ಸ್ವಯಂ: ಇ– ಜ್ಞಾನದಮುಕ್ತ ವೇದಿಕೆ
ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನವನ್ನು ವೃದ್ಧಿಸಿ ಕೊಳ್ಳುವವರಿಗೆ ಹೆಚ್ಚಿನ ಗುಣಮಟ್ಟದ ಕಲಿಕೆ ಹಾಗೂ ಅತ್ಯುತ್ತಮ ಸಂಸ್ಥೆಗಳಿಂದ ಪಠ್ಯ ಮತ್ತು ಬೋಧನೆ ಸಿಗುವುದರಿಂದ ಭವಿಷ್ಯದ ಪೀಳಿಗೆಗೆ ಹೆಚ್ಚು ಪ್ರಯೋಜನಕಾರಿ. ಈ ಹಿನ್ನೆಲೆಯಲ್ಲಿ ಮೂಕ್ (Massive Open Online Course) ಭವಿಷ್ಯದ ದೂರಶಿಕ್ಷಣದ ದೃಷ್ಟಿಯಿಂದ ಭಾರತದಲ್ಲಿ ಪ್ರಾರಂಭಿಸಿದ ಸ್ವಯಂ (SWAYAM– Study Webs of Active Learning for Young Aspiring Minds) ಒಂದು ಒಳ್ಳೆಯ ಇ– ಲರ್ನಿಂಗ್ ವೇದಿಕೆ.Last Updated 15 ಅಕ್ಟೋಬರ್ 2019, 19:30 IST