ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Entrance Exam

ADVERTISEMENT

‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿರುವ ‘ಮಾನಸಿಕ ಸಾಮರ್ಥ್ಯ‘ ವಿಷಯದ ಹತ್ತು ವಿಭಾಗಗಳ ಬಗ್ಗೆ ಕಳೆದ ಸಂಚಿಕೆಯವರೆಗೂ ಚರ್ಚಿಸಲಾಗಿತ್ತು. ಈ ಲೇಖನದಲ್ಲಿ, ಅಂಕಗಣಿತ ವಿಭಾಗದ ಪ್ರಶ್ನೆಗಳ ಸ್ವರೂಪ ತಿಳಿಯೋಣ..
Last Updated 23 ಅಕ್ಟೋಬರ್ 2022, 19:30 IST
‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

ಸಿಯುಇಟಿ–ಪಿಜಿ ಫಲಿತಾಂಶ ಪ್ರಕಟ

ನವದೆಹಲಿ (ಪಿಟಿಐ): ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ–ಪಿಜಿ) ಫಲಿತಾಂಶವು ಸೋಮವಾರ ಪ್ರಕಟವಾಗಿದೆ.
Last Updated 26 ಸೆಪ್ಟೆಂಬರ್ 2022, 14:22 IST
ಸಿಯುಇಟಿ–ಪಿಜಿ ಫಲಿತಾಂಶ ಪ್ರಕಟ

ಸಂಪಾದಕೀಯ: ಕೇಂದ್ರೀಯ ವಿ.ವಿ. ಪ್ರವೇಶ ಪರೀಕ್ಷೆ ನಿರ್ವಹಣಾ ವೈಫಲ್ಯದಿಂದ ಗೊಂದಲ

ಪರೀಕ್ಷೆಯನ್ನು ಸುಸೂತ್ರವಾಗಿ ಆಯೋಜಿಸುವಲ್ಲಿ ಎನ್‌ಟಿಎ ವಿಫಲವಾದರೆ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಲಿದೆ ಮತ್ತು ವಿದ್ಯಾರ್ಥಿಗಳು ಅನಗತ್ಯ ಒತ್ತಡ ಅನುಭವಿಸಬೇಕಾಗುತ್ತದೆ
Last Updated 25 ಆಗಸ್ಟ್ 2022, 19:45 IST
ಸಂಪಾದಕೀಯ: ಕೇಂದ್ರೀಯ ವಿ.ವಿ. ಪ್ರವೇಶ ಪರೀಕ್ಷೆ ನಿರ್ವಹಣಾ ವೈಫಲ್ಯದಿಂದ ಗೊಂದಲ

ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆ: ಅಂಗಿಯ ತೋಳಿಗೆ ಕತ್ತರಿ

ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ
Last Updated 7 ಆಗಸ್ಟ್ 2022, 20:29 IST
ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆ: ಅಂಗಿಯ ತೋಳಿಗೆ ಕತ್ತರಿ

ನೀಟ್ ಪರೀಕ್ಷೆ: ಕೇರಳ ಸಚಿವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ

ಕೇರಳದಲ್ಲಿ ವಿದ್ಯಾರ್ಥಿನಿಗೆ ಮುಜುಗರ ತರಿಸಿದ ಪ್ರಕರಣ * ಸಾರ್ವಜನಿಕರ ಆಕ್ರೋಶ
Last Updated 19 ಜುಲೈ 2022, 14:54 IST
ನೀಟ್ ಪರೀಕ್ಷೆ: ಕೇರಳ ಸಚಿವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ

ದೇಶದ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆ ‘ಸಿಯುಇಟಿ–ಯುಜಿ’ ಇದೇ 15ರಿಂದ

14.9 ಲಕ್ಷ ವಿದ್ಯಾರ್ಥಿಗಳ ನೋಂದಣಿ * 510 ನಗರಗಳಲ್ಲಿ ಪರೀಕ್ಷೆ
Last Updated 14 ಜುಲೈ 2022, 14:13 IST
ದೇಶದ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆ ‘ಸಿಯುಇಟಿ–ಯುಜಿ’ ಇದೇ 15ರಿಂದ

ಕೇಂದ್ರೀಯ ವಿ.ವಿ: ಕನ್ನಡ ಸೇರಿ 13 ಭಾಷೆಗಳಲ್ಲಿ ‍ಪ್ರವೇಶ ಪರೀಕ್ಷೆ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ
Last Updated 22 ಮಾರ್ಚ್ 2022, 20:14 IST
fallback
ADVERTISEMENT

ಸಂಪಾದಕೀಯ: ಪರೀಕ್ಷಾ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಅನಗತ್ಯ, ಅತಿರೇಕದ ನಿರ್ಧಾರ

ನಕಲು ತಡೆಯಲು ವಿಪರೀತ ಕ್ರಮಗಳನ್ನು ಕೈಗೊಳ್ಳುವುದು ವಿವೇಕದ ನಡೆಯಲ್ಲ
Last Updated 28 ಫೆಬ್ರುವರಿ 2022, 22:00 IST
ಸಂಪಾದಕೀಯ: ಪರೀಕ್ಷಾ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಅನಗತ್ಯ, ಅತಿರೇಕದ ನಿರ್ಧಾರ

‘ಹೋಟೆಲ್‌ ಮ್ಯಾನೇಜ್‌ಮೆಂಟ್‌’ ಪ್ರವೇಶಕ್ಕೆ ಜೆಇಇ

ಹೋಟೆಲ್‌ ಮ್ಯಾನೇಜ್‌ಮೆಂಟ್ ಕೋರ್ಸ್‌ ಪ್ರವೇಶಕ್ಕಾಗಿ ಜಾಯಿಂಟ್ ಎಂಟ್ರೆನ್ಸ್‌ ಎಕ್ಸಾಮ್‌(ಜೆಇಇ) ಪಾಸ್ ಮಾಡಬೇಕು. ಪ್ರವೇಶ ಪರೀಕ್ಷೆ ವಿಧಾನ, ಕೋರ್ಸ್‌ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.
Last Updated 13 ಫೆಬ್ರುವರಿ 2022, 19:30 IST
‘ಹೋಟೆಲ್‌ ಮ್ಯಾನೇಜ್‌ಮೆಂಟ್‌’ ಪ್ರವೇಶಕ್ಕೆ ಜೆಇಇ

ಎಂಬಿಎ ಪ್ರವೇಶ ಪರೀಕ್ಷೆ ಸಿದ್ಧತೆ ಹೇಗಿರಬೇಕು?

ಎಂಬಿಎ - ಪಿಜಿಸಿಇಟಿ ಪರೀಕ್ಷೆಗೆ ಸಂಬಂಧಪಟ್ಟ ಅಧಿಸೂಚನೆ ಪ್ರಕಟವಾಗಿದ್ದು, ಇದರ ಸಿದ್ಧತೆಯನ್ನು ಹಲವಾರು ಆಯಾಮಗಳಲ್ಲಿ ಮಾಡಬೇಕು. ಸರಿಯಾದ ತಯಾರಿ ನಡೆಸಿದರೆ ಉತ್ತಮ ರ‍್ಯಾಂಕಿಂಗ್‌ ಪಡೆಯುವುದರಲ್ಲಿ ಅನುಮಾನವಿಲ್ಲ.
Last Updated 7 ನವೆಂಬರ್ 2021, 19:30 IST
ಎಂಬಿಎ ಪ್ರವೇಶ ಪರೀಕ್ಷೆ ಸಿದ್ಧತೆ ಹೇಗಿರಬೇಕು?
ADVERTISEMENT
ADVERTISEMENT
ADVERTISEMENT