ಗುರುವಾರ, 3 ಜುಲೈ 2025
×
ADVERTISEMENT

ESI

ADVERTISEMENT

ಇಎಸ್‌ಐ ಸೌಲಭ್ಯ: ನವೀಕೃತ ಯೋಜನೆ ಪ್ರಕಟ

ಉದ್ಯೋಗಿಗಳು, ಉದ್ಯೋಗದಾತ ಕಂಪನಿಗಳಿಗೆ  ನೋಂದಣಿ ಅವಕಾಶ
Last Updated 27 ಜೂನ್ 2025, 16:17 IST
ಇಎಸ್‌ಐ ಸೌಲಭ್ಯ: ನವೀಕೃತ ಯೋಜನೆ ಪ್ರಕಟ

ಇಎಸ್‌ಐ ಸೇವೆ ಆನ್‌ಲೈನ್‌ನಲ್ಲಿ ಲಭ್ಯ: ಕೇಂದ್ರ ಕಾರ್ಮಿಕ ಸಚಿವಾಲಯ

ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಐ.ಟಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡುವುದಕ್ಕೆ ಬುಕಿಂಗ್ ಮಾಡುವುದು ಸೇರಿ ಹಲವು ಸೇವೆಗಳು ಆನ್‌ಲೈನ್‌ನಲ್ಲಿಯೇ ಚಂದಾದಾರರಿಗೆ ದೊರೆಯಲಿವೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
Last Updated 24 ಡಿಸೆಂಬರ್ 2024, 13:37 IST
ಇಎಸ್‌ಐ ಸೇವೆ ಆನ್‌ಲೈನ್‌ನಲ್ಲಿ ಲಭ್ಯ: ಕೇಂದ್ರ ಕಾರ್ಮಿಕ ಸಚಿವಾಲಯ

ಬೆಂಗಳೂರು | ಇ.ಎಸ್‌.ಐ ಕಾರ್ಡ್‌ ಸೃಷ್ಟಿ ಜಾಲ: ನಾಲ್ವರ ಸೆರೆ

ಅರ್ಹರಲ್ಲದ ವ್ಯಕ್ತಿಗಳಿಗೂ ಕಾರ್ಡ್‌- ಸರ್ಕಾರದ ಬೊಕ್ಕಸಕ್ಕೆ ನಷ್ಟ
Last Updated 19 ನವೆಂಬರ್ 2024, 15:49 IST
ಬೆಂಗಳೂರು | ಇ.ಎಸ್‌.ಐ ಕಾರ್ಡ್‌ ಸೃಷ್ಟಿ ಜಾಲ: ನಾಲ್ವರ ಸೆರೆ

ರಾಜ್ಯದಲ್ಲಿ ಎಂಟು ಇಎಸ್‌ಐ ಆಸ್ಪತ್ರೆಗೆ ಒಪ್ಪಿಗೆ: ಕೇಂದ್ರ ಸರ್ಕಾರ

ಕರ್ನಾಟಕದ ಎಂಟು ಕಡೆಗಳಲ್ಲಿ ಇಎಸ್‌ಐ ಆಸ್ಪತ್ರೆಗಳನ್ನು ಆರಂಭಿಸಲು ಉದ್ಯೋಗಿಗಳ ರಾಜ್ಯ ವಿಮಾ ನಿಗಮ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವ ರಾಮೇಶ್ವರ ತೇಲಿ ತಿಳಿಸಿದರು.
Last Updated 14 ಡಿಸೆಂಬರ್ 2023, 14:34 IST
ರಾಜ್ಯದಲ್ಲಿ ಎಂಟು ಇಎಸ್‌ಐ ಆಸ್ಪತ್ರೆಗೆ ಒಪ್ಪಿಗೆ: ಕೇಂದ್ರ ಸರ್ಕಾರ

ಇಎಸ್ಐ ವೇತನ ಮಿತಿ ಹೆಚ್ಚಳಕ್ಕೆ ಸಹಿ ಸಂಗ್ರಹ ಚಳವಳಿ

ಕಾರ್ಮಿಕರು ಇಎಸ್ಐ ಸೌಲಭ್ಯ ಪಡೆಯಲು ಇರುವ ವೇತನ ಮಿತಿಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 25 ಲಕ್ಷ ಜನರ ಸಹಿಸಂಗ್ರಹ ಚಳವಳಿಗೆ ಭಾನುವಾರ ಚಾಲನೆ ನೀಡಲಾಯಿತು.
Last Updated 22 ನವೆಂಬರ್ 2023, 22:46 IST
ಇಎಸ್ಐ ವೇತನ ಮಿತಿ ಹೆಚ್ಚಳಕ್ಕೆ ಸಹಿ ಸಂಗ್ರಹ ಚಳವಳಿ

ಇಎಸ್‌ಐ ಯೋಜನೆ: ವೇತನ ಮಿತಿ ₹ 50 ಸಾವಿರ ನಿಗದಿಗೆ ಆಗ್ರಹ

ಕಾರ್ಮಿಕರ ರಾಜ್ಯ ವಿಮಾ ಯೋಜನೆಗೆ (ಇಎಸ್‌ಐ) ನಿಗದಿಪಡಿಸಿರುವ ವೇತನ ಮಿತಿಯನ್ನು ₹50 ಸಾವಿರಕ್ಕೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ವರ್ಕರ್ಸ್‌ ಯೂನಿಯನ್‌ ಸದಸ್ಯರು ಗುರುವಾರ ಮೈಸೂರು ರಸ್ತೆಯಲ್ಲಿರುವ ಇಎಸ್‌ಐ ಪ್ರಾಂತೀಯ ನಿರ್ದೇಶಕರ ಕಚೇರಿ ಮುಂಭಾದಲ್ಲಿ ಪ್ರತಿಭಟನೆ ನಡೆಸಿದರು.
Last Updated 21 ಸೆಪ್ಟೆಂಬರ್ 2023, 16:13 IST
ಇಎಸ್‌ಐ ಯೋಜನೆ: ವೇತನ ಮಿತಿ ₹ 50 ಸಾವಿರ ನಿಗದಿಗೆ ಆಗ್ರಹ

ಕರ್ನಾಟಕದಲ್ಲಿ 8 ಇಎಸ್‌ಐ ಆಸ್ಪತ್ರೆಗೆ ಒಪ್ಪಿಗೆ

ಕರ್ನಾಟಕದ ಎಂಟು ಕಡೆಗಳಲ್ಲಿ ಇಎಸ್‌ಐ ಆಸ್ಪತ್ರೆಗಳನ್ನು ಆರಂಭಿಸಲು ಉದ್ಯೋಗಿಗಳ ರಾಜ್ಯ ವಿಮಾ ನಿಗಮ ತಾತ್ವಿಕ ಅನುಮೋದನೆ ನೀಡಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವ ರಾಮೇಶ್ವರ ತೇಲಿ ತಿಳಿಸಿದರು.
Last Updated 31 ಜುಲೈ 2023, 23:32 IST
ಕರ್ನಾಟಕದಲ್ಲಿ 8 ಇಎಸ್‌ಐ ಆಸ್ಪತ್ರೆಗೆ ಒಪ್ಪಿಗೆ
ADVERTISEMENT

ಇಎಸ್‌ಐ ಕಾಯ್ದೆ ವ್ಯಾಖ್ಯಾನಿಸುವಾಗ ಉದಾರತೆ ತೋರಿ: ‘ಸುಪ್ರೀಂ’

ಕಾರ್ಮಿಕರ ರಾಜ್ಯ ವಿಮಾ ಕಾಯ್ದೆಯನ್ನು (ಇಎಸ್‌ಐ) ವ್ಯಾಖ್ಯಾನಿಸುವಾಗ ಉದಾರತೆ ತೋರಬೇಕು. ಆ ಮೂಲಕ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.
Last Updated 20 ಜನವರಿ 2023, 20:08 IST
ಇಎಸ್‌ಐ ಕಾಯ್ದೆ ವ್ಯಾಖ್ಯಾನಿಸುವಾಗ ಉದಾರತೆ ತೋರಿ: ‘ಸುಪ್ರೀಂ’

ಕಲಬುರಗಿ: ‘ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ನಿಗಾ ಅಗತ್ಯ’

ಇಎಸ್ಐಸಿ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ದಿನಾಚರಣೆ
Last Updated 16 ಮೇ 2022, 3:00 IST
ಕಲಬುರಗಿ: ‘ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ನಿಗಾ ಅಗತ್ಯ’

ಇಎಸ್‌ಐ ವಿಮೆ ಸೌಲಭ್ಯ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ

ಇಎಸ್‌ಐ ಆರೋಗ್ಯ ವಿಮೆ ಹೊಂದಿರುವವರಿಗೆ ತಮ್ಮ ನಿವಾಸದ 10 ಕಿ.ಮೀ. ಸುತ್ತಳತೆಯಲ್ಲಿ ಇಎಸ್‌ಐ ಆಸ್ಪತ್ರೆ ಇಲ್ಲದಿದ್ದರೆ, ನೌಕರರ ರಾಜ್ಯ ವಿಮೆ ನಿಗಮದ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಅವರು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದು.
Last Updated 18 ಫೆಬ್ರುವರಿ 2021, 16:50 IST
fallback
ADVERTISEMENT
ADVERTISEMENT
ADVERTISEMENT