ಮಂಗಳವಾರ, 19 ಆಗಸ್ಟ್ 2025
×
ADVERTISEMENT

festival season

ADVERTISEMENT

ಕಾಳಿಕಾಂಬಾದೇವಿ ರಥೋತ್ಸವ 30ಕ್ಕೆ

ನಗರದ ತೇರುಮಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕಾಳಿಕಾಂಬದೇವಿ ಅಮ್ಮನವರ ರಥೋತ್ಸವ ಏ  30 ರಂದು ಬೆಳಿಗ್ಗೆ 10:30 ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
Last Updated 17 ಏಪ್ರಿಲ್ 2025, 14:32 IST
ಕಾಳಿಕಾಂಬಾದೇವಿ ರಥೋತ್ಸವ 30ಕ್ಕೆ

ಹಬ್ಬದ ಋತು: ದೇಶದಲ್ಲಿ ಪೆಟ್ರೋಲ್ ಮಾರಾಟ ಶೇ 7.3ರಷ್ಟು ಹೆಚ್ಚಳ

ದೇಶದಲ್ಲಿ ಪೆಟ್ರೋಲ್ ಮಾರಾಟವು ಅಕ್ಟೋಬರ್‌ ತಿಂಗಳಲ್ಲಿ ಶೇ 7.3ರಷ್ಟು ಏರಿಕೆಯಾಗಿದೆ. ಆದರೆ, ಇದೇ ವೇಳೆ ಡೀಸೆಲ್‌ ಬಳಕೆ ಶೇ 3.3ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರ ತಿಳಿಸಿವೆ.
Last Updated 1 ನವೆಂಬರ್ 2024, 13:16 IST
ಹಬ್ಬದ ಋತು: ದೇಶದಲ್ಲಿ ಪೆಟ್ರೋಲ್ ಮಾರಾಟ ಶೇ 7.3ರಷ್ಟು ಹೆಚ್ಚಳ

ಹಬ್ಬಕ್ಕೆ ಬಸ್‌ ದರ ಏರಿಸಿದರೆ ಪರ್ಮಿಟ್‌ ರದ್ದು: ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ‌

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಟಿಕೆಟ್‌ ದರಗಳನ್ನು ಎರಡು–ಮೂರು ಪಟ್ಟು ಹೆಚ್ಚಳ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
Last Updated 25 ಅಕ್ಟೋಬರ್ 2024, 15:54 IST
ಹಬ್ಬಕ್ಕೆ ಬಸ್‌ ದರ ಏರಿಸಿದರೆ ಪರ್ಮಿಟ್‌ ರದ್ದು: ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ‌

ಬೀಳೂರು ಗುರುಬಸವ ಸ್ವಾಮೀಜಿ ಪಲ್ಲಕ್ಕಿ ಉತ್ಸವ

ಅನ್ನ ಸಂತರ್ಪಣೆ; ವಿವಿಧ ಪೂಜೆ
Last Updated 31 ಆಗಸ್ಟ್ 2024, 16:10 IST
ಬೀಳೂರು ಗುರುಬಸವ ಸ್ವಾಮೀಜಿ ಪಲ್ಲಕ್ಕಿ ಉತ್ಸವ

ಗಣೇಶ ಚತುರ್ಥಿ: ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ವಿಶೇಷ ರೈಲು

ಗಣೇಶ ಚತುರ್ಥಿ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಂಗಳೂರಿನಿಂದ ಬೆಳಗಾವಿ ಮತ್ತು ವಿಜಯಪುರ ಮಾರ್ಗಗಳಲ್ಲಿ ವಿಶೇಷ ರೈಲು ಕಾರ್ಯಾಚರಣೆ ನಡೆಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 16 ಆಗಸ್ಟ್ 2024, 16:10 IST
ಗಣೇಶ ಚತುರ್ಥಿ: ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ವಿಶೇಷ ರೈಲು

ಸಂಕ್ರಾಂತಿ ಖರೀದಿ ಸಂಭ್ರಮ

ಮಾರುಕಟ್ಟೆಯಲ್ಲಿ ಕಬ್ಬು, ಹಸಿಅವರೆ, ಕಡಲೆ ಮಾರಾಟ ಜೋರು
Last Updated 15 ಜನವರಿ 2023, 5:25 IST
ಸಂಕ್ರಾಂತಿ ಖರೀದಿ ಸಂಭ್ರಮ

ಹಬ್ಬದ ಬೇಡಿಕೆ: ಕಂಪನಿಗಳ ನಿವ್ವಳ ಲಾಭ ಏರಿಕೆ

₹ 818 ಕೋಟಿಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ 191 ಕಂಪನಿಗಳ ಪೈಕಿ 118 ಕಂಪನಿಗಳ ನಿವ್ವಳ ಲಾಭವು ಎರಡನೇ ತ್ರೈಮಾಸಿಕದಲ್ಲಿ ಏರಿಕೆ ಆಗಿದೆ. ರಿಫಿನಿಟಿವ್‌ ಕಂಪನಿಯು ನೀಡಿರುವ ಅಂಕಿ–ಅಂಶಗಳ ಪ್ರಕಾರ, ಶೇಕಡ 90ರಷ್ಟು ಕಂಪನಿಗಳ ತ್ರೈಮಾಸಿಕ ವರಮಾನದಲ್ಲಿಯೂ ಏರಿಕೆ ಕಂಡುಬಂದಿದೆ.
Last Updated 10 ನವೆಂಬರ್ 2022, 19:31 IST
ಹಬ್ಬದ ಬೇಡಿಕೆ: ಕಂಪನಿಗಳ ನಿವ್ವಳ ಲಾಭ ಏರಿಕೆ
ADVERTISEMENT

ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

ಹಬ್ಬದ ಋತುವಿನ ಕಾರಣದಿಂದಾಗಿ ಅಕ್ಟೋಬರ್‌ನಲ್ಲಿ ವಾಹನಗಳ ರಿಟೇಲ್‌ ಮಾರಾಟವು ಶೇ 48ರಷ್ಟು ಹೆಚ್ಚಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
Last Updated 7 ನವೆಂಬರ್ 2022, 19:31 IST
ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

ಹಬ್ಬದ ನಂತರವೂ ತರಕಾರಿ ಬೆಲೆ ಏರಿಕೆ

ಮಳೆಗೆ ಮತ್ತಷ್ಟು ಬೆಲೆ ಏರಿಕೆ ಬಿಸಿ, ಟೊಮೆಟೊಗೆ ಬೇಡಿಕೆ ಹೆಚ್ಚಳ
Last Updated 8 ಅಕ್ಟೋಬರ್ 2022, 6:33 IST
ಹಬ್ಬದ ನಂತರವೂ ತರಕಾರಿ ಬೆಲೆ ಏರಿಕೆ

ಹಬ್ಬದ ಋತು: ವಹಿವಾಟು ಜೋರು

ಹೆಚ್ಚಿನ ಹಣದುಬ್ಬರದ ನಡುವೆಯೂ ರಿಯಾಲ್ಟಿ, ಫ್ಯಾಷನ್ ವಿಭಾಗಗಳಲ್ಲಿ ಮಾರಾಟ ಚುರುಕು
Last Updated 29 ಸೆಪ್ಟೆಂಬರ್ 2022, 20:24 IST
ಹಬ್ಬದ ಋತು: ವಹಿವಾಟು ಜೋರು
ADVERTISEMENT
ADVERTISEMENT
ADVERTISEMENT