ನಿಯಮ ಉಲ್ಲಂಘನೆ: ಮೈಸೂರಿನ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ ಹಾಕಲು ಆದೇಶ
Karnataka Private Medical Establishments Act: ಮೈಸೂರು ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ನೋಂದಣಿ ಇಲ್ಲದ ಕ್ಲಿನಿಕ್‌ಗಳ ವಿರುದ್ಧ ವಿಶೇಷ ದಾಳಿ ನಡೆಸಿ ದಂಡ ಹಾಗೂ ಪ್ರಕರಣ ದಾಖಲಿಸುವ ಕ್ರಮದ ಜತೆಗೆ ಇವುಗಳ ಮುಚ್ಚಿಸಲಾಗಿದೆ.Last Updated 26 ಫೆಬ್ರುವರಿ 2026, 6:38 IST