ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

E Vehicle

ADVERTISEMENT

1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಇವಿ ಕಾರುಗಳ ಕ್ಷೇತ್ರದಲ್ಲೊಂದು ಗಿನ್ನೆಸ್‌ ದಾಖಲೆ ಬರೆದಿದೆ.
Last Updated 10 ಸೆಪ್ಟೆಂಬರ್ 2024, 9:45 IST
1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

ಇ–ವಾಹನಗಳ ಟೆಕ್ನಿಷಿಯನ್ ಆಗಬೇಕೆ? ಅವಕಾಶಗಳು ಹೇಗಿವೆ?

ಭಾರತದ ಆಟೋಮೊಬೈಲ್ (ವಾಹನ) ಉತ್ಪಾದನೆ ಮತ್ತು ಬಳಕೆಯ ಕ್ಷೇತ್ರವು ಜಾಗತಿಕವಾಗಿ ಪ್ರಸ್ತುತ 5ನೇ ಸ್ಥಾನದಲ್ಲಿದ್ದು, 2030ರಲ್ಲಿ ಮೂರನೇ ದೊಡ್ಡ ವಾಹನ ಉತ್ಪಾದಕ ಮತ್ತು ಬಳಕೆಯೇ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.
Last Updated 9 ಸೆಪ್ಟೆಂಬರ್ 2024, 0:12 IST
ಇ–ವಾಹನಗಳ ಟೆಕ್ನಿಷಿಯನ್ ಆಗಬೇಕೆ? ಅವಕಾಶಗಳು ಹೇಗಿವೆ?

ಕೃತಕ ಬುದ್ಧಿಮತ್ತೆಯಿಂದ ಅಪಘಾತ, ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯ: ತಜ್ಞರು

ಅಲ್ಲದೆ, ಕೃತಕ ಬುದ್ಧಿಮತ್ತೆಯು ಅಪಘಾತಗಳ ಅಂಕಿ ಅಂಶ ಹಾಗೂ ಅವಲೋಕನ, ರಸ್ತೆ ಸೌಕರ್ಯ ಅಭಿವೃದ್ಧಿ ಹಾಗೂ ಅಪಘಾತದ ಬಳಿಕ ವೇಗದ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ ಎಂದರು.
Last Updated 5 ಅಕ್ಟೋಬರ್ 2023, 10:40 IST
ಕೃತಕ ಬುದ್ಧಿಮತ್ತೆಯಿಂದ ಅಪಘಾತ, ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯ: ತಜ್ಞರು

Podcast| ಪ್ರಚಲಿತ: ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಫೆಬ್ರುವರಿ 2023, 3:52 IST
Podcast| ಪ್ರಚಲಿತ: ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ದೇಶದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಸುದ್ದಿ. ಎರಡು ಹಾಗೂ ಮೂರು ಚಕ್ರದ ವಾಹನಗಳ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನಗಳಿಂದ ತುಂಬಿ ತುಳುಕುವಂತೆ ಮಾಡುವುದರ ಮೂಲಕ ಮಾಲಿನ್ಯ ಮತ್ತು ವಾತಾವರಣದ ಬಿಸಿಯನ್ನು ನಿಯಂತ್ರಿಸುವ ಇರಾದೆ ನಮ್ಮ ಆಡಳಿತದ್ದು.
Last Updated 25 ಫೆಬ್ರುವರಿ 2023, 2:43 IST
ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ಇದೇ ತಿಂಗಳಲ್ಲಿ ಟಿಯಾಗೊ ಇ.ವಿ. ಮಾರುಕಟ್ಟೆಗೆ: ಟಾಟಾ ಮೋಟರ್ಸ್

ಟಿಯಾಗೊ ಕಾರಿನ ಇ.ವಿ. (ವಿದ್ಯುತ್ ಚಾಲಿತ) ಆವೃತ್ತಿಯನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಾಟಾ ಮೋಟರ್ಸ್ ಶುಕ್ರವಾರ ತಿಳಿಸಿದೆ. ಪರಿಸರ ಸ್ನೇಹಿ ವಾಹನಗಳು ಗ್ರಾಹಕರ ಕೈಗೆಟಕುವಂತೆ ಆಗಬೇಕು ಎಂಬ ಉದ್ದೇಶದಿಂದ ಕಂಪನಿ ಈ ಕಾರನ್ನು ಬಿಡುಗಡೆ ಮಾಡಲಿದೆ.
Last Updated 9 ಸೆಪ್ಟೆಂಬರ್ 2022, 14:08 IST
fallback

ಹೈಡ್ರೋಜನ್ ಇಂಧನ ಉತ್ಪಾದನೆಗೆ ಸಿದ್ಧತೆ: ಬೊಮ್ಮಾಯಿ

‘ಎಲೆಕ್ಟ್ರಿಕಲ್‌ ವೆಹಿಕಲ್‌’ ಅಭಿಯಾನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ
Last Updated 1 ಜುಲೈ 2022, 20:05 IST
ಹೈಡ್ರೋಜನ್ ಇಂಧನ ಉತ್ಪಾದನೆಗೆ ಸಿದ್ಧತೆ: ಬೊಮ್ಮಾಯಿ
ADVERTISEMENT

ಬೆಸ್ಕಾಂ ‘ಇ.ವಿ ಎಕ್ಸ್‌ಪೋ’: ಎಲೆಕ್ಟ್ರಿಕಲ್‌ ವಾಹನ ಉದ್ಯಮದ ಅನಾವರಣ

ಬೆಸ್ಕಾಂ ಆಯೋಜಿಸಿರುವ ‘ಇ.ವಿ ಎಕ್ಸ್‌ಪೋ’ದಲ್ಲಿ ವೈವಿಧ್ಯಮಯ ವಾಹನಗಳು
Last Updated 1 ಜುಲೈ 2022, 20:04 IST
ಬೆಸ್ಕಾಂ  ‘ಇ.ವಿ ಎಕ್ಸ್‌ಪೋ’: ಎಲೆಕ್ಟ್ರಿಕಲ್‌ ವಾಹನ ಉದ್ಯಮದ ಅನಾವರಣ

10 ಸಾವಿರ ಇ.ವಿ. ಪೂರೈಕೆಗೆ ಒಪ್ಪಂದ

ಬ್ಲೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯಿಂದ ಒಟ್ಟು 10 ಸಾವಿರ ಎಕ್ಸ್‌ಪ್ರೆಸ್–ಟಿ ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ.) ಬೇಡಿಕೆ ಬಂದಿದೆ ಎಂದು ಟಾಟಾ ಮೋಟರ್ಸ್ ಸೋಮವಾರ ಹೇಳಿದೆ.
Last Updated 6 ಜೂನ್ 2022, 11:49 IST
fallback

ಚಾರ್ಜಿಂಗ್ ಕೇಂದ್ರ ಆರಂಭಕ್ಕೆ ವಿಶೇಷ ಅಭಿಯಾನ: ವಿ.ಸುನಿಲ್‌ ಕುಮಾರ್

‘ವಿದ್ಯುತ್ ಚಾಲಿತ ವಾಹನಗಳ ಒಂದು ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಜೂನ್ ಅಂತ್ಯಕ್ಕೆ ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಅದಕ್ಕೆಂದೇ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್ ತಿಳಿಸಿದರು.
Last Updated 7 ಮೇ 2022, 19:17 IST
ಚಾರ್ಜಿಂಗ್ ಕೇಂದ್ರ ಆರಂಭಕ್ಕೆ ವಿಶೇಷ ಅಭಿಯಾನ: ವಿ.ಸುನಿಲ್‌ ಕುಮಾರ್
ADVERTISEMENT
ADVERTISEMENT
ADVERTISEMENT