ಶುಕ್ರವಾರ, 2 ಜನವರಿ 2026
×
ADVERTISEMENT

Fastest Century

ADVERTISEMENT

Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

List A Cricket Record: 574 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಬಿಹಾರ ನೂತನ ವಿಶ್ವ ದಾಖಲೆ ಬರೆದಿದೆ.
Last Updated 24 ಡಿಸೆಂಬರ್ 2025, 8:32 IST
Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

Vaibhav Suryavanshi Fastest Century: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 5:34 IST
Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

Syed Mushtaq Ali Trophy 2024: ಊರ್ವಿಲ್ ಪಟೇಲ್ ಶರವೇಗದ ಶತಕ

ಗುಜರಾತ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಊರ್ವಿಲ್ ಪಟೇಲ್ 28 ಎಸೆತಗಳಲ್ಲಿ ಶತಕ ಹೊಡೆದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವೇಗದ ಶತಕ ದಾಖಲಿಸಿದ ಆಟಗಾರನಾದರು.
Last Updated 27 ನವೆಂಬರ್ 2024, 13:53 IST
Syed Mushtaq Ali Trophy 2024: ಊರ್ವಿಲ್ ಪಟೇಲ್ ಶರವೇಗದ ಶತಕ

‘ಗ್ರೇಟ್‌’ ಶತಕ ಸಿಡಿಸಿದ ಗ್ರೇಸ್‌

ಬಿಗ್‌ ಬ್ಯಾಷ್‌ ಲೀಗ್‌: 42 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ ಆಸ್ಟ್ರೇಲಿಯಾದ ಆಟಗಾರ್ತಿ
Last Updated 19 ಡಿಸೆಂಬರ್ 2018, 19:34 IST
‘ಗ್ರೇಟ್‌’ ಶತಕ ಸಿಡಿಸಿದ ಗ್ರೇಸ್‌
ADVERTISEMENT
ADVERTISEMENT
ADVERTISEMENT
ADVERTISEMENT