ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Elephant attack

ADVERTISEMENT

ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ ಅತಿ ಹೆಚ್ಚು 628 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
Last Updated 26 ಜುಲೈ 2024, 10:51 IST
ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ಹೊಳಲು: ಕಾಡಾನೆ ದಾಳಿ – ಬೆಳೆ ಹಾನಿ

ಬಾಳೆಹೊಳೆ ಸಮೀಪದ ಹೊಳಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರಕಾಶ್ ಗೌಡ ಮತ್ತು ಹೊ ಲಿನ ಸುದರ್ಶನ್ ಎಂಬುವರ ತೋಟಕ್ಕೆ ನುಗ್ಗಿದ ಆನೆ 50ಕ್ಕೂ ಹೆಚ್ಚು ಅಡಿಕೆ ಗಿಡಗಳು ಮತ್ತು ಕಾಫಿ ಗಿಡಗಳನ್ನು ಮುರಿದು ನಾಶ ಪಡಿಸಿದೆ.
Last Updated 23 ಜುಲೈ 2024, 14:25 IST
ಹೊಳಲು: ಕಾಡಾನೆ ದಾಳಿ – ಬೆಳೆ ಹಾನಿ

ಕನಕಪುರ | ಕಾಡಾನೆ ದಾಳಿ: ವಾರದಲ್ಲೇ ಇಬ್ಬರು ಸಾವು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ತಾಲ್ಲೂಕಿನ ಗಟ್ಟಿಗುಂದ ಗ್ರಾಮದಲ್ಲಿ ಬುಧವಾರ ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಸುರೇಶ್ (45) ಮೃತ ರೈತ.
Last Updated 10 ಜುಲೈ 2024, 17:19 IST
ಕನಕಪುರ | ಕಾಡಾನೆ ದಾಳಿ: ವಾರದಲ್ಲೇ ಇಬ್ಬರು ಸಾವು

ಸುಂಟಿಕೊಪ್ಪ | ಕಾಡಾನೆ ದಾಳಿ: ಪಾರಾದ‌ ಕಾಫಿ ಬೆಳೆಗಾರ

ಮನೆ ಮುಂಭಾಗ ವಾಯುವಿಹಾರ ಮಾಡುತ್ತಿದ್ದ ಕಾಫಿ ಬೆಳೆಗಾರರೊಬ್ಬರ ಮೇಲೆ ಒಂಟಿಸಲಗ ದಾಳಿ ಮಾಡಲು ಮುಂದಾಗಿದ್ದು, ಸಮಯಪ್ರಜ್ಞೆಯಿಂದ ಓಡಿ ತಪ್ಪಿಸಿಕೊಂಡ ಘಟನೆ ಕೊಡಗರಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
Last Updated 6 ಜುಲೈ 2024, 13:37 IST
fallback

ನಾಪೋಕ್ಲು | ಕಾಡಾನೆ ಹಾವಳಿ: ಪ್ರತಿಭಟನೆಗೆ ಗ್ರಾಮಸ್ಥರ ನಿರ್ಧಾರ

ಕಾಡಾನೆ ಹಾವಳಿಯಿಂದ ಬೇಸತ್ತ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಗ್ರಾಮಸ್ಥರು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಇದೇ 10ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Last Updated 6 ಜುಲೈ 2024, 6:09 IST
ನಾಪೋಕ್ಲು | ಕಾಡಾನೆ ಹಾವಳಿ: ಪ್ರತಿಭಟನೆಗೆ ಗ್ರಾಮಸ್ಥರ  ನಿರ್ಧಾರ

ಹನೂರು ಬಳಿ ಕಾಡಾನೆ ದಾಳಿ; ವ್ಯಕ್ತಿಗೆ ಗಾಯ

ಹನೂರು ಬಳಿ ಕಾಡಾನೆ ದಾಳಿ; ವ್ಯಕ್ತಿಗೆ ಗಾಯ
Last Updated 28 ಜೂನ್ 2024, 17:13 IST
ಹನೂರು ಬಳಿ ಕಾಡಾನೆ ದಾಳಿ; ವ್ಯಕ್ತಿಗೆ ಗಾಯ

ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ಶಿರಾಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡು ತೋಟದೊಳಗೆ ನುಗ್ಗಿ ಬೆಳೆ ಹಾನಿಗೊಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Last Updated 20 ಜೂನ್ 2024, 5:32 IST
ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ
ADVERTISEMENT

ಕೊಡಗು: ಮಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

ಸುಂಟಿಕೊಪ್ಪ ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಕಾಡಾ‌ನೆಯೊಂದು ಕಾಣಿಸಿಕೊಂಡಿದೆ.
Last Updated 9 ಜೂನ್ 2024, 4:34 IST
ಕೊಡಗು: ಮಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

ಕಾಡಾನೆ ದಾಳಿ: ಆಟೋ ಹಾನಿ

ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದಲ್ಲಿ ನಡೆದಿದೆ.
Last Updated 8 ಜೂನ್ 2024, 7:50 IST
ಕಾಡಾನೆ ದಾಳಿ: ಆಟೋ ಹಾನಿ

ಸಕಲೇಶಪುರ | ಕಾಡಾನೆ ದಾಳಿ: ವೃದ್ಧೆಗೆ ಗಂಭೀರ ಗಾಯ

ಕಾಡಾನೆ ದಾಳಿಯಿಂದ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದ್ರಾಕ್ಷಾಯಿಣಿ (60) ಗಾಯಗೊಂಡಿದ್ದಾರೆ.
Last Updated 26 ಮೇ 2024, 14:09 IST
ಸಕಲೇಶಪುರ | ಕಾಡಾನೆ ದಾಳಿ: ವೃದ್ಧೆಗೆ ಗಂಭೀರ ಗಾಯ
ADVERTISEMENT
ADVERTISEMENT
ADVERTISEMENT