ಸೋಮವಾರ, 16 ಫೆಬ್ರುವರಿ 2026
×
ADVERTISEMENT

Economic Crisis

ADVERTISEMENT

Iran: ಇರಾನ್‌ ಪ್ರತಿಭಟನೆಯಲ್ಲಿ 35 ಸಾವು, ಭಾರತೀಯರಿಗೆ ಮುನ್ನೆಚ್ಚರಿಕೆ

Iran Economic Crisis: ಇರಾನ್ ಆರ್ಥಿಕತೆಯ ಕುಸಿತದಿಂದಾಗಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ವ್ಯಾಪಕ ಪ್ರತಿಭಟನೆ, ಹಿಂಸಾಚಾರದಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 6 ಜನವರಿ 2026, 14:32 IST
Iran: ಇರಾನ್‌ ಪ್ರತಿಭಟನೆಯಲ್ಲಿ 35 ಸಾವು, ಭಾರತೀಯರಿಗೆ ಮುನ್ನೆಚ್ಚರಿಕೆ

ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

Economic Crisis: ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಆರ್ಥಿಕ ಕುಸಿತ, ಹಣದುಬ್ಬರ ಇವು ಯುವಜನರನ್ನು ಬೀದಿಗಿಳಿಸಿವೆ.
Last Updated 3 ಜನವರಿ 2026, 15:36 IST
ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

ರಷ್ಯಾ ಅಧ್ಯಕ್ಷರ ಬದಲಾವಣೆ, ಮಹಾಯುದ್ಧ: ಬಾಬಾ ವಂಗಾ 2026ರ ಭವಿಷ್ಯವಾಣಿ

World War prediction: 2026ರ ಹೊಸ ವರ್ಷವನ್ನು ಸಂಭ್ರಮದಿಂದ ಎಲ್ಲರೂ ಬರಮಾಡಿಕೊಂಡಿದ್ದೇವೆ. ಈ ವರ್ಷ ಏನೆಲ್ಲಾ ಘಟಿಸಲಿದೆ ಎಂಬುದರ ಕುರಿತು ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಭಯಾನಕತೆಯಿಂದ ಕೂಡಿರಲಿದ್ದು ವಿಶ್ವಯುದ್ದಗಳಾಗುವ ಸಾಧ್ಯತೆ ಇದೆ.
Last Updated 1 ಜನವರಿ 2026, 9:48 IST
ರಷ್ಯಾ ಅಧ್ಯಕ್ಷರ ಬದಲಾವಣೆ, ಮಹಾಯುದ್ಧ: ಬಾಬಾ ವಂಗಾ 2026ರ ಭವಿಷ್ಯವಾಣಿ

ಅಮೆರಿಕ ಸುಂಕ: ಜವಳಿ ವಲಯದ 30 ಲಕ್ಷ ಉದ್ಯೋಗಕ್ಕೆ ಕುತ್ತು; ಎಂ.ಕೆ.ಸ್ಟಾಲಿನ್

US Trade Policy: ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿರುವುದು ತಮಿಳುನಾಡಿನ ಜವಳಿ ವಲಯದ ಅಂದಾಜು 30 ಲಕ್ಷ ಉದ್ಯೋಗಿಗಳ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
Last Updated 16 ಆಗಸ್ಟ್ 2025, 13:13 IST
ಅಮೆರಿಕ ಸುಂಕ: ಜವಳಿ ವಲಯದ 30 ಲಕ್ಷ ಉದ್ಯೋಗಕ್ಕೆ ಕುತ್ತು; ಎಂ.ಕೆ.ಸ್ಟಾಲಿನ್

ಭಾರತ ಹಳತಾದ ಆರ್ಥಿಕತೆಯಲ್ಲಿ ಸಿಲುಕಿದೆ: ರಾಹುಲ್ ಗಾಂಧಿ ಕಿಡಿ

‘ಜಗತ್ತು ಹೊಸ ಇಂಧನ ವ್ಯವಸ್ಥೆಗೆ ಬದಲಾಗುತ್ತಿದ್ದು, ಎಲೆಕ್ಟ್ರಿಕ್ ಮೋಟರ್ಸ್, ಬ್ಯಾಟರಿಗಳು ಮತ್ತು ಆಪ್ಟಿಕ್ಸ್ ಅತ್ಯಂತ ನಿರ್ಣಾಯಕ ತಂತ್ರಜ್ಞಾನಗಳಾಗಿವೆ. ಆದರೆ, ಭಾರತವು ರಿಲಯನ್ಸ್ ಮತ್ತು ಅದಾನಿಗಳಂತಹ ಏಕಸ್ವಾಮ್ಯದಿಂದ ಹಳತಾದ ಆರ್ಥಿಕತೆಯಲ್ಲಿ ಸಿಲುಕಿಕೊಂಡಿದೆ’ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
Last Updated 6 ಫೆಬ್ರುವರಿ 2025, 14:22 IST
ಭಾರತ ಹಳತಾದ ಆರ್ಥಿಕತೆಯಲ್ಲಿ ಸಿಲುಕಿದೆ: ರಾಹುಲ್ ಗಾಂಧಿ ಕಿಡಿ

ವಿಶ್ಲೇಷಣೆ: ಆರ್ಥಿಕತೆಯ ಆ ಮುಖ, ಈ ಮುಖ

ಆರ್ಥಿಕ ಸಮೃದ್ಧಿ ಕೆಲವರ ಪಾಲಾಗುತ್ತಿರುವ ಕಾರಣ ಅಸಮಾನತೆ ಮಿತಿಮೀರುತ್ತಿದೆ
Last Updated 25 ಡಿಸೆಂಬರ್ 2024, 23:39 IST
ವಿಶ್ಲೇಷಣೆ: ಆರ್ಥಿಕತೆಯ ಆ ಮುಖ, ಈ ಮುಖ

ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

ದೇಶವು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಆರ್ಥಿಕ ಸ್ಥಿತಿ ಎದುರಿಸುತ್ತಿದೆ ಎಂದಿರುವ ಕಾಂಗ್ರೆಸ್‌, ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಹೇಳಿದೆ.
Last Updated 30 ಅಕ್ಟೋಬರ್ 2024, 10:14 IST
ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್
ADVERTISEMENT

ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪ: ಮಲ್ಲಿಕಾರ್ಜುನ ಖರ್ಗೆ

ದೇಶದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 6 ಅಕ್ಟೋಬರ್ 2024, 11:44 IST
ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪ: ಮಲ್ಲಿಕಾರ್ಜುನ ಖರ್ಗೆ

ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವಾಹನಗಳ ಆಮದು ಮೇಲಿದ್ದ ನಿಷೇಧವನ್ನು 2025ರಿಂದ ತೆರವುಗೊಳಿಸಲು ಶ್ರೀಲಂಕಾ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 13:18 IST
ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಆರ್ಥಿಕ ಬಿಕ್ಕಟ್ಟು: ಐಎಂಎಫ್‌ನಿಂದ ಹೆಚ್ಚುವರಿ ನೆರವು ಕೋರಿದ ಪಾಕಿಸ್ತಾನ

ಹವಾಮಾನ ನಿಧಿಯ ಮೂಲಕ ಮುಂದಿನ ಬಾರಿ ಪಾಕಿಸ್ತಾನಕ್ಕೆ ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿಯವರೆಗೆ ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ(ಐಎಂಎಫ್) ಮನವಿ ಮಾಡಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
Last Updated 20 ಏಪ್ರಿಲ್ 2024, 14:27 IST
ಆರ್ಥಿಕ ಬಿಕ್ಕಟ್ಟು: ಐಎಂಎಫ್‌ನಿಂದ ಹೆಚ್ಚುವರಿ ನೆರವು ಕೋರಿದ ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT