ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dwayne Johnson

ADVERTISEMENT

ಹಾಲಿವುಡ್ ನಟ ರಾಕ್‌ನ ತದ್ರೂಪ ಈ ಪೊಲೀಸ್ ಅಧಿಕಾರಿ:ಸ್ವತಃ ಬೆರಗಾದ ಡ್ವೆನ್ ಜಾನ್ಸನ್

ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನೇ ಹೋಲುವ ಕನಿಷ್ಠ ಏಳು ಜನ ಇರುತ್ತಾರೆ ಎಂದು ಕೇಳಿದ್ದೇವೆ. ಈ ರೀತಿಯ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಬೆರಗು ಮೂಡುತ್ತದೆ. ಹಾಲಿವುಡ್ ಜನಪ್ರಿಯ ನಟ ದಿ ರಾಕ್ ಎಂದೇ ಖ್ಯಾತಿಯಾಗಿರುವ ಡ್ವೆನ್ ಜಾನ್ಸನ್ ಅವರಂತೆ ಕಾಣುವ ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ಇಂಟರನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಕಳೆದ ಒಂದು ವಾರದಿಂದ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
Last Updated 1 ಸೆಪ್ಟೆಂಬರ್ 2021, 9:29 IST
ಹಾಲಿವುಡ್ ನಟ ರಾಕ್‌ನ ತದ್ರೂಪ ಈ ಪೊಲೀಸ್ ಅಧಿಕಾರಿ:ಸ್ವತಃ ಬೆರಗಾದ ಡ್ವೆನ್ ಜಾನ್ಸನ್

ಮೈನವಿರೇಳಿಸಲಿದೆ ‘ಹಾಬ್ಸ್‌ ಆ್ಯಂಡ್‌ ಶಾ’

ಮೈ ನವಿರೇಳಿಸುವ ರೇಸ್‌, ಚೇಸಿಂಗ್‌ ಮತ್ತು ಆ್ಯಕ್ಷನ್‌ ಮೂಲಕ ಜಗತ್ತಿನಾದ್ಯಂತ ಹೊಸ ಟ್ರೆಂಡ್‌ ಹುಟ್ಟು ಹಾಕಿದ್ದ ಯುನಿವರ್ಸಲ್‌ ಪಿಕ್ಚರ್ಸ್‌ನ ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌‘ ಹಾಲಿವುಡ್‌ ಸರಣಿ ಚಿತ್ರಗಳಿಗೆ ಸದ್ಯದಲ್ಲೇ ‘ಹಾಬ್ಸ್ ಆ್ಯಂಡ್‌ ಶಾ‘ ಚಿತ್ರ ಹೊಸದಾಗಿ ಸೇರ್ಪಡೆಯಾಗಲಿದೆ
Last Updated 29 ಜುಲೈ 2019, 19:45 IST
ಮೈನವಿರೇಳಿಸಲಿದೆ ‘ಹಾಬ್ಸ್‌ ಆ್ಯಂಡ್‌ ಶಾ’
ADVERTISEMENT
ADVERTISEMENT
ADVERTISEMENT
ADVERTISEMENT