ಗುರುವಾರ, 3 ಜುಲೈ 2025
×
ADVERTISEMENT

Fatwa

ADVERTISEMENT

ಮುಸ್ಲಿಮರು ದಳಪತಿ ವಿಜಯ್ ಬೆಂಬಲಿಸಬಾರದು: ಬರೇಲಿ ಮೌಲ್ವಿ ಫತ್ವಾ

Religious Fatwa Against Actor Vijay: ಮುಸ್ಲಿಮರು ದಳಪತಿ ವಿಜಯ್ ಬೆಂಬಲಿಸಬಾರದು ಎಂದು ಮೌಲ್ವಿ ಶಶಹಾಬುದ್ದೀನ್ ರಝ್ವಿ ಫತ್ವಾ ನೀಡಿದ್ದಾರೆ
Last Updated 17 ಏಪ್ರಿಲ್ 2025, 4:38 IST
ಮುಸ್ಲಿಮರು ದಳಪತಿ ವಿಜಯ್ ಬೆಂಬಲಿಸಬಾರದು: ಬರೇಲಿ ಮೌಲ್ವಿ ಫತ್ವಾ

ಹಲಾಲ್ ಪ್ರಾಣಿಯ ಜೀವಕೋಶದಿಂದ ಸಿದ್ಧಪಡಿಸಲಾದ ಪ್ರಯೋಗಾಲಯದ ಮಾಂಸ ಸೇವನೆಗೆ ಅಸ್ತು

ಸಿಂಗಪುರ: ಹಲಾಲ್‌ ಪ್ರಾಣಿಯ ಜೀವಕೋಶ ಪಡೆದು, ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ಮಾಂಸ ಸೇವನೆಗೆ ಸಿಂಗಪೂರದ ಮುಸ್ಲಿಮರಿಗೆ ಅಲ್ಲಿನ ಮುಫ್ತಿ ಅವಕಾಶ ಕಲ್ಪಿಸಿದ್ದಾರೆ.
Last Updated 3 ಫೆಬ್ರುವರಿ 2024, 14:14 IST
ಹಲಾಲ್ ಪ್ರಾಣಿಯ ಜೀವಕೋಶದಿಂದ ಸಿದ್ಧಪಡಿಸಲಾದ ಪ್ರಯೋಗಾಲಯದ ಮಾಂಸ ಸೇವನೆಗೆ ಅಸ್ತು

FACT CHECK: ದಾರುಲ್ ಉಲೂಂ ದೇವಬಂದ್ ಹೆಸರಿನಲ್ಲಿ ಫತ್ವಾ!

‘ರಾಸಾಯನಿಕಗಳನ್ನು ಬೆರೆಸಿರುವ ಆಹಾರವನ್ನು ಹಿಂದೂಗಳಿಗೆ ಮಾರಾಟ ಮಾಡಿ. ಇಂತಹ ಆಹಾರ ಸೇವಿಸಿದ ಹಿಂದೂಗಳು ಕಾಯಿಲೆ ಬೀಳುತ್ತಾರೆ’ ಎಂಬ ಅರ್ಥದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಸಂದೇಶವನ್ನು ಮುಸ್ಲಿಮರಿಗೆ ನೀಡಲಾಗಿದೆ. ದೇಶದ ಅತಿದೊಡ್ಡ ಮುಸ್ಲಿಂ ಧಾರ್ಮಿಕ ಸಂಸ್ಥೆಯಾದ ದಾರುಲ್ ಉಲೂಂ ದೇವಬಂದ್ ಈ ಕುರಿತಂತೆ ಫತ್ವಾ ಹೊರಡಿಸಿದೆ ಎಂದು ಆರೋಪಿಸಲಾಗಿದೆ.
Last Updated 14 ಜೂನ್ 2022, 20:30 IST
FACT CHECK: ದಾರುಲ್ ಉಲೂಂ ದೇವಬಂದ್ ಹೆಸರಿನಲ್ಲಿ ಫತ್ವಾ!

ಮಹಿಳೆಯರ ಮೇಲೆ ಜನನಾಂಗ ಛೇದನದ ಅಮಾನವೀಯ ಸಂಪ್ರದಾಯ ಹೇರಿದ್ದ ಬಾಗ್ದಾದಿ

ಸದ್ಯ ಸಾವಿಗೀಡಾಗಿರುವ ಬಾಗ್ದಾದಿ ಸ್ಥಾಪಿತ ಐಎಸ್‌ಐಎಸ್‌ ತನ್ನ ರಾಜಧಾನಿಯಾಗಿ ಘೋಷಿಸಿ­ಕೊಂಡಿದ್ದ ಇರಾಕ್‌ನ ಮೊಸುಲ್‌ ನಗರದಲ್ಲಿ ಈ ಪದ್ಧತಿ ಕಡ್ಡಾಯವಾಗಿ ಜಾರಿಯಲ್ಲಿತ್ತು!
Last Updated 28 ಅಕ್ಟೋಬರ್ 2019, 1:57 IST
ಮಹಿಳೆಯರ ಮೇಲೆ ಜನನಾಂಗ ಛೇದನದ ಅಮಾನವೀಯ ಸಂಪ್ರದಾಯ ಹೇರಿದ್ದ ಬಾಗ್ದಾದಿ
ADVERTISEMENT
ADVERTISEMENT
ADVERTISEMENT
ADVERTISEMENT