ಶುಕ್ರವಾರ, 4 ಜುಲೈ 2025
×
ADVERTISEMENT

Fee

ADVERTISEMENT

ಎಂ.ಬಿ.ಎ ಕೋರ್ಸ್‌ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ: ಮುಂದಿನ ವರ್ಷಕ್ಕೆ ಹೊಂದಾಣಿಕೆ 

ಎಂ.ಬಿ.ಎ ಕೋರ್ಸ್‌ ಪ್ರವೇಶಕ್ಕೆ ಹೆಚ್ಚುವರಿಯಾಗಿ ಸಂಗ್ರಹಿಸಿರುವ ₹88,310 ಶುಲ್ಕವನ್ನು ಎರಡನೇ ವರ್ಷದ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರು ವೆಂಕಟಗಿರಿಕೋಟೆಯ ರೀಜನಲ್‌ ಕಾಲೇಜಿಗೆ ಸೂಚಿಸಿದ್ದಾರೆ.
Last Updated 25 ಏಪ್ರಿಲ್ 2025, 15:47 IST
ಎಂ.ಬಿ.ಎ ಕೋರ್ಸ್‌ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ: ಮುಂದಿನ ವರ್ಷಕ್ಕೆ ಹೊಂದಾಣಿಕೆ 

ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ವೃತ್ತಿಪರ ಕಾಲೇಜುಗಳ ವಿರುದ್ಧ ಕ್ರಮ

ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
Last Updated 1 ಏಪ್ರಿಲ್ 2025, 16:13 IST
ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ವೃತ್ತಿಪರ ಕಾಲೇಜುಗಳ ವಿರುದ್ಧ ಕ್ರಮ

ದಲಿತ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಿ: ದಲಿತ ವಿದ್ಯಾರ್ಥಿ ಪರಿಷತ್‌

ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ದಲಿತ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿದೆ.
Last Updated 5 ಮಾರ್ಚ್ 2025, 16:27 IST
ದಲಿತ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಿ: ದಲಿತ ವಿದ್ಯಾರ್ಥಿ ಪರಿಷತ್‌

ಮೈಸೂರು | ಪಿಯು ಕಾಲೇಜುಗಳ ಪ್ರವೇಶಾತಿ: ಹಣ ಹೊಂದಿಸಲು ಪರದಾಟ

ಶಾಲೆಯ ಪ್ರವೇಶ ಶುಲ್ಕ ಕಟ್ಟಲು ಸಾಲ ಮಾಡಲಾಗಿತ್ತು. ಎಸ್‌ಎಸ್‌ಎಲ್‌ಸಿ ಮಹತ್ವ ಎಂಬ ಕಾರಣಕ್ಕೆ ಟ್ಯೂಶನ್‌ ಕೂಡ ಕಳುಹಿಸುತ್ತಿದ್ದೇನೆ. ಇನ್ನೂ ಪರೀಕ್ಷೆನೇ ಆರಂಭವಾಗಿಲ್ಲ, ಆಗಲೇ ಪಿಯುಗೆ ಸೇರಿಸಬೇಕು ಎಂದರೆ ಹಣ ಎಲ್ಲಿಂದ ಹೊಂದಿಸುವುದು?
Last Updated 14 ಫೆಬ್ರುವರಿ 2025, 8:17 IST
ಮೈಸೂರು | ಪಿಯು ಕಾಲೇಜುಗಳ ಪ್ರವೇಶಾತಿ: ಹಣ ಹೊಂದಿಸಲು ಪರದಾಟ

ಉದ್ದಿಮೆ ಪರವಾನಗಿ ಶುಲ್ಕ ಶೇ 10 ಏರಿಕೆ

ಮೂಡುಬಿದಿರೆ ಪುರಸಭೆ ಮಾಸಿಕ ಸಭೆ
Last Updated 31 ಜನವರಿ 2025, 5:05 IST
ಉದ್ದಿಮೆ ಪರವಾನಗಿ ಶುಲ್ಕ ಶೇ 10 ಏರಿಕೆ

Zomato ಆಹಾರ ಇನ್ನಷ್ಟು ದುಬಾರಿ: ಪ್ರತಿ ಆರ್ಡರ್‌ಗೆ ₹10 ಶುಲ್ಕ ಹೆಚ್ಚಳ!

ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ₹10 ಹೆಚ್ಚಳ ಮಾಡಿದೆ.
Last Updated 24 ಅಕ್ಟೋಬರ್ 2024, 9:07 IST
Zomato ಆಹಾರ ಇನ್ನಷ್ಟು ದುಬಾರಿ: ಪ್ರತಿ ಆರ್ಡರ್‌ಗೆ ₹10 ಶುಲ್ಕ ಹೆಚ್ಚಳ!

ಪಿಯುಸಿ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಕೆ

ಪಿಯು ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲು ಅನುಮತಿ ಕೋರಿ ಪದವಿಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
Last Updated 5 ಜನವರಿ 2024, 0:35 IST
ಪಿಯುಸಿ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಕೆ
ADVERTISEMENT

ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶುಲ್ಕ ನಾನೇ ಭರಿಸುವೆ: ಶಾಸಕ ಉದಯ್

ಕ್ಷೇತ್ರದ ಸರ್ಕಾರಿ ಶಾಲಾ ಮಕ್ಕಳ ಶುಲ್ಕ ಕದಲೂರು ಉದಯ ಟ್ರಸ್ಟ್‌ನಿಂದ ಪಾವತಿ
Last Updated 29 ಮೇ 2023, 14:20 IST
ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶುಲ್ಕ ನಾನೇ ಭರಿಸುವೆ: ಶಾಸಕ ಉದಯ್

2020ರಿಂದ ಅನ್ವಯವಾಗಲಿದೆ ಸಿಬಿಎಸ್‌ಇ ದುಬಾರಿ ಪರೀಕ್ಷಾ ಶುಲ್ಕ: ಎಚ್ಆರ್‌ಡಿ ಸಚಿವ

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು(ಸಿಬಿಎಸ್ಇ) 10 ಮತ್ತು 12ನೇ ತರಗತಿಯಪರಿಷ್ಕರಿಸಿ ದುಬಾರಿಪರೀಕ್ಷಾ ಶುಲ್ಕ 2020ರಿಂದಲೇ ಜಾರಿಯಾಗಲಿದೆಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ತಿಳಿಸಿದರು.
Last Updated 28 ನವೆಂಬರ್ 2019, 10:59 IST
2020ರಿಂದ ಅನ್ವಯವಾಗಲಿದೆ ಸಿಬಿಎಸ್‌ಇ ದುಬಾರಿ ಪರೀಕ್ಷಾ ಶುಲ್ಕ: ಎಚ್ಆರ್‌ಡಿ ಸಚಿವ
ADVERTISEMENT
ADVERTISEMENT
ADVERTISEMENT