ರಾಷ್ಟ್ರಪತಿ ಚುನಾವಣೆ: ಫಾರೂಕ್, ಗೋಪಾಲಕೃಷ್ಣ ಗಾಂಧಿ ಬಗ್ಗೆ ಶಿವಸೇನಾ ನಿರುತ್ಸಾಹ
ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಪ್ರಬಲ ಅಭ್ಯರ್ಥಿಯನ್ನು ಇಳಿಸಲಾಗದ ಪ್ರತಿಪಕ್ಷಗಳು ಸಮರ್ಥ ಪ್ರಧಾನಿಯನ್ನು ಕೊಡಲು ಹೇಗೆ ಸಾಧ್ಯವೆಂದು ಜನರು ಪ್ರಶ್ನಿಸಬಹುದು ಎಂದು ಶಿವಸೇನಾ ಹೇಳಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಷ್ಟ್ರಪತಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದೆ.Last Updated 17 ಜೂನ್ 2022, 10:04 IST