ ಸಹೋದರನ ಬಂಧನ

ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್‌ ಸಹೋದರ ಹರ್‌ಪ್ರೀತ್‌ ಸಿಂಗ್‌ ಮತ್ತು ಇಬ್ಬರನ್ನು ಮಾದಕವಸ್ತು ಪ್ರಕರಣದಲ್ಲಿ ಜಲಂಧರ್‌ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
Last Updated 12 ಜುಲೈ 2024, 12:54 IST
Drug Case | ಅಮೃತ್‌ಪಾಲ್‌ ಸಿಂಗ್‌ ಸಹೋದರನ ಬಂಧನ
ADVERTISEMENT

ಬೆಂಗಳೂರು | ಡ್ರಗ್ಸ್‌ ದಂಧೆ: ತಾಯಿ, ಪುತ್ರಿ ವಿರುದ್ಧ ಎಫ್‌ಐಆರ್‌

ವಿದೇಶದಿಂದ ಮಧ್ಯವರ್ತಿಗಳ ಮೂಲಕ ನಗರಕ್ಕೆ ಮಾದಕ ವಸ್ತುಗಳ ಪೂರೈಕೆ
Last Updated 6 ಜುಲೈ 2024, 16:08 IST
ಬೆಂಗಳೂರು | ಡ್ರಗ್ಸ್‌ ದಂಧೆ: ತಾಯಿ, ಪುತ್ರಿ ವಿರುದ್ಧ ಎಫ್‌ಐಆರ್‌

ಆನವಟ್ಟಿ | ಗಾಂಜಾ ಮಾರಾಟ: ಇಬ್ಬರು ಯುವಕರ ಬಂಧನ

ಆನವಟ್ಟಿ ಸಮೀಪದ ತಿಮ್ಮಾಪುರ ಗುಡ್ಡದ ಕ್ರಾಸ್‌ನಿಂದ ಬೆಂಡಿಕಟ್ಟೆಗೆ ಹೋಗುವ ದಾರಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಇಬ್ಬರು ಯುವಕರನ್ನು ಪಿಎಸ್‍ಐ ರಾಜುರೆಡ್ಡಿ ನೇತೃತ್ವದ ತಂಡ ಮಾಲು ಸಮೇತ ಬಂಧಿಸಿಸಿದೆ.
Last Updated 27 ಜೂನ್ 2024, 15:59 IST
ಆನವಟ್ಟಿ | ಗಾಂಜಾ ಮಾರಾಟ: ಇಬ್ಬರು ಯುವಕರ ಬಂಧನ

ಡ್ರಗ್ಸ್ ಪ್ರಕರಣ: ಮತ್ತೆ 7 ಮಂದಿ ವಿರುದ್ಧ ಜಾರ್ಜ್‌ಶೀಟ್

ಪಂಜಾಬ್‌ನ ಅಟಾರಿಯಲ್ಲಿ 2022ರ ಏಪ್ರಿಲ್‌ನಲ್ಲಿ ₹700 ಕೋಟಿ ಮೌಲ್ಯದ 100 ಕೆ.ಜಿಯಷ್ಟು ಹೆರಾಯಿನ್ ಜಪ್ತಿ ಮಾಡಲಾದ ಪ್ರಕರಣ ಸಂಬಂಧ ಎನ್ಐಎ ಮತ್ತೆ 7 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
Last Updated 8 ಜೂನ್ 2024, 16:19 IST
ಡ್ರಗ್ಸ್ ಪ್ರಕರಣ: ಮತ್ತೆ 7 ಮಂದಿ ವಿರುದ್ಧ ಜಾರ್ಜ್‌ಶೀಟ್
ADVERTISEMENT
ADVERTISEMENT
ADVERTISEMENT