ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

External Affairs minister

ADVERTISEMENT

ಆಸ್ಟ್ರೇಲಿಯಾದಲ್ಲಿನ ಭಾರತ ಹೈಕಮಿಷನರ್‌ ಆಗಿ ಗೋಪಾಲ್‌ ಬಾಗಲೆ ನೇಮಕ

ಹಿರಿಯ ರಾಜತಾಂತ್ರಿಕ ಅಧಿಕಾರಿ ಗೋಪಾಲ್‌ ಬಾಗ್ಲೆ ಅವರನ್ನು ಆಸ್ಟ್ರೇಲಿಯಾದ ಭಾರತ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
Last Updated 13 ಸೆಪ್ಟೆಂಬರ್ 2023, 9:56 IST
ಆಸ್ಟ್ರೇಲಿಯಾದಲ್ಲಿನ ಭಾರತ ಹೈಕಮಿಷನರ್‌ ಆಗಿ ಗೋಪಾಲ್‌ ಬಾಗಲೆ ನೇಮಕ

ಸ್ಥಳೀಯ ಕರೆನ್ಸಿಗಳಲ್ಲಿ ಭಾರತ–ತಾಂಜಾನಿಯಾ ವ್ಯವಹಾರ: ಜೈಶಂಕರ್‌

ದಾರ್‌ ಎಸ್‌ ಸಲಾಮ್‌ (ತಾಂಜಾನಿಯಾ): ಭಾರತ ಮತ್ತು ತಾಂಜಾನಿಯಾ ಸ್ಥಳೀಯ ಕರೆನ್ಸಿ ಮೂಲಕ ವ್ಯವಹಾರ ಆರಂಭಿಸಿವೆ. ಇದರಿಂದ ಉಭಯ ದೇಶಗಳ ವಾಣಿಜ್ಯ ವ್ಯವಹಾರಗಳಿಗೆ ಉತ್ತೇಜನ ದೊರಕಲಿದೆ ಎಂದು ವಿ‌ದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದರು.
Last Updated 8 ಜುಲೈ 2023, 14:51 IST
ಸ್ಥಳೀಯ ಕರೆನ್ಸಿಗಳಲ್ಲಿ ಭಾರತ–ತಾಂಜಾನಿಯಾ ವ್ಯವಹಾರ: ಜೈಶಂಕರ್‌

ಭಾರತದ ಬೆಳವಣಿಗೆ ಪುರಾತನ ನಾಗರೀಕತೆಯ ಮರುಹುಟ್ಟು: ಜೈಶಂಕರ್

‘ಭಾರತದ ಬೆಳವಣಿಗೆ ಜಾಗತಿಕ ಬೆಳವಣಿಗೆ ಮಾತ್ರವಲ್ಲ, ಬದಲಿಗೆ ಈ ನೆಲದ ಪುರಾತನ ನಾಗರೀಕಯತೆ ಮರುಹುಟ್ಟು ಕೂಡಾ ಹೌದು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
Last Updated 2 ಏಪ್ರಿಲ್ 2023, 10:29 IST
ಭಾರತದ ಬೆಳವಣಿಗೆ ಪುರಾತನ ನಾಗರೀಕತೆಯ ಮರುಹುಟ್ಟು: ಜೈಶಂಕರ್

ಕಡಲ ಹಿತಾಸಕ್ತಿ ರಕ್ಷಣೆ: ಚಿಂತನೆಯ ಮಿತಿಯನ್ನು ಭಾರತ ದಾಟಬೇಕಿದೆ –ಸಚಿವ ಜೈಶಂಕರ್

‘ಪ್ರಸಕ್ತ ಜಾಗತಿಕ ವಿದ್ಯಮಾನಗಳಲ್ಲಿ ಹಿಂದೂಮಹಾಸಾಗರ–ಪೆಸಿಫಿಕ್ ಪ್ರದೇಶ ಎಂಬುದು ವ್ಯೂಹಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಾನುವಾರ ಹೇಳಿದರು.
Last Updated 4 ಸೆಪ್ಟೆಂಬರ್ 2022, 11:32 IST
ಕಡಲ ಹಿತಾಸಕ್ತಿ ರಕ್ಷಣೆ: ಚಿಂತನೆಯ ಮಿತಿಯನ್ನು ಭಾರತ ದಾಟಬೇಕಿದೆ –ಸಚಿವ ಜೈಶಂಕರ್

200 ವರ್ಷಗಳಷ್ಟು ಹಳೆಯ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಬಹ್ರೇನ್‌ನ ಮನಾಮದಲ್ಲಿರುವ 200 ವರ್ಷಗಳಷ್ಟು ಹಳೆಯ ಶ್ರೀನಾಥಜಿ ಹಿಂದೂ ದೇಗುಲಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ಭೇಟಿ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಮನಾಮದಲ್ಲಿರುವ 200 ವರ್ಷಗಳ ಹಳೆಯ ಶ್ರೀನಾಥ್‌ಜಿ ದೇವಸ್ಥಾನದಲ್ಲಿನ ದರ್ಶನದೊಂದಿಗೆ ದಿನ ಪ್ರಾರಂಭವಾಯಿತು. ನಮ್ಮೀ ಸಮಯವು ಬಹ್ರೇನ್‌ನೊಂದಿಗಿನ ನಿಕಟ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
Last Updated 25 ನವೆಂಬರ್ 2020, 9:03 IST
200 ವರ್ಷಗಳಷ್ಟು ಹಳೆಯ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಚೀನಾ ಗಡಿ ವಿವಾದವನ್ನು ಭಾರತ ದೃಢವಾಗಿ ಎದುರಿಸಿತು: ವಿದೇಶಾಂಗ ಕಾರ್ಯದರ್ಶಿ

ನವದೆಹಲಿ: ಚೀನಾ ಗಡಿಯಲ್ಲಿ ಭಾರತವು ಈವರೆಗಿನ ಅತಿದೊಡ್ಡ ಬಿಕ್ಕಟ್ಟನ್ನು ಕೊರೊನಾ ಸಂಕಷ್ಟದ ನಡುವೆಯೂ ದೃಢವಾಗಿ ಮತ್ತು ಪ್ರಬುದ್ಧವಾಗಿ ಎದುರಿಸಿತು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದರು. ಪ್ಯಾರೀಸ್‌ನ ಚಿಂತಕರ ಚಾವಡಿಯ ವೇದಿಕೆಯಲ್ಲಿ ಮಾತನಾಡಿದ ಶ್ರಿಂಗ್ಲಾ, ಫ್ರಾನ್ಸ್‌ನಲ್ಲಿ ಈಚೆಗೆ ನಡೆದ ಎರಡು ಭಯೋತ್ಪಾದಕ ದಾಳಿಯ ಪ್ರಕರಣಗಳನ್ನು ಉಲ್ಲೇಖಿಸಿದರು. 'ಈ ಪೈಕಿ ಒಂದು ಘಟನೆಯ ಮೂಲಕ ಪಾಕಿಸ್ತಾನದಲ್ಲಿದೆ. ನಾಗರಿಕ ಜಗತ್ತು ಭಯೋತ್ಪಾದನೆ ನಿಗ್ರಹಿಸಲು ದೃಢ ಸಂಕಲ್ಪ ತೊಡಬೇಕಾಗಿದೆ' ಎಂದು ಹೇಳಿದರು.
Last Updated 30 ಅಕ್ಟೋಬರ್ 2020, 2:33 IST
ಚೀನಾ ಗಡಿ ವಿವಾದವನ್ನು ಭಾರತ ದೃಢವಾಗಿ ಎದುರಿಸಿತು: ವಿದೇಶಾಂಗ ಕಾರ್ಯದರ್ಶಿ

ಸಿರಿಯಾದ ರಾಷ್ಟ್ರೀಯ ಪುನರ್‌ನಿರ್ಮಾಣ ಪ್ರಯತ್ನಗಳಿಗೆ ಭಾರತದ ಬೆಂಬಲ: ಮುರಳೀಧರನ್

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ‌ ಅವರು ಸಿರಿಯಾದ ವಿದೇಶಾಂಗ ಸಚಿವರೊಂದಿಗೆ ಗುರುವಾರ ಸಮಾಲೋಚನೆ ನಡೆಸಿದ್ದಾರೆ.
Last Updated 4 ಸೆಪ್ಟೆಂಬರ್ 2020, 3:27 IST
ಸಿರಿಯಾದ ರಾಷ್ಟ್ರೀಯ ಪುನರ್‌ನಿರ್ಮಾಣ ಪ್ರಯತ್ನಗಳಿಗೆ ಭಾರತದ ಬೆಂಬಲ: ಮುರಳೀಧರನ್
ADVERTISEMENT

ಎನ್‌ಆರ್‌ಸಿ ಭಾರತದ ಆಂತರಿಕ ವಿಷಯ: ಸಚಿವ ಜೈಶಂಕರ್

ಢಾಕಾದಲ್ಲಿ ಜಂಟಿ ಪತ್ರಿಕಾಗೋಷ್ಠಿ
Last Updated 20 ಆಗಸ್ಟ್ 2019, 20:00 IST
ಎನ್‌ಆರ್‌ಸಿ ಭಾರತದ ಆಂತರಿಕ ವಿಷಯ: ಸಚಿವ ಜೈಶಂಕರ್

ಕಠ್ಮಂಡುವಿಗೆ ಸಚಿವ ಜೈಶಂಕರ್‌

ನೇಪಾಳ– ಭಾರತ ಜಂಟಿ ಆಯೋಗದ ಐದನೇ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ನೇಪಾಳಕ್ಕೆ ತೆರಳಲಿದ್ದಾರೆ.
Last Updated 19 ಆಗಸ್ಟ್ 2019, 20:15 IST
ಕಠ್ಮಂಡುವಿಗೆ ಸಚಿವ ಜೈಶಂಕರ್‌

ಇರಾನ್‌ನಿಂದ ತೈಲ ಖರೀದಿಗೆ ತಡೆ ಮುಖ್ಯ ಚರ್ಚೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಜತೆಗೆ ಜೈಶಂಕರ್‌ ಮಾತುಕತೆ ಇಂದು
Last Updated 25 ಜೂನ್ 2019, 20:00 IST
ಇರಾನ್‌ನಿಂದ ತೈಲ ಖರೀದಿಗೆ ತಡೆ ಮುಖ್ಯ ಚರ್ಚೆ
ADVERTISEMENT
ADVERTISEMENT
ADVERTISEMENT