ಡಾ.ಕಾವ್ಯಕಿಶೋರ್ಗೆ ಅತ್ಯುತ್ತಮ ಶೈಕ್ಷಣಿಕ ಸಲಹೆಗಾರ ಪ್ರಶಸ್ತಿ ಪ್ರದಾನ
ಔರಾದ್ ಪಟ್ಟಣದ ನಿವೃತ್ತ ಶಿಕ್ಷಕ ಬಸವಣಪ್ಪ ಪಡಂಪಳ್ಳೆ ಅವರ ಪುತ್ರ ಬೆಂಗಳೂರಿನ ಆರ್.ವಿ. ಕಾಲೇಜಿನ ಡಾ. ಕ್ಯಾವ್ಯಕಿಶೋರ್ ಅವರಿಗೆ ಪ್ರಸಕ್ತ ಸಾಲಿನ ಅತ್ಯುತ್ತಮ ಶೈಕ್ಷಣಿಕ ಸಲಹೆಗಾರ ಪ್ರಶಸ್ತಿ ಲಭಿಸಿದೆ.Last Updated 9 ಜನವರಿ 2021, 6:40 IST