ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Eshwar Khandre

ADVERTISEMENT

ಬೀದರ್ | ಬಿರುಸಿನ ಮಳೆ; ಮುಂದುವರಿದ ಜನತಾ ದರ್ಶನ

ಬೀದರ್: ಬಿರುಸಿನ ಮಳೆಯ ನಡುವೆ ಇಲ್ಲಿನ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜನತಾ ದರ್ಶನ ಮುಂದುವರೆದಿದೆ.
Last Updated 25 ಸೆಪ್ಟೆಂಬರ್ 2023, 12:37 IST
ಬೀದರ್ | ಬಿರುಸಿನ ಮಳೆ; ಮುಂದುವರಿದ ಜನತಾ ದರ್ಶನ

ಪಿಒಪಿ ಗಣಪತಿ ತಯಾರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

ಪಿಒಪಿ ಗಣಪತಿ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಲೇಪಿಸಿದ ಗಣಪತಿ ವಿಗ್ರಹಗಳ ತಯಾರಿಕೆ ಮಾಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 12 ಸೆಪ್ಟೆಂಬರ್ 2023, 23:30 IST
ಪಿಒಪಿ ಗಣಪತಿ ತಯಾರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

‘ನಾರಂಜಾ ಕಾರ್ಖಾನೆ ಮುಚ್ಚಿದರೆ ಖಂಡ್ರೆ ಹೊಣೆ’

ಸಚಿವ ಈಶ್ವರ ಖಂಡ್ರೆಗೆ ಪತ್ರ  ಬರೆದ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ
Last Updated 12 ಸೆಪ್ಟೆಂಬರ್ 2023, 16:00 IST
‘ನಾರಂಜಾ ಕಾರ್ಖಾನೆ ಮುಚ್ಚಿದರೆ ಖಂಡ್ರೆ ಹೊಣೆ’

ಪರಿಸರ ಪ್ರವಾಸೋದ್ಯಮ: ನವೆಂಬರ್‌ನಿಂದ ಹೊಸ ನೀತಿ- ಅರಣ್ಯ ಸಚಿವ ಈಶ್ವರ ಖಂಡ್ರೆ

‘ಕರ್ನಾಟಕ ಪರಿಸರ ಪ್ರವಾಸೋದ್ಯಮದ ಹೊಸ ನೀತಿ ನವೆಂಬರ್‌ನಿಂದ ಜಾರಿಯಾಗಲಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 2 ಸೆಪ್ಟೆಂಬರ್ 2023, 14:45 IST
ಪರಿಸರ ಪ್ರವಾಸೋದ್ಯಮ: ನವೆಂಬರ್‌ನಿಂದ ಹೊಸ ನೀತಿ- ಅರಣ್ಯ ಸಚಿವ ಈಶ್ವರ ಖಂಡ್ರೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬೀದರ್‌ಗೆ ₹1400 ಕೋಟಿ ಅನುದಾನ: ಈಶ್ವರ ಖಂಡ್ರೆ

‘ರಾಜ್ಯ ಸರ್ಕಾರದ ಐದು ‘ಗ್ಯಾರಂಟಿ’ಗಳು ಅನುಷ್ಠಾನಕ್ಕೆ ಬಂದ ನಂತರ ಬೀದರ್‌ ಜಿಲ್ಲೆಗೆ ಪ್ರತಿ ವರ್ಷ ₹1,400 ಕೋಟಿ ಅನುದಾನ ಬರಲಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
Last Updated 30 ಆಗಸ್ಟ್ 2023, 10:26 IST
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬೀದರ್‌ಗೆ ₹1400 ಕೋಟಿ ಅನುದಾನ: ಈಶ್ವರ ಖಂಡ್ರೆ

ಖಂಡ್ರೆಯವರು ಶುಗರ್ ಮಿಲ್ ಮೇಲೆ ₹400 ಕೋಟಿ ಸಾಲ ಪಡೆದು ಮುಳುಗಿಸಿದ್ದಾರೆ: ಖೂಬಾ

ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಅವರ ಕುಟುಂಬ ಸದಸ್ಯರು ಶ್ರೀಮಂತರಾಗಿದ್ದಾರೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.
Last Updated 25 ಆಗಸ್ಟ್ 2023, 13:06 IST
ಖಂಡ್ರೆಯವರು ಶುಗರ್ ಮಿಲ್ ಮೇಲೆ ₹400 ಕೋಟಿ ಸಾಲ ಪಡೆದು ಮುಳುಗಿಸಿದ್ದಾರೆ: ಖೂಬಾ

ಬಡವರ ಹಣ ನುಂಗಿದ ಭಗವಂತ ಖೂಬಾ: ಈಶ್ವರ ಬಿ. ಖಂಡ್ರೆ

ಖೂಬಾ ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಪತ್ರ
Last Updated 25 ಆಗಸ್ಟ್ 2023, 7:31 IST
ಬಡವರ ಹಣ ನುಂಗಿದ ಭಗವಂತ ಖೂಬಾ: ಈಶ್ವರ ಬಿ. ಖಂಡ್ರೆ
ADVERTISEMENT

ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ: ಸಚಿವ ಈಶ್ವರ ಬಿ. ಖಂಡ್ರೆ

‘ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಹೆಸರು ಪ್ರಸ್ತಾಪಿಸದೆ ಕುಟುಕಿದರು.
Last Updated 15 ಆಗಸ್ಟ್ 2023, 10:18 IST
ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ: ಸಚಿವ ಈಶ್ವರ ಬಿ. ಖಂಡ್ರೆ

‘ಗ್ಯಾರಂಟಿ’ ಯೋಜನೆಗಳಿಂದ ಬಿಜೆಪಿಗೆ ನಡುಕ: ಸಚಿವ ಈಶ್ವರ ಬಿ. ಖಂಡ್ರೆ

ಬಡ, ಮಧ್ಯಮ ವರ್ಗದವರ ಆರ್ಥಿಕ ಹೊರೆ ತಗ್ಗಿಸುತ್ತಿರುವ ಗ್ಯಾರಂಟಿ–ಸಚಿವ ಖಂಡ್ರೆ
Last Updated 11 ಆಗಸ್ಟ್ 2023, 15:36 IST
‘ಗ್ಯಾರಂಟಿ’ ಯೋಜನೆಗಳಿಂದ ಬಿಜೆಪಿಗೆ ನಡುಕ: ಸಚಿವ ಈಶ್ವರ ಬಿ. ಖಂಡ್ರೆ

ಉದ್ಯಮಿಗೆ ಹಣ ಹೊಡೆಯಲು ಕೇಂದ್ರ ಸಚಿವರ ಕುಮ್ಮಕ್ಕು: ಸಚಿವ ಈಶ್ವರ ಖಂಡ್ರೆ ಆರೋಪ

‘ಫಸಲ್‌ ಬಿಮಾ ಯೋಜನೆಯಡಿ ‘ಸೊಂಪೊ ಕಂಪನಿ‘ಯ ಉದ್ಯಮಿ ಜಿಲ್ಲೆಯ ₹500 ಕೋಟಿ ಹಣ ಹೊಡೆದಿದ್ದಾನೆ. ಅದಕ್ಕೆ ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವಿಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ ಖೂಬಾ ಅವರ ಕುಮ್ಮಕ್ಕು ಇದೆ'
Last Updated 11 ಆಗಸ್ಟ್ 2023, 13:11 IST
ಉದ್ಯಮಿಗೆ ಹಣ ಹೊಡೆಯಲು ಕೇಂದ್ರ ಸಚಿವರ ಕುಮ್ಮಕ್ಕು: ಸಚಿವ ಈಶ್ವರ ಖಂಡ್ರೆ ಆರೋಪ
ADVERTISEMENT
ADVERTISEMENT
ADVERTISEMENT