ಗುರುವಾರ, 12 ಫೆಬ್ರುವರಿ 2026
×
ADVERTISEMENT

fighter

ADVERTISEMENT

ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ

Ikkis Movie Analysis: ಕೈಫಿ ಆಜ್ಮಿ ಅವರ ಈ ಕವಿತೆಯೊಂದಿಗೆ ಶುರುವಾಗುವ ಕನ್ನಡಿಗ ಎಂ.ಎಸ್. ಸತ್ಯು ನಿರ್ದೇಶನದ ‘ಗರಂ ಹವಾ’ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಪರಿಗಣಿಸಲಾಗಿರುವ ಹಿಂದಿ ಸಿನಿಮಾ.
Last Updated 2 ಫೆಬ್ರುವರಿ 2026, 19:16 IST
ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ

ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

Cultural Event: ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಟಗರು ಕಾಳಗದಲ್ಲಿ ಹೊಳಲ್ಕೆರೆಯ 8 ಹಲ್ಲಿನ ಮಾರ್ಕೋ ಟಗರು ಪ್ರಥಮ ಸ್ಥಾನ ಪಡೆದಿತು. ಟಗರುಗಳ ಶಕ್ತಿ ಪ್ರದರ್ಶನವನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.
Last Updated 25 ಜನವರಿ 2026, 7:59 IST
ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಮನೆ ಎದುರು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು
Last Updated 2 ಜನವರಿ 2026, 1:30 IST
ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Scrap Money Dispute: ಬಳ್ಳಾರಿ: ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ವಾಣಿಜ್ಯ ಸಂಕೀರ್ಣದಲ್ಲಿ ನ.17ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 5:03 IST
ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಟಾಪಟಿ: ಆಟಗಾರ ಅಮಾನತು

Player Suspension: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಸ್‌.ಎ. ಶ್ರೀನಿವಾಸನ್ ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದ ನಂತರ ಉಭಯ ತಂಡಗಳ ಇಬ್ಬರು ಆಟಗಾರರು ಕೈಕೈ ಮಿಲಾಯಿಸಿದ ಘಟನೆ ನಡೆಯಿತು.
Last Updated 31 ಜುಲೈ 2025, 0:30 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಟಾಪಟಿ: ಆಟಗಾರ ಅಮಾನತು

ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಷಯಕ್ಕೆ ಜಗಳ: ನಿಂತು ಹೋದ ವಿವಾಹ

ಆರತಕ್ಷತೆ ಭೋಜನದ ವೇಳೆ ಸರಿಯಾಗಿ ಕುಡಿಯುವ ನೀರು ವಿತರಣೆ ಮಾಡಲಿಲ್ಲ ಎಂಬ ಕಾರಣಕ್ಕೆ ಉಂಟಾದ ಜಗಳದಿಂದ ಮಾರನೇ ದಿನ ನಡೆಯಬೇಕಿದ್ದ ವಿವಾಹ ಸಮಾರಂಭವೇ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ನಿಂತು ಹೋಯಿತು.
Last Updated 16 ಮಾರ್ಚ್ 2025, 11:12 IST
ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಷಯಕ್ಕೆ ಜಗಳ: ನಿಂತು ಹೋದ ವಿವಾಹ

ಆನೇಕಲ್: ಮದ್ಯದ ನಶೆಯಲ್ಲಿ ಬಿಹಾರ ಮೂಲದ ಕಾರ್ಮಿಕರ ಮಾರಾಮಾರಿ; ಮೂವರ ಸಾವು

ಕುಡಿದ ನಶೆಯಲ್ಲಿ ಬಿಹಾರ ಮೂಲದ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ಮೂವರು ಕೊಲೆಯಲ್ಲಿ ಅಂತ್ಯವಾಗಿದೆ. ತಾಲೂಕಿನ ಸರ್ಜಾಪುರ ತಿಂಡ್ಲು ಗೇಟ್ ಸಮೀಪದ ಫೋರ್ ವಾಲ್ ಅವಿನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ನಡೆದಿದೆ.
Last Updated 15 ಮಾರ್ಚ್ 2025, 16:14 IST
ಆನೇಕಲ್: ಮದ್ಯದ ನಶೆಯಲ್ಲಿ ಬಿಹಾರ ಮೂಲದ ಕಾರ್ಮಿಕರ ಮಾರಾಮಾರಿ; ಮೂವರ ಸಾವು
ADVERTISEMENT

3ನೇ ದಿನ ದಾಖಲೆ: ₹100 ಕೋಟಿ ಗಳಿಕೆಯತ್ತ 'ಫೈಟರ್'

ಹೃತಿಕ್‌ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಫೈಟರ್‌’ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ₹93.40 ಕೋಟಿ ದಾಖಲೆ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
Last Updated 28 ಜನವರಿ 2024, 9:34 IST
3ನೇ ದಿನ ದಾಖಲೆ: ₹100 ಕೋಟಿ ಗಳಿಕೆಯತ್ತ 'ಫೈಟರ್'

'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಬಾಲಿವುಡ್‌ನ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾದ ಫೋಸ್ಟರ್‌ ವಿಡಿಯೊ ಅನ್ನು ಚಿತ್ರತಂಡ ಸ್ವಾತಂತ್ರ್ಯೋತ್ಸವದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಚಿತ್ರವು 2024ರ ಜನವರಿ 25ರಂದು ಬೆಳ್ಳಿ ತೆರೆಯಲ್ಲಿ ಬಿಡುಗಡೆಯಾಗಲಿದೆ.
Last Updated 15 ಆಗಸ್ಟ್ 2023, 12:47 IST
'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ರಸ್ತೆಯಲ್ಲಿ ಯುವಕರ ಹೊಡೆದಾಟ: ಹಲ್ಲೆ ನಡೆಸಿ ರಂಪಾಟ

ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಯುವಕರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ತೀವ್ರ ಗಾಯಗೊಂಡಿರುವ ಯುವಕರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 22 ನವೆಂಬರ್ 2022, 21:38 IST
ರಸ್ತೆಯಲ್ಲಿ ಯುವಕರ ಹೊಡೆದಾಟ: ಹಲ್ಲೆ ನಡೆಸಿ ರಂಪಾಟ
ADVERTISEMENT
ADVERTISEMENT
ADVERTISEMENT