ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

First puc

ADVERTISEMENT

ಪ್ರಥಮ ಪಿಯು ಭೌತಿಕ ತರಗತಿ ಆರಂಭಕ್ಕೆ ಸೂಚನೆ

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಸೆ.6ರಿಂದ ಕಡ್ಡಾಯವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸಬೇಕು, ಪ್ರತಿದಿನದ ವಿದ್ಯಾರ್ಥಿಗಳ ಹಾಜರಾತಿಯ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Last Updated 3 ಸೆಪ್ಟೆಂಬರ್ 2021, 19:31 IST
ಪ್ರಥಮ ಪಿಯು ಭೌತಿಕ ತರಗತಿ ಆರಂಭಕ್ಕೆ ಸೂಚನೆ

ಪ್ರಥಮ ಪಿಯು ಫಲಿತಾಂಶ ಪ್ರಕಟ

ಕಳೆದ ಫೆಬ್ರುವರಿಯಲ್ಲಿ ನಡೆದ ಪ್ರಥಮ ಪಿಯು ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಯಿತು
Last Updated 5 ಮೇ 2020, 6:23 IST
ಪ್ರಥಮ ಪಿಯು ಫಲಿತಾಂಶ ಪ್ರಕಟ

ನಾಳೆ ಪ್ರಥಮ ಪಿಯುಸಿ ಫಲಿತಾಂಶ: ಮೊಬೈಲ್‌ಗೇ ರವಾನೆ

ಪ್ರಥಮ ಪಿಯು ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ಮೊಬೈಲ್‌ಗೆ ಅಥವಾ ಇಮೇಲ್‌ಗೆ ಫಲಿತಾಂಶದ ವಿವರ ತಲುಪಲಿದೆ.
Last Updated 4 ಮೇ 2020, 10:49 IST
ನಾಳೆ ಪ್ರಥಮ ಪಿಯುಸಿ ಫಲಿತಾಂಶ: ಮೊಬೈಲ್‌ಗೇ ರವಾನೆ

ಫೆ.10ರಿಂದ ಪ್ರಥಮ ಪಿಯು ಪರೀಕ್ಷೆ

ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಫೆ.10ರಿಂದ 25ರವರೆಗೆ ನಡೆಯಲಿದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
Last Updated 2 ಜನವರಿ 2020, 21:46 IST
ಫೆ.10ರಿಂದ ಪ್ರಥಮ ಪಿಯು ಪರೀಕ್ಷೆ

ಮಾ.19ರ ಮಂಗಳವಾರ ಪ್ರಥಮ ಪಿಯುಸಿ ಫಲಿತಾಂಶ

2018–19 ರ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಮಾ.19ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ.
Last Updated 17 ಮಾರ್ಚ್ 2019, 11:45 IST
ಮಾ.19ರ ಮಂಗಳವಾರ ಪ್ರಥಮ ಪಿಯುಸಿ ಫಲಿತಾಂಶ

ಮಾ.19ರ ಮಂಗಳವಾರ ಪ್ರಥಮ ಪಿಯುಸಿ ಫಲಿತಾಂಶ

2018–19 ರ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಮಾ.19ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ.
Last Updated 17 ಮಾರ್ಚ್ 2019, 11:44 IST
ಮಾ.19ರ ಮಂಗಳವಾರ ಪ್ರಥಮ ಪಿಯುಸಿ ಫಲಿತಾಂಶ

ಪ್ರಥಮ ಪಿಯು ದಾಖಲಾತಿ 11ರವರೆಗೆ ವಿಸ್ತರಣೆ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಹಾಗೂ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಂಡಶುಲ್ಕವಿಲ್ಲದೆ ಪ್ರಥಮ ಪಿಯು ತರಗತಿಗಳಿಗೆ ದಾಖಲಾಗಲು ಇದೇ 11ರವರೆಗೆ ಅವಕಾಶ ಕಲ್ಪಿಸಲಾಗಿದೆ.
Last Updated 7 ಆಗಸ್ಟ್ 2018, 19:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT