₹75 ಲಕ್ಷ ಸಾಲ ಪಡೆದು ಬ್ಯಾಂಕಿಗೆ ವಂಚನೆ: ಬಂಧನಕ್ಕೆ ನೆರವಾದ ಚಹರೆ ಪತ್ತೆ ತಂತ್ರಾಶ
ನಕಲಿ ದಾಖಲೆ, ಅಧಿಕಾರಿಗಳ ಸಹಿ ಬಳಸಿ ಆಸ್ತಿಯನ್ನು ಅಡವಿಟ್ಟು ಬ್ಯಾಂಕಿನಿಂದ ₹75 ಲಕ್ಷ ಸಾಲ ಪಡೆದು ವಂಚಿಸಿದವರನ್ನು ಅತ್ಯಾಧುನಿಕ ಮುಖ ಚಹರೆ ಪತ್ತೆ ತಂತ್ರಜ್ಞಾನ (FRS) ಬಳಸಿ ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.Last Updated 11 ಡಿಸೆಂಬರ್ 2024, 14:17 IST