ಶುಕ್ರವಾರ, 23 ಜನವರಿ 2026
×
ADVERTISEMENT

ex-servicemen

ADVERTISEMENT

ಕಲಬುರಗಿ | ಮಾಜಿ ಸೈನಿಕರಿಗೆ ಭೂಮಿ ಹಂಚಿಕೆ ಮಾಡದ್ದಕ್ಕೆ ಗರಂ

Land Allocation Issue: ಕಲಬುರಗಿ: ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತದ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತೀವ್ರ ಬೇಸರ ವ್ಯಕ್ತಪಡಿಸಿದರು. ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
Last Updated 6 ಜನವರಿ 2026, 4:02 IST
ಕಲಬುರಗಿ | ಮಾಜಿ ಸೈನಿಕರಿಗೆ ಭೂಮಿ ಹಂಚಿಕೆ ಮಾಡದ್ದಕ್ಕೆ ಗರಂ

ಮಂಗಳೂರು: ನಿವೃತ್ತ ಯೋಧನಿಂದ ಮಹಿಳಾ ಕಾನ್‌ಸ್ಟೆಬಲ್‌ಗೆ ಲೈಂಗಿಕ ಕಿರುಕುಳ

ಕುಂಪಲದ ಬಗಂಬಿಲ ಎಂಬಲ್ಲಿ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಿವೃತ್ತ ಯೋಧನೊಬ್ಬನನ್ನು ಮಂಗಳವಾರ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 1 ಆಗಸ್ಟ್ 2023, 6:54 IST
ಮಂಗಳೂರು: ನಿವೃತ್ತ ಯೋಧನಿಂದ ಮಹಿಳಾ ಕಾನ್‌ಸ್ಟೆಬಲ್‌ಗೆ ಲೈಂಗಿಕ ಕಿರುಕುಳ

ಬೆಳ್ಳಿ ರೇಸರ್‌ನಿಂದ ಶೇವ್‌ ಮಾಡಿ ಮಾಜಿ ಯೋಧರಿಗೆ ಕೃತಜ್ಞತೆ 

‘ನಾನು ಸಾಮಾಜಿಕ ಸೇವೆ ಮಾಡಲು ಬಯಸಿದ್ದೇನೆ. ಸೈನಿಕರು ನಮಗಾಗಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಅವರಿಗೆ ಉಚಿತವಾಗಿಕ್ಷೌರ, ಬೆಳ್ಳಿ ರೇಸರ್‌ನಿಂದ ಶೇವ್‌ ಮಾಡುವಮೂಲಕ ಕನಿಷ್ಠ ಕೃತಜ್ಞತೆ ಸಲ್ಲಿಸುವುದು ನನ್ನ ಉದ್ದೇಶ’ ಎಂದು ಉದ್ಧವ್‌ ಗಡ್ಕರ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Last Updated 29 ಜೂನ್ 2018, 1:55 IST
ಬೆಳ್ಳಿ ರೇಸರ್‌ನಿಂದ ಶೇವ್‌ ಮಾಡಿ ಮಾಜಿ ಯೋಧರಿಗೆ ಕೃತಜ್ಞತೆ 
ADVERTISEMENT
ADVERTISEMENT
ADVERTISEMENT
ADVERTISEMENT