ಬುಧವಾರ, 7 ಜನವರಿ 2026
×
ADVERTISEMENT

Elephant dead

ADVERTISEMENT

ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

Elephant Death: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಸಾಯಿರಂಗ್‌–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆನೆ ಮೃತಪಟ್ಟಿದೆ. ಇದರೊಂದಿಗೆ ಸಾವಿಗೀಡಾದ ಆನೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
Last Updated 21 ಡಿಸೆಂಬರ್ 2025, 13:33 IST
ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

ರಾಮನಗರ | 10 ವರ್ಷದಲ್ಲಿ ಜೀವತೆತ್ತ 15 ಕಾಡಾನೆ!

Elephant Death: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ತೀವ್ರವಾಗುತ್ತಿದ್ದು, ಕಳೆದ ದಶಕದಲ್ಲಿ 15 ಆನೆಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 13 ನವೆಂಬರ್ 2025, 2:35 IST
ರಾಮನಗರ | 10 ವರ್ಷದಲ್ಲಿ ಜೀವತೆತ್ತ 15 ಕಾಡಾನೆ!

ಕಾಡಾನೆ ಸಾವು: ವರದಿಗೆ ಸೂಚನೆ

ಹಿನ್ನೀರಿನಲ್ಲಿ ಬೆಳೆದಿರುವ ಕಳೆ ತೆರವಿಗೆ ಪತ್ರ
Last Updated 11 ನವೆಂಬರ್ 2025, 0:28 IST
ಕಾಡಾನೆ ಸಾವು: ವರದಿಗೆ ಸೂಚನೆ

ಹಾರೋಬೆಲೆ ಜಲಾಶಯದ ಹಿನ್ನೀರು ದಾಟುವಾಗ ಅವಘಡ: ಕಳೆಯಲ್ಲಿ ಸಿಲುಕಿ ಎರಡು ಆನೆ ಸಾವು

ಸಾತನೂರು ವಲಯ
Last Updated 9 ನವೆಂಬರ್ 2025, 23:56 IST
ಹಾರೋಬೆಲೆ ಜಲಾಶಯದ ಹಿನ್ನೀರು ದಾಟುವಾಗ ಅವಘಡ: ಕಳೆಯಲ್ಲಿ ಸಿಲುಕಿ ಎರಡು ಆನೆ ಸಾವು

ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದಲ್ಲಿ ಮತ್ತೋಂದು ಆನೆಯ ಮೃತದೇಹ ಶನಿವಾರ ಪತ್ತೆಯಾಗಿದೆ.
Last Updated 31 ಆಗಸ್ಟ್ 2024, 7:30 IST
ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಕೊಳ್ಳೇಗಾಲ: ಗಜಗಳ ಕಾಳಗ, ಒಂದು ಆನೆ ಸಾವು

ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ದೊಡ್ಡ ಮಾಕಳಿ ಅರಣ್ಯ ಪ್ರದೇಶದಲ್ಲಿ ಎರಡು ಗಂಡಾನೆಗಳ ನಡುವೆ ನಡೆದ ಕಾಳಗದಲ್ಲಿ ಒಂದು ಆನೆ ಮೃತಪಟ್ಟಿದೆ.
Last Updated 6 ಸೆಪ್ಟೆಂಬರ್ 2023, 22:32 IST
ಕೊಳ್ಳೇಗಾಲ: ಗಜಗಳ ಕಾಳಗ, ಒಂದು ಆನೆ ಸಾವು

ಬೇಲೂರು: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಸಾವು

ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿಯಾನೆಯ ಶವ ಬೇಲೂರು ತಾಲ್ಲೂಕಿನ ಕಾನಹಳ್ಳಿ ಅರಣ್ಯದಲ್ಲಿ ಶನಿವಾರ ಪತ್ತೆಯಾಗಿದೆ.
Last Updated 5 ಆಗಸ್ಟ್ 2023, 14:24 IST
ಬೇಲೂರು: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಸಾವು
ADVERTISEMENT

ಸುಂಟಿಕೊಪ್ಪ: ಕಾಡಾನೆ ಮೃತದೇಹ ಪತ್ತೆ

ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ತೋಟವೊಂದರಲ್ಲಿ ಕಾಡಾನೆಯ ಮೃತದೇಹ ಭಾನುವಾರ ಪತ್ತೆಯಾಗಿದೆ.
Last Updated 30 ಜುಲೈ 2023, 7:24 IST
ಸುಂಟಿಕೊಪ್ಪ: ಕಾಡಾನೆ ಮೃತದೇಹ ಪತ್ತೆ

ಹೆದ್ದಾರಿ ದಾಟುತ್ತಿದ್ದ ಆನೆಗಳ ಹಿಂಡಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ: ಮೂರು ಆನೆ ಸಾವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ವೇಗವಾಗಿ ಬಂದ ಲಾರಿಯೊಂದು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಗುರುವಾರ ತಿಳಿಸಿದ್ದಾರೆ
Last Updated 15 ಜೂನ್ 2023, 4:49 IST
ಹೆದ್ದಾರಿ ದಾಟುತ್ತಿದ್ದ ಆನೆಗಳ ಹಿಂಡಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ: ಮೂರು ಆನೆ ಸಾವು

ಕೊಡಗು; ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು

ಇಲ್ಲಿಗೆ ಸಮೀಪದ ಕುಟ್ಟ ಗ್ರಾಮದ ಕಾಫಿ ತೋಟವೊಂದರಲ್ಲಿ ವಿದ್ಯುತ್ ತಂತಿ ಸೊಂಡಿಲಿಗೆ ತಗುಲಿ ಕಾಡಾನೆಯೊಂದು ಶನಿವಾರ ಮೃತಪಟ್ಟಿದೆ.
Last Updated 27 ಮೇ 2023, 9:28 IST
ಕೊಡಗು; ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ADVERTISEMENT
ADVERTISEMENT
ADVERTISEMENT