ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Fasting

ADVERTISEMENT

ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ರಂಜಾನ್‌ ತಿಂಗಳಲ್ಲಿ ಪೈಲಟ್‌ಗಳು ಮತ್ತು ವಿಮಾನ ಪರಿಚಾರಕರು ಕೆಲಸದ ವೇಳೆ ಉಪವಾಸ ಕೈಗೊಳ್ಳುವುದಕ್ಕೆ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ (ಪಿಐಎ) ಸಂಸ್ಥೆಯು ನಿರ್ಬಂಧ ಹೇರಿದೆ.
Last Updated 14 ಮಾರ್ಚ್ 2024, 13:19 IST
ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ 14ರಿಂದ

ಚಿತ್ರದುರ್ಗ: ಬದುಕಿನ ಸ್ವಾತಂತ್ರ್ಯಕ್ಕಾಗಿ ಭೂಮಿ, ವಸತಿ, ನಿವೇಶನ ವಂಚಿತ ಬಡಜನರಿಂದ ಆ.14, 15ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
Last Updated 7 ಆಗಸ್ಟ್ 2023, 17:02 IST
ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ 14ರಿಂದ

ಉಪವಾಸ ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಟ್ಟ ಗುಣಧರ ನಂದಿ; ಸಿಎಂ ವಿರುದ್ಧ ಆಕ್ರೋಶ

'ನಾಳೆ ಸಂಜೆ 5.30 ಗಡುವು; ದೇಹತ್ಯಾಗಕ್ಕೂ‌ಸಿದ್ಧ'
Last Updated 9 ಜುಲೈ 2023, 12:45 IST
ಉಪವಾಸ ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಟ್ಟ ಗುಣಧರ ನಂದಿ; ಸಿಎಂ ವಿರುದ್ಧ ಆಕ್ರೋಶ

24 ಗಂಟೆ ಮೊಬೈಲ್, ಇಂಟರ್ನೆಟ್‌ನಿಂದ ದೂರ: ಜೈನರಿಂದ 'ಡಿಜಿಟಲ್ ಉಪವಾಸ'

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಜೈನ ಸಮುದಾಯದ ಸುಮಾರು 1,000 ಮಂದಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಬೆಳಿಗ್ಗೆಯಿಂದ 24 ಗಂಟೆಗಳ ಕಾಲ ರಾಜಧಾನಿಯಿಂದ 120 ಕಿಮೀ ದೂರದಲ್ಲಿರುವ ಬೇಗಂಗಂಜ್ ಪಟ್ಟಣದ ದೇವಸ್ಥಾನದಲ್ಲಿ ಇಟ್ಟಿದ್ದಾರೆ ಎಂದು ಸ್ಥಳೀಯ ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2022, 16:40 IST
 24 ಗಂಟೆ ಮೊಬೈಲ್, ಇಂಟರ್ನೆಟ್‌ನಿಂದ ದೂರ: ಜೈನರಿಂದ 'ಡಿಜಿಟಲ್ ಉಪವಾಸ'

ಆರೋಗ್ಯ: ಉಪವಾಸಕ್ಕೂ ಬೇಕು ಆಚಾರ ವಿಚಾರ

ದೇಹಪ್ರಕೃತಿ, ದೇಶ–ಕಾಲ, ವಯಸ್ಸುಗಳನ್ನು ಅನುಸರಿಸಿ ಮಾಡುವ ಉಪವಾಸ ಆರೋಗ್ಯವರ್ಧಕ; ವಿವೇಚನೆ ಇಲ್ಲದೆ ಮಾಡುವ ಉಪವಾಸ ಅನರ್ಥಕ್ಕೆ ನಾಂದಿ...
Last Updated 30 ಮೇ 2022, 19:30 IST
ಆರೋಗ್ಯ: ಉಪವಾಸಕ್ಕೂ ಬೇಕು ಆಚಾರ ವಿಚಾರ

ವಕೀಲ ಸೋಮಶೇಖರ್‌ ರಂಜಾನ್‌ ಉಪವಾಸ; ಸೌಹಾರ್ದ ಸಂಕೇತ

ತಾಲ್ಲೂಕಿನ ಜಕ್ಕನಹಳ್ಳಿಯ ಜೆ.ಕೆ.ಸೋಮಶೇಖರ್ ಅವರು ರಂಜಾನ್‌ ಮಾಸದಲ್ಲಿ ಉಪವಾಸ ಆಚರಣೆಯನ್ನು ಸತತ 10 ವರ್ಷಗಳಿಂದ ರೂಢಿಸಿಕೊಂಡಿದ್ದಾರೆ. ಸಾಮರಸ್ಯದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.
Last Updated 1 ಮೇ 2022, 5:26 IST
ವಕೀಲ ಸೋಮಶೇಖರ್‌ ರಂಜಾನ್‌ ಉಪವಾಸ; ಸೌಹಾರ್ದ ಸಂಕೇತ

ರಂಜಾನ್‌: ಪುಣ್ಯ ಗಳಿಕೆಯ ಮಾಸ, ಉಪವಾಸ ಆಚರಣೆ- ವಿಶೇಷ ನಮಾಜ್‌

ನಗರದ ಮಸೀದಿಗಳಲ್ಲಿ ಭಕ್ತರ ದಂಡು
Last Updated 17 ಏಪ್ರಿಲ್ 2022, 2:17 IST
ರಂಜಾನ್‌: ಪುಣ್ಯ ಗಳಿಕೆಯ ಮಾಸ, ಉಪವಾಸ ಆಚರಣೆ- ವಿಶೇಷ ನಮಾಜ್‌
ADVERTISEMENT

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.
Last Updated 27 ಮಾರ್ಚ್ 2022, 13:21 IST
ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಪ್ರಸನ್ನ

ಭಾಷೆ, ಕಲೆ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಿಸಿದ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ವಿಶ್ವ ರಂಗಭೂಮಿ ದಿನವಾಗಿರುವ ಮಾರ್ಚ್ 27ರಂದು ಮೈಸೂರಿನಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
Last Updated 24 ಮಾರ್ಚ್ 2022, 19:45 IST
ಸಾಂಸ್ಕೃತಿಕ  ಸಂಸ್ಥೆಗಳ ಸ್ವಾಯತ್ತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಪ್ರಸನ್ನ

ವರದಕ್ಷಿಣೆ ಪದ್ಧತಿ: ರಾಜಕೀಯ ಚರ್ಚೆ ಹುಟ್ಟು ಹಾಕಿದ ಕೇರಳ ರಾಜ್ಯಪಾಲರ ಉಪವಾಸ

ವರದಕ್ಷಿಣೆ ಪದ್ಧತಿಯ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಲು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಉದ್ದೇಶದೊಂದಿಗೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬುಧವಾರ ನಡೆಸಿದ ಉಪವಾಸವು ಕೇರಳದಲ್ಲಿ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Last Updated 14 ಜುಲೈ 2021, 12:52 IST
ವರದಕ್ಷಿಣೆ ಪದ್ಧತಿ: ರಾಜಕೀಯ ಚರ್ಚೆ ಹುಟ್ಟು ಹಾಕಿದ ಕೇರಳ ರಾಜ್ಯಪಾಲರ ಉಪವಾಸ
ADVERTISEMENT
ADVERTISEMENT
ADVERTISEMENT