ಪಶ್ಚಿಮ ಘಟ್ಟದಲ್ಲಿ, ಕಪ್ಪೆ ಪ್ರಪಂಚದಲ್ಲಿ...
ಈ ‘ಶೋಲಿಗ’ ಪುಟಾಣಿಯನ್ನು ಪತ್ತೆ ಮಾಡಿದ್ದರ ಮಹತ್ವ ಏನೆಂದು ಕೇಳುವಿರಾ? ಭಾರತದಲ್ಲಿರುವ ಒಟ್ಟು 277 ಕಪ್ಪೆಗಳ ಪ್ರಭೇದಗಳಲ್ಲಿ 150 ಪ್ರಭೇದಗಳು ಅಳವಿನಂಚಿನಲ್ಲಿವೆ ಎಂಬ ಸತ್ಯ ಸಂಗತಿ ಹೊರಬಿದ್ದ ಸಂದರ್ಭದಲ್ಲೇ ಕಿರಿದಾದ ಬಾಯಿಯ ಈ ಪುಟ್ಟ ಕಪ್ಪೆ ಪತ್ತೆಯಾಗಿ ಹಿರಿದಾದ ಸುದ್ದಿ ಮಾಡಿದೆ.Last Updated 31 ಡಿಸೆಂಬರ್ 2018, 19:46 IST