OnePlus Pad 3: ಅಧಿಕ ಸಾಮರ್ಥ್ಯದ ಚಿಪ್, ವೇಗದ ಚಾರ್ಜಿಂಗ್ ಇರುವ ಟ್ಯಾಬ್ಲೆಟ್
Snapdragon 8 Elite: ಸ್ಮಾರ್ಟ್‌ಫೋನ್ ತಯಾರಿಸುವ ಒನ್‌ಪ್ಲಸ್ ಕಂಪನಿಯು ಪ್ಯಾಡ್ 3 ಎಂಬ ಟ್ಯಾಬ್ಲೆಟ್ ಅನ್ನು ಸೆ. 5ರಂದು ಬಿಡುಗಡೆ ಮಾಡುತ್ತಿದ್ದು, ಸೆ. 7ರೊಳಗೆ ಖರೀದಿಸಿದರೆ ಸ್ಟೈಲೆಸ್ ಅನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ.Last Updated 2 ಸೆಪ್ಟೆಂಬರ್ 2025, 9:19 IST