ಮಕ್ಕಳ ಸಿನಿಮಾ ‘ವಿರೂಪಾ’ 12ರಂದು ತೆರೆಗೆ
ವಿನ್ಸೆಂಟ್, ರುಸ್ತುಂ ಹಾಗೂ ಪಾಕ್ಷ ಎಂಬ ಮೂವರು ಮಕ್ಕಳ ಹೆಸರನ್ನು ಕೂಡಿಸಿ ಸಿನಿಮಾಕ್ಕೆ ‘ವಿರೂಪಾ’ ಹೆಸರಿಡಲಾಗಿದೆ. ಇದೊಂದು ವಿಭಿನ್ನ ಕಥೆಯ ಸಿನಿಮಾ ಆಗಿದ್ದು, ಏಲ್ಲೋ ಓದುತ್ತಾ, ಆಟವಾಡಿಕೊಂಡಿದ್ದ ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದಾರೆ.Last Updated 8 ಏಪ್ರಿಲ್ 2019, 13:55 IST