ಗೆಳತಿ ಸೋಫಿ ಶೈನ್ ಜತೆ ಎಂಗೇಜ್ ಆದ ಕ್ರಿಕೆಟಿಗ ಶಿಖರ್ ಧವನ್: ಚಿತ್ರಗಳು ಇಲ್ಲಿವೆ
Sophie Shine: ಗೆಳತಿ ಸೋಫಿ ಶೈನ್ ಜತೆ ಉಂಗುರ ಬದಲಾಯಿಸಿಕೊಂಡ ಕ್ರಿಕೆಟಿಗ ಶಿಖರ್ ಧವನ್ ಅವರು, ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ. ಉಂಗುರ ಬದಲಾಯಿಸಿದ ಚಿತ್ರಗಳನ್ನು ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ನಗೆಯಿಂದ..ಕನಸುಗಳವರೆಗೆ.Last Updated 13 ಜನವರಿ 2026, 6:58 IST