ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dudhsagar

ADVERTISEMENT

ದೂಧ್‌ಸಾಗರ ಪ್ರವಾಸಕ್ಕೆ ನಿರ್ಬಂಧ

ಕರ್ನಾಟಕದ ಗಡಿಗೆ ಹೊಂದಿಕೊಂಡ ಗೋವಾ ರಾಜ್ಯದಲ್ಲಿ ಬರುವ ದೂಧ್‌ಸಾಗರ ಜಲಾಶಯ ವೀಕ್ಷಣೆಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಈ ಜಲಾಶಯ ಪ್ರದೇಶ ಈಗ ಅಪಾಯಕಾರಿ ಆಗಿದ್ದರಿಂದ ಗೋವಾ ಸರ್ಕಾರ ನಿರ್ಬಂಧ ಹೇರಿದೆ.
Last Updated 21 ಜುಲೈ 2023, 15:56 IST
ದೂಧ್‌ಸಾಗರ ಪ್ರವಾಸಕ್ಕೆ ನಿರ್ಬಂಧ

ದೂದ್‌ಸಾಗರ್‌ ಜಲಪಾತಕ್ಕೆ ಹೊರಟಿದ್ದ ಪ್ರವಾಸಿಗರನ್ನು ತಡೆದ ಪೊಲೀಸರು

ಪ್ರವಾಸಿಗರ ನೆಚ್ಚಿನ ತಾಣ ದೂದ್‌ಸಾಗರ್‌ ಜಲಪಾತಕ್ಕೆ ಹೊರಟಿದ್ದ ನೂರಾರು ಪ್ರವಾಸಿಗರನ್ನು ಗೋವಾ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ದಾರಿಮಧ್ಯೆ ತಡೆದಿದ್ದಾರೆ.
Last Updated 16 ಜುಲೈ 2023, 13:33 IST
ದೂದ್‌ಸಾಗರ್‌ ಜಲಪಾತಕ್ಕೆ ಹೊರಟಿದ್ದ ಪ್ರವಾಸಿಗರನ್ನು ತಡೆದ ಪೊಲೀಸರು

ಗಮನ ಸೆಳೆದ ದೂಧ್‌ಸಾಗರ್ ದೃಶ್ಯಕಾವ್ಯ

ಕಾರವಾರ: ನಗರದ ಯುವಕ ರೋಹನ್ ಕುಡಾಲ್ಕರ್ ಎಂಬುವವರು ಕ್ಯಾಮೆರಾದಲ್ಲಿ ಸೆರೆಹಿಡಿದ, ಪ್ರಸಿದ್ಧ ಪ್ರವಾಸಿ ತಾಣ ದೂಧ್‌ಸಾಗರ್‌ನ ಚಿತ್ರವೊಂದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 29 ನವೆಂಬರ್ 2021, 16:01 IST
ಗಮನ ಸೆಳೆದ ದೂಧ್‌ಸಾಗರ್ ದೃಶ್ಯಕಾವ್ಯ

ದೂಧ್‌ಸಾಗರ ಬಳಿ ರೈಲು ನಿಲುಗಡೆ, ಪ್ರವಾಸಿಗರಿಗೆ ಹಬ್ಬವೋ ಹಬ್ಬ

ಬೆಳಗಾವಿಯವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಾಳಜಿಯ ಫಲವಾಗಿ, ಆ ನಿಷೇಧವನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಈಗ ಎಂದಿನಂತೆ ಜಲಪಾತದ ಬಳಿಯೇ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸೇತುವೆ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಜನರು ನಿಗದಿತ ಸ್ಥಳದಲ್ಲಿ ನಿಂತು ಫಾಲ್ಸ್‌ ನೋಡಬಹುದು. ಅಪಾಯಕಾರಿ ಸ್ಥಳಗಳಿಗೆ ಹೋಗದಂತೆ ಬೇಲಿ ಹಾಕಲಾಗಿದೆ. ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.‌ ಇದರೊಂದಿಗೆ, ವಿಶ್ವ ಪ್ರಸಿದ್ಧವಾದ ಈ ತಾಣವೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
Last Updated 11 ಸೆಪ್ಟೆಂಬರ್ 2019, 19:30 IST
ದೂಧ್‌ಸಾಗರ ಬಳಿ ರೈಲು ನಿಲುಗಡೆ, ಪ್ರವಾಸಿಗರಿಗೆ ಹಬ್ಬವೋ ಹಬ್ಬ

ದೂದ್‌ಸಾಗರ್‌ ಬಳಿ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ: ಸಂಚಾರ ರದ್ದು

ಭಾರಿ ಮಳೆಯಿಂದಾಗಿ, ದೂದ್‌ಸಾಗರ್‌ ಜಲಪಾತದ ಬಳಿಯ ಕ್ಯಾಸಲ್‌ರಾಕ್‌– ಕುಲೇಂ ರೈಲು ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಗುಡ್ಡ ಕುಸಿದು ಹಳಿಯ ಮೇಲೆ ಬಿದ್ದಿದೆ.
Last Updated 21 ಆಗಸ್ಟ್ 2018, 19:30 IST
ದೂದ್‌ಸಾಗರ್‌ ಬಳಿ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ: ಸಂಚಾರ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT