ಸೋಮವಾರ, 18 ಆಗಸ್ಟ್ 2025
×
ADVERTISEMENT

External affairs ministry

ADVERTISEMENT

ವಿಮಾನ ದುರಂತ | ತಪ್ಪಾದ ಶವ ಹಸ್ತಾಂತರ: ವಿದೇಶಿ ಮಾಧ್ಯಮದ ವರದಿ ತಳ್ಳಿಹಾಕಿದ ಭಾರತ

Air India Mishap: ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬ್ರಿಟನ್‌ನ ಎರಡು ಕುಟುಂಬಗಳು ತಪ್ಪಾದ ಮೃತದೇಹಗಳನ್ನು ಪಡೆದುಕೊಂಡಿದೆಯೆಂದು ವಿದೇಶಿ ಮಾಧ್ಯಮ ವರದಿ ಮಾಡಿದ್ದನ್ನು ಭಾರತ ವಿದೇಶಾಂಗ ಸಚಿವಾಲಯ ತಳ್ಳಿದೆ...
Last Updated 23 ಜುಲೈ 2025, 11:47 IST
ವಿಮಾನ ದುರಂತ | ತಪ್ಪಾದ ಶವ ಹಸ್ತಾಂತರ: ವಿದೇಶಿ ಮಾಧ್ಯಮದ ವರದಿ ತಳ್ಳಿಹಾಕಿದ ಭಾರತ

Indo-Pak Tension: ಭಾರತ– ಪಾಕ್‌ ಕದನ ವಿರಾಮ

India Pakistan Ceasefire: ಇಂದು ಸಂಜೆ 5 ಗಂಟೆಯಿಂದ ಅನ್ವಯವಾಗುವಂತೆ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿರುವುದಾಗಿ ವಿದೇಶಾಂಗ ಸಚಿವಾಲಯ ಘೋಷಿಸಿದೆ.
Last Updated 10 ಮೇ 2025, 12:35 IST
Indo-Pak Tension: ಭಾರತ– ಪಾಕ್‌ ಕದನ ವಿರಾಮ

ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯನ್ನು ಅಲ್ಲಿನ ಮಧ್ಯಂತರ ಸರ್ಕಾರ ಮರೆಮಾಚುವ ಯತ್ನ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ ಮಾಹಿತಿ.’
Last Updated 26 ಮಾರ್ಚ್ 2025, 16:05 IST
ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

ಲಂಡನ್‌ನಲ್ಲಿ ಸಚಿವ ಜೈಶಂಕರ್ ಭದ್ರತೆ ಉಲ್ಲಂಘನೆ: ಭಾರತ ಖಂಡನೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಲಂಡನ್‌ನಲ್ಲಿ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ಉಲ್ಲಂಘನೆಯ ಘಟನೆಯನ್ನು ಭಾರತ ಗುರುವಾರ ಖಂಡಿಸಿದೆ.
Last Updated 6 ಮಾರ್ಚ್ 2025, 6:36 IST
ಲಂಡನ್‌ನಲ್ಲಿ ಸಚಿವ ಜೈಶಂಕರ್ ಭದ್ರತೆ ಉಲ್ಲಂಘನೆ: ಭಾರತ ಖಂಡನೆ

ಲಂಡನ್ | ಸಚಿವ ಜೈಶಂಕರ್ ಬೆಂಗಾವಲು ವಾಹನದತ್ತ ನುಗ್ಗಿದ ಉಗ್ರ: ಭಾರತ ತೀವ್ರ ಖಂಡನೆ

ಖಾಲಿಸ್ತಾನ ಪರ ಗುಂಪಿನಲ್ಲಿದ್ದವನಿಂದ ಕೃತ್ಯ
Last Updated 6 ಮಾರ್ಚ್ 2025, 5:56 IST
ಲಂಡನ್ | ಸಚಿವ ಜೈಶಂಕರ್ ಬೆಂಗಾವಲು ವಾಹನದತ್ತ ನುಗ್ಗಿದ ಉಗ್ರ: ಭಾರತ ತೀವ್ರ ಖಂಡನೆ

ಕೇರಳ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಹುದ್ದೆ ವಿವಾದ: ಲೋಕಸಭೆಯಲ್ಲಿ ‍‍ಪ್ರಸ್ತಾಪ

ಕೇರಳ ಸರ್ಕಾರ ಪ್ರತ್ಯೇಕವಾಗಿ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆಯನ್ನು ಸೃಷ್ಟಿಸಿದ್ದು ಸಂಪೂರ್ಣವಾಗಿ ಅಂಸವಿಧಾನಿಕ ಮತ್ತು ಆಕ್ರಮಣಕಾರಿ ಎಂದು ಬಿಜೆಪಿ ಸಂಸದ ಪಿ.ಪಿ ಚೌಧರಿ ಅವರು ಲೋಕಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2024, 11:14 IST
ಕೇರಳ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಹುದ್ದೆ ವಿವಾದ: ಲೋಕಸಭೆಯಲ್ಲಿ ‍‍ಪ್ರಸ್ತಾಪ

‍‍ಪನ್ನೂ ಹತ್ಯೆ ಸಂಚಿನ ಕುರಿತ ‘ವಾಷಿಂಗ್ಟನ್‌ ಪೋಸ್ಟ್’ ವರದಿ ಆಧಾರರಹಿತ: MEA

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್ ಪನ್ನೂ ಹತ್ಯೆ ಸಂಚಿನ ಕುರಿತ ತನಿಖಾ ವರದಿಗಳು ಅನಗತ್ಯ ಮತ್ತು ಆಧಾರರಹಿತವಾಗಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಕುರಿತು ಭಾರತ ವಿದೇಶಾಂಗ ಸಚಿವಾಲಯ(ಎಂಇಎ) ಪ್ರತಿಕ್ರಿಯಿಸಿದೆ.
Last Updated 30 ಏಪ್ರಿಲ್ 2024, 4:41 IST
‍‍ಪನ್ನೂ ಹತ್ಯೆ ಸಂಚಿನ ಕುರಿತ ‘ವಾಷಿಂಗ್ಟನ್‌ ಪೋಸ್ಟ್’ ವರದಿ ಆಧಾರರಹಿತ: MEA
ADVERTISEMENT

ದೆಹಲಿಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್

ವಿದೇಶಾಂಗ ಸಚಿವ ಹಾಗೂ ರಕ್ಷಣಾ ಸಚಿವರೊಂದಿಗೆ ನಡೆಯುವ 2+2 ಮಾತುಕತೆಗಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಗುರುವಾರ ರಾತ್ರಿ ಇಲ್ಲಿಗೆ ಆಗಮಿಸಿದರು.
Last Updated 10 ನವೆಂಬರ್ 2023, 2:54 IST
ದೆಹಲಿಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್

ಐಸಿಸಿಆರ್‌ ಕಾರ್ಯವೈಖರಿ ಅಧ್ಯಯನಕ್ಕೆ ಸಲಹೆ

ಜಾಗತಿಕ ಮಟ್ಟದಲ್ಲಿ ಭಾರತದ ‘ಸಾಫ್ಟ್‌ ಪವರ್’ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚುರಪಡಿಸುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
Last Updated 13 ಆಗಸ್ಟ್ 2023, 18:44 IST
ಐಸಿಸಿಆರ್‌ ಕಾರ್ಯವೈಖರಿ ಅಧ್ಯಯನಕ್ಕೆ ಸಲಹೆ

ಸೀಮಾ ಪ್ರಕರಣದ ತನಿಖೆ ಪ್ರಗತಿಯಲ್ಲಿ : ವಿದೇಶಾಂಗ ಇಲಾಖೆ

ಎರಡು ತಿಂಗಳ ಹಿಂದೆ ಗಡಿ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
Last Updated 20 ಜುಲೈ 2023, 21:09 IST
ಸೀಮಾ ಪ್ರಕರಣದ ತನಿಖೆ ಪ್ರಗತಿಯಲ್ಲಿ : ವಿದೇಶಾಂಗ ಇಲಾಖೆ
ADVERTISEMENT
ADVERTISEMENT
ADVERTISEMENT