ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Engineers

ADVERTISEMENT

ಡಾಕ್ಟರ್‌, ಇಂಜಿನಿಯರ್‌ಗಳಿಂದ ದೇಶವಿರೋಧಿ ಕೃತ್ಯ: ದೆಹಲಿ ‍ಪೊಲೀಸರು

Delhi Police informed the Supreme Court that doctors and engineers are increasingly engaging in anti-national activities, citing individuals like Umar Khalid and Sharjeel Imam during the 2020 Delhi riots investigation.
Last Updated 20 ನವೆಂಬರ್ 2025, 14:31 IST
ಡಾಕ್ಟರ್‌, ಇಂಜಿನಿಯರ್‌ಗಳಿಂದ ದೇಶವಿರೋಧಿ
ಕೃತ್ಯ: ದೆಹಲಿ ‍ಪೊಲೀಸರು

ಬಿಇಎಲ್ ಎಂಜಿನಿಯರ್‌ಗಳ ನೇಮಕಾತಿ ಮರು ಪರಿಶೀಲಿಸಿ: ಪುರುಷೋತ್ತಮ ಬಿಳಿಮಲೆ

Kannada Rights: ಬಿಇಎಲ್ ಸಂಸ್ಥೆಯ ನೇಮಕಾತಿ ಅಧಿಸೂಚನೆ ಕನ್ನಡವಿಲ್ಲದೇ ಪ್ರಕಟವಾಗಿದೆ ಎಂದು ಆರೋಪಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ನೇಮಕಾತಿ ಪ್ರಕ್ರಿಯೆಯ ಮರುಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 9 ಅಕ್ಟೋಬರ್ 2025, 0:10 IST
ಬಿಇಎಲ್ ಎಂಜಿನಿಯರ್‌ಗಳ ನೇಮಕಾತಿ ಮರು ಪರಿಶೀಲಿಸಿ: ಪುರುಷೋತ್ತಮ ಬಿಳಿಮಲೆ

ಶಾಸಕರ ಒತ್ತಡಕ್ಕೆ ಮಣಿಯಬೇಡಿ: ಎಂಜಿನಿಯರ್‌ಗಳಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ

‘ನೀರಾವರಿ ಯೋಜನೆಗಳನ್ನು ರೂಪಿಸುವಾಗ ಶಾಸಕರ ಒತ್ತಡಕ್ಕೆ ಮಣಿಯಬೇಡಿ. ಲೆಕ್ಕಾಚಾರ ಹೆಚ್ಚುಕಡಿಮೆಯಾದರೆ, ಅಂತಹ ಯೋಜನೆಗೆ ಅಂದಾಜು ಸಿದ್ಧಪಡಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಮ್ಮ ಇಲಾಖೆಯ ಎಂಜಿನಿಯರ್‌ಗಳಿಗೆ ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
Last Updated 25 ನವೆಂಬರ್ 2024, 14:25 IST
ಶಾಸಕರ ಒತ್ತಡಕ್ಕೆ ಮಣಿಯಬೇಡಿ: ಎಂಜಿನಿಯರ್‌ಗಳಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ

ಚಿಂಚೋಳಿ | ಕಾಲುವೆ ಜಾಲದ ಸರ್ವೆಗೆ ₹50 ಲಕ್ಷ ಮಂಜೂರು: ಎಂಜಿನಿಯರ್

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆಯ ಜಾಲದ ನವೀಕರಣಕ್ಕಾಗಿ ವೈಜ್ಞಾನಿಕ ಸರ್ವೇ ನಡೆಸಲು ₹50 ಲಕ್ಷ ಹಣ ಮಂಜೂರಾಗಿದೆ. ಇದಕ್ಕೆ ಟೆಂಡರ್ ಕರೆಯಲಾಗುವುದು’ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ ಕಳಸ್ಕರ್ ತಿಳಿಸಿದರು.
Last Updated 14 ನವೆಂಬರ್ 2024, 16:16 IST
ಚಿಂಚೋಳಿ | ಕಾಲುವೆ ಜಾಲದ ಸರ್ವೆಗೆ ₹50 ಲಕ್ಷ ಮಂಜೂರು: ಎಂಜಿನಿಯರ್

ಪಿಡಬ್ಲ್ಯುಡಿ: ಆರು ಎಂಜಿನಿಯರ್‌ಗಳಿಗೆ ನೋಟಿಸ್‌

ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಹೆಚ್ಚುವರಿ ಷರತ್ತು
Last Updated 8 ನವೆಂಬರ್ 2024, 23:37 IST
ಪಿಡಬ್ಲ್ಯುಡಿ: ಆರು ಎಂಜಿನಿಯರ್‌ಗಳಿಗೆ ನೋಟಿಸ್‌

ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣಗಳು: 14 ಎಂಜಿನಿಯರ್‌ಗಳ ಅಮಾನತು

ಬಿಹಾರದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಸೇತುವೆ ಕುಸಿತ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ 14 ಎಂಜಿನಿಯರ್‌ಗಳನ್ನು ಸರ್ಕಾರ ಅಮಾನತು ಮಾಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜುಲೈ 2024, 13:06 IST
ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣಗಳು: 14 ಎಂಜಿನಿಯರ್‌ಗಳ ಅಮಾನತು

ಜೆಜೆಎಂ ಕಾಮಗಾರಿ ಅನುಷ್ಠಾನದಲ್ಲಿ ಕರ್ತವ್ಯಲೋಪ: ಇಬ್ಬರು ಎಂಜಿನಿಯರ್‌ಗಳು ಅಮಾನತು

ಜಲಜೀವನ ಮಿಷನ್ (ಜೆಜೆಎಂ) ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಬ್ಬರು ಎಂಜಿನಿಯರ್‌ಗಳನ್ನು ಶುಕ್ರವಾರ ಅಮಾನತು ಮಾಡಲಾಗಿದೆ.
Last Updated 31 ಮಾರ್ಚ್ 2023, 14:14 IST
fallback
ADVERTISEMENT

Photos: ರಾಜ್ಯದ ಹಲವೆಡೆ ಎಸಿಬಿ ದಾಳಿ; ಲೆಕ್ಕವಿರದ ಲಕ್ಷಾಂತರ ರೂಪಾಯಿ ನಗದು ವಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ 21 ಅಧಿಕಾರಿಗಳ ಮೇಲೆ ಶುಕ್ರವಾರ ಬೆಳಿಗ್ಗೆ ದಾಳಿಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), 80 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ 21 ಜನರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಆರೋಪಿತರ ಮನೆ, ಕಚೇರಿಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಸಂಸ್ಥೆಯ 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated 17 ಜೂನ್ 2022, 6:24 IST
Photos: ರಾಜ್ಯದ ಹಲವೆಡೆ ಎಸಿಬಿ ದಾಳಿ; ಲೆಕ್ಕವಿರದ ಲಕ್ಷಾಂತರ ರೂಪಾಯಿ ನಗದು ವಶ
err

ಕೆಪಿಎಸ್‌ಸಿ: ರೈಲು ವಿಳಂಬದಿಂದ ಪರೀಕ್ಷೆ ವಂಚಿತ ಎಲ್ಲರಿಗೂ ಮರು ಪರೀಕ್ಷೆ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ (ಸಿವಿಲ್) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 14ರಂದು ಆಯೋಜಿಸಿದ್ದ ಪರೀಕ್ಷೆಯಲ್ಲಿ ರೈಲು ವಿಳಂಬದಿಂದ ಬೆಳಗ್ಗಿನ ಅವಧಿಯ ಪರೀಕ್ಷೆ ಹಾಜರಾಗಲು ಸಾಧ್ಯವಾಗದ, ಆದರೆ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳಿಗೆ ಇದೇ 29ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ.
Last Updated 19 ಡಿಸೆಂಬರ್ 2021, 10:53 IST
ಕೆಪಿಎಸ್‌ಸಿ: ರೈಲು ವಿಳಂಬದಿಂದ ಪರೀಕ್ಷೆ ವಂಚಿತ ಎಲ್ಲರಿಗೂ ಮರು ಪರೀಕ್ಷೆ

ಹೊರಗುತ್ತಿಗೆ ಆಧಾರದಲ್ಲಿ 990 ಎಂಜಿನಿಯರ್‌ಗಳ ನೇಮಕ: ಕಾರಜೋಳ

‘ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 990 ಎಂಜಿ ನಿಯರ್‌ಗಳ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Last Updated 22 ಡಿಸೆಂಬರ್ 2020, 19:35 IST
ಹೊರಗುತ್ತಿಗೆ ಆಧಾರದಲ್ಲಿ 990 ಎಂಜಿನಿಯರ್‌ಗಳ ನೇಮಕ: ಕಾರಜೋಳ
ADVERTISEMENT
ADVERTISEMENT
ADVERTISEMENT