ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FICCI

ADVERTISEMENT

ಎರಡನೇ ತ್ರೈಮಾಸಿಕದಲ್ಲಿ ತಯಾರಿಕೆ ಸುಧಾರಣೆ, ವೆಚ್ಚ ಹೆಚ್ಚಳ: ಫಿಕ್ಕಿ ಸಮೀಕ್ಷೆ

ದೇಶದಲ್ಲಿ ತಯಾರಿಕಾ ಚಟುವಟಿಕೆಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸುಧಾರಿಸಿಕೊಳ್ಳಲಿದೆ. ಆದರೆ, ವ್ಯಾಪಾರ ಮತ್ತು ತಯಾರಿಕಾ ವೆಚ್ಚಗಳು ಹೆಚ್ಚುತ್ತಿವೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಫಿಕ್ಕಿ) ಸಮೀಕ್ಷೆಯು ತಿಳಿಸಿದೆ.
Last Updated 12 ಸೆಪ್ಟೆಂಬರ್ 2021, 11:16 IST
ಎರಡನೇ ತ್ರೈಮಾಸಿಕದಲ್ಲಿ ತಯಾರಿಕೆ ಸುಧಾರಣೆ, ವೆಚ್ಚ ಹೆಚ್ಚಳ: ಫಿಕ್ಕಿ ಸಮೀಕ್ಷೆ

ಕೋವಿಡ್‌ ಪ್ರಕರಣಗಳ ಇಳಿಕೆ: ಹಂತ ಹಂತವಾಗಿ ಅನ್‌ಲಾಕ್‌ಗೆ ಫಿಕ್ಕಿ ಆಗ್ರಹ

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತಿರುವ ಕಾರಣ, ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಹಂತ ಹಂತವಾಗಿ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
Last Updated 2 ಜೂನ್ 2021, 14:26 IST
ಕೋವಿಡ್‌ ಪ್ರಕರಣಗಳ ಇಳಿಕೆ: ಹಂತ ಹಂತವಾಗಿ ಅನ್‌ಲಾಕ್‌ಗೆ ಫಿಕ್ಕಿ ಆಗ್ರಹ

ಬಜರಂಗ್ ಪೂನಿಯಾ, ಇಳವೆನ್ನಿಲಾಗೆ ಪ್ರಶಸ್ತಿ

ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಶೂಟಿಂಗ್ ಕ್ರೀಡಾಪಟು ಇಳವೆನ್ನಿಲಾ ವಾಳರಿವನ್ ಅವರು ಎಫ್‌ಐಸಿಸಿಐ ಇಂಡಿಯಾ ಕ್ರೀಡಾ ಪ್ರಶಸ್ತಿ ಗಳಿಸಿದ್ದಾರೆ
Last Updated 9 ಡಿಸೆಂಬರ್ 2020, 16:07 IST
ಬಜರಂಗ್ ಪೂನಿಯಾ, ಇಳವೆನ್ನಿಲಾಗೆ ಪ್ರಶಸ್ತಿ

ಧೂಳು ನಿಯಂತ್ರಣ ನಿಯಮ ಉಲ್ಲಂಘನೆಗಾಗಿ ₹20 ಲಕ್ಷ ದಂಡ ವಿಧಿಸಿದ ದೆಹಲಿ ಸರ್ಕಾರ

ಇಲ್ಲಿನ ಟಾನ್ಸೆನ್ ಮಾರ್ಗ್‌ ಪ್ರದೇಶದ ಕಟ್ಟಡ ಉರುಳಿಸುವಿಕೆಯ ಸ್ಥಳದಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಸರ್ಕಾರವು ಶನಿವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ (ಎಫ್‌ಐಸಿಸಿಐ) ₹ 20 ಲಕ್ಷ ದಂಡ ವಿಧಿಸಿದೆ.
Last Updated 10 ಅಕ್ಟೋಬರ್ 2020, 14:18 IST
ಧೂಳು ನಿಯಂತ್ರಣ ನಿಯಮ ಉಲ್ಲಂಘನೆಗಾಗಿ ₹20 ಲಕ್ಷ ದಂಡ ವಿಧಿಸಿದ ದೆಹಲಿ ಸರ್ಕಾರ

ಮಹಿಳೆಯರ ಆರೋಗ್ಯಕ್ಕೆ WOW ಆ್ಯಪ್

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಮಹಿಳಾ ಸಂಘಟನೆಯು ಮಹಿಳೆಯರ ಆರೋಗ್ಯದ ಕಾಳಜಿಗಾಗಿ ‘WOW’ (Wellness of Women) ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ.
Last Updated 14 ಆಗಸ್ಟ್ 2018, 19:30 IST
ಮಹಿಳೆಯರ ಆರೋಗ್ಯಕ್ಕೆ WOW ಆ್ಯಪ್
ADVERTISEMENT
ADVERTISEMENT
ADVERTISEMENT
ADVERTISEMENT