ಪಾಕ್ ಆರ್ಥಿಕ ಸಂಕಷ್ಟ: ನೆರವಿಗಾಗಿ ಸೌದಿ, ಯುಎಇಗೆ ಧಾವಿಸಿದ ಸೇನಾ ಮುಖ್ಯಸ್ಥ
ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಪಾಕಿಸ್ತಾನ ಈ ಶ್ರೀಮಂತ ಗಲ್ಫ್ ದೇಶಗಳ ನೆರವಿಗೆ ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ ಮುನೀರ್ ಅವರು ಸುದೀರ್ಘ ಒಂದು ವಾರ ಸೌದಿ ಅರೇಬಿಯಾ ಮತ್ತು ಯುಎಇಗೆ ಅಧಿಕೃತ ಭೇಟಿ ಆರಂಭಿಸಿದ್ದಾರೆ.Last Updated 9 ಜನವರಿ 2023, 19:30 IST