ಗುರುವಾರ, 3 ಜುಲೈ 2025
×
ADVERTISEMENT

Email

ADVERTISEMENT

ಪಾಕ್‌ನಿಂದ ಬರುವ ಮೇಲ್‌ಗಳು, ಪಾರ್ಸೆಲ್‌ಗಳ ವಿನಿಮಯ ಸ್ಥಗಿತಗೊಳಿಸಿದ ಭಾರತ

Pahalgam Terror Attack ಪಾಕಿಸ್ತಾನದಿಂದ ಬರುವ ಎಲ್ಲಾ ವರ್ಗದ ಮೇಲ್‌ಗಳು ಮತ್ತು ಪಾರ್ಸೆಲ್‌ಗಳ ವಿನಿಮಯವನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ.
Last Updated 3 ಮೇ 2025, 10:18 IST
ಪಾಕ್‌ನಿಂದ ಬರುವ ಮೇಲ್‌ಗಳು, ಪಾರ್ಸೆಲ್‌ಗಳ ವಿನಿಮಯ ಸ್ಥಗಿತಗೊಳಿಸಿದ ಭಾರತ

ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆ: 21 ವರ್ಷದ ವಿದ್ಯಾರ್ಥಿ ಬಂಧನ

Gautam Gambhir Threat Case: ಕ್ರಿಕೆಟ್ ಕೋಚ್ ಗೌತಮ್ ಗಂಭೀರ್ ಅವರಿಗೆ ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದ 21 ವರ್ಷದ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 27 ಏಪ್ರಿಲ್ 2025, 2:37 IST
ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆ: 21 ವರ್ಷದ ವಿದ್ಯಾರ್ಥಿ ಬಂಧನ

ಕೋರ್ಟ್‌ ಸಮನ್ಸ್‌, ನೋಟಿಸ್‌: ಇ–ಮೇಲ್‌ಗೆ ಅವಕಾಶ

‘ಇನ್ನು ಮುಂದೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಇ-ಮೇಲ್‌ ಮೂಲಕ ನೋಟಿಸ್‌ ಅಥವಾ ಸಮನ್ಸ್‌ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ; ಈ ಕುರಿತಾದ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 27 ಫೆಬ್ರುವರಿ 2025, 15:58 IST
ಕೋರ್ಟ್‌ ಸಮನ್ಸ್‌, ನೋಟಿಸ್‌: ಇ–ಮೇಲ್‌ಗೆ ಅವಕಾಶ

ಮಹಾರಾಷ್ಟ್ರ: ಡಿಸಿಎಂ ಶಿಂಧೆ ಕಾರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ; ಇಬ್ಬರ ಬಂಧನ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಕಾರಿಗೆ ಬಾಂಬ್‌ ಹಾಕುವುದಾಗಿ ಇ –ಮೇಲ್‌ನಲ್ಲಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬುಲ್ದಾನಾ ಜಿಲ್ಲೆಯಲ್ಲಿ ಇಬ್ಬರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 21 ಫೆಬ್ರುವರಿ 2025, 6:08 IST
ಮಹಾರಾಷ್ಟ್ರ: ಡಿಸಿಎಂ ಶಿಂಧೆ ಕಾರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ; ಇಬ್ಬರ ಬಂಧನ

ಬಾಲಿವುಡ್‌ ನಟ ಕಪಿಲ್ ಶರ್ಮಾ, ರಾಜ್‌ಪಾಲ್‌ ಯಾದವ್‌ಗೆ ಜೀವ ಬೆದರಿಕೆ 

ಬಾಲಿವುಡ್‌ ನಟ ಕಪಿಲ್‌ ಶರ್ಮಾ, ರಾಜ್‌ಪಾಲ್‌ ಯಾದವ್ ಅವರಿಗೆ ಜೀವ ಬೆದರಿಕೆ ಇಮೇಲ್‌ ಬಂದಿರುವುದಾಗಿ ವರದಿಯಾಗಿದೆ.
Last Updated 23 ಜನವರಿ 2025, 4:49 IST
ಬಾಲಿವುಡ್‌ ನಟ ಕಪಿಲ್ ಶರ್ಮಾ, ರಾಜ್‌ಪಾಲ್‌ ಯಾದವ್‌ಗೆ ಜೀವ ಬೆದರಿಕೆ 

ತಂತ್ರಜ್ಞಾನ | ಆನ್‌ಲೈನ್‌ ವಂಚನೆಗಳ ಬಲೆಗೆ ತಲೆಯೊಡ್ಡದಿರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ನನಗೆ ವಾರದ ಹಿಂದೆ ಎಸ್‌ಬಿಐನಿಂದ ಬರುವ ಮಾದರಿಯಲ್ಲಿ, ‘ನಿಮ್ಮ ಕ್ರೆಡಿಟ್‌ ಕಾರ್ಡ್‌ ಮಿತಿಯನ್ನು ₹4 ಲಕ್ಷಕ್ಕೆ ಹೆಚ್ಚಿಸಬಹುದು. ಕೆವೈಸಿ ಪೂರ್ಣಗೊಳಿಸಲು ಭೇಟಿ ನೀಡಿ’ ಎಂದು ಒಂದು ಲಿಂಕ್‌ ಹೊಂದಿದ್ದ ಎಸ್‌ಎಂಎಸ್‌ ಮೊಬೈಲ್‌ಗೆ ಬಂತು.
Last Updated 27 ನವೆಂಬರ್ 2024, 0:30 IST
ತಂತ್ರಜ್ಞಾನ | ಆನ್‌ಲೈನ್‌ ವಂಚನೆಗಳ ಬಲೆಗೆ ತಲೆಯೊಡ್ಡದಿರಿ

ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’

ತಂತ್ರಜ್ಞಾನ ಲೋಕ
Last Updated 19 ನವೆಂಬರ್ 2024, 23:41 IST
ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’
ADVERTISEMENT

‌ಮುಕೇಶ್‌ ಅಂಬಾನಿಗೆ 3ನೇ ಬಾರಿ ಬೆದರಿಕೆ ಇ– ಮೇಲ್‌: ₹400 ಕೋಟಿ ಹಣಕ್ಕೆ ಬೇಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಮೂರನೇ ಬಾರಿಗೆ ₹400 ಕೋಟಿ ಹಣಕ್ಕೆ ಬೇಡಿಕೆಯಿಟ್ಟು ಅಪರಿಚಿತ ವ್ಯಕ್ತಿ ಇ– ಮೇಲ್‌ ಮೂಲಕ ಬೆದರಿಕೆ ಹಾಕಿದ್ದಾನೆ.
Last Updated 31 ಅಕ್ಟೋಬರ್ 2023, 5:06 IST
‌ಮುಕೇಶ್‌ ಅಂಬಾನಿಗೆ 3ನೇ ಬಾರಿ ಬೆದರಿಕೆ ಇ– ಮೇಲ್‌: ₹400 ಕೋಟಿ ಹಣಕ್ಕೆ ಬೇಡಿಕೆ

ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ಶನಿವಾರ ಸಂಜೆ ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಗೂಗಲ್‌ ಜಿಮೇಲ್‌ (Google Gmail) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲ್‌ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದಲೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ
Last Updated 10 ಡಿಸೆಂಬರ್ 2022, 16:05 IST
ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ನಕಲಿ ಇ-ಮೇಲ್ ರಚಿಸಿ, ಸುಳ್ಳು ಸಂದೇಶ ರವಾನೆ; ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಂಧನ

ನಕಲಿ ಇ-ಮೇಲ್ ಐಡಿ ರಚಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ತರಬೇತಿ ಕೇಂದ್ರದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿರುವ ಆರೋಪದಡಿಯಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್‌ರನ್ನು ಬಂಧಿಸಲಾಗಿದೆ.
Last Updated 25 ಆಗಸ್ಟ್ 2021, 10:21 IST
ನಕಲಿ ಇ-ಮೇಲ್ ರಚಿಸಿ, ಸುಳ್ಳು ಸಂದೇಶ ರವಾನೆ; ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಂಧನ
ADVERTISEMENT
ADVERTISEMENT
ADVERTISEMENT