ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fit India Movement

ADVERTISEMENT

ಕೇಂದ್ರ ಸರ್ಕಾರದಿಂದಲೇ ಫಿಟ್ನೆಸ್ ಆ್ಯಪ್ Fit India ಬಿಡುಗಡೆ: ಏನೇನು ವಿಶೇಷತೆ?

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಇಂದು ‘ಫಿಟ್ ಇಂಡಿಯಾ‘ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು. ದೇಶದ ಜನರ ಫಿಟ್ನೆಸ್ ಹೆಚ್ಚಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೊದಿ ಅವರು ಆಗಸ್ಟ್ 29, 2019 ರಂದು ಫಿಟ್‌ ಇಂಡಿಯಾ ಮೂವ್‌ಮೆಂಟ್‌ಗೆ ಚಾಲನೆ ನೀಡಿದ್ದರು. ಈಗ ಅದರ ಮೊಬೈಲ್ ಆ್ಯಪ್ ಬಿಡುಗಡೆಯಾಗಿದೆ. ಫಿಟ್ನೆಸ್‌ಗೆ ಸಂಬಂಧಿಸಿದಂತೆ ಆ್ಯಪ್‌ನಲ್ಲಿ ಅಗತ್ಯ ಮಾರ್ಗದಶರ್ನನ ಫಿಡಿಂಗ್‌ಗಳು ಇರಲಿವೆ.
Last Updated 29 ಆಗಸ್ಟ್ 2021, 13:44 IST
ಕೇಂದ್ರ ಸರ್ಕಾರದಿಂದಲೇ ಫಿಟ್ನೆಸ್ ಆ್ಯಪ್ Fit India ಬಿಡುಗಡೆ: ಏನೇನು ವಿಶೇಷತೆ?

ಭಾರತದಲ್ಲೂ ಒಲಿಂಪಿಕ್‌ ಆಯೋಜನೆಗೆ ಸಿದ್ಧತೆ

ಶಿವಮೊಗ್ಗದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಆಶಯ
Last Updated 22 ಫೆಬ್ರುವರಿ 2021, 4:00 IST
ಭಾರತದಲ್ಲೂ ಒಲಿಂಪಿಕ್‌ ಆಯೋಜನೆಗೆ ಸಿದ್ಧತೆ

ಶಿವಮೊಗ್ಗ ಉತ್ತಮ ಕ್ರೀಡಾ ಕೇಂದ್ರವಾಗಿಸಲು ನೆರವು: ಸಚಿವ ಕಿರಣ್ ರಿಜಿಜು

ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ
Last Updated 22 ಫೆಬ್ರುವರಿ 2021, 4:00 IST
ಶಿವಮೊಗ್ಗ ಉತ್ತಮ ಕ್ರೀಡಾ ಕೇಂದ್ರವಾಗಿಸಲು ನೆರವು: ಸಚಿವ ಕಿರಣ್ ರಿಜಿಜು

ಬೆವರಿಳಿಸಿದ ರನ್ ಫಾರ್ ಫಿಟ್ ಇಂಡಿಯಾ ರ‍್ಯಾಲಿ

ಗುಮ್ಮಟ ನಗರದಲ್ಲಿ ಐಆರ್‌ಬಿ ಸಿಬ್ಬಂದಿಯೊಂದಿಗೆ ಹೆಜ್ಜೆ ಹಾಕಿದ ಎಡಿಜಿಪಿ ಅಲೋಕ್‌ ಕುಮಾರ್‌
Last Updated 6 ಜನವರಿ 2021, 11:27 IST
ಬೆವರಿಳಿಸಿದ ರನ್ ಫಾರ್ ಫಿಟ್ ಇಂಡಿಯಾ ರ‍್ಯಾಲಿ

ಫಿಟ್ ಇಂಡಿಯಾ ಅಭಿಯಾನದಲ್ಲಿ 10 ಕೋಟಿ ಜನ: ರಿಜಿಜು

ಕೇಂದ್ರ ಕ್ರೀಡಾ ಸಚಿವಾಲಯವು ಆರಂಭಿಸಿರುವ ಫಿಟ್‌ ಇಂಡಿಯಾ ಅಭಿಯಾನದಲ್ಲಿ ಇಲ್ಲಿಯವರೆಗೆ ಹತ್ತು ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2020, 18:30 IST
ಫಿಟ್ ಇಂಡಿಯಾ ಅಭಿಯಾನದಲ್ಲಿ 10 ಕೋಟಿ ಜನ: ರಿಜಿಜು

‘ಫಿಟ್‌ ಇಂಡಿಯಾ ಶಾಲೆ’ ಪ್ರಮಾಣಪತ್ರ

ಪಟ್ಟಣದ ಸಂಗಮೇಶ್ವರ ಪ್ರಾಥಮಿಕ ಶಾಲೆಯು ‘ಫಿಟ್‌ ಇಂಡಿಯಾ ಶಾಲಾ ಸಪ್ತಾಹ’ದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡು ‘ಫಿಟ್ ಇಂಡಿಯಾ ಶಾಲೆ’ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
Last Updated 25 ಡಿಸೆಂಬರ್ 2019, 14:17 IST
‘ಫಿಟ್‌ ಇಂಡಿಯಾ ಶಾಲೆ’ ಪ್ರಮಾಣಪತ್ರ

‘ಸದೃಢ ಭಾರತ ಸಶಕ್ತ ಭಾರತ’

‘ಫಿಟ್ ಇಂಡಿಯಾ ಚಳವಳಿ’ಗೆ ಪ್ರಧಾನಿ ಚಾಲನೆ
Last Updated 29 ಆಗಸ್ಟ್ 2019, 18:24 IST
‘ಸದೃಢ ಭಾರತ ಸಶಕ್ತ ಭಾರತ’
ADVERTISEMENT

‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಮೋದಿ ಚಾಲನೆ: ಸ್ವಸ್ಥ ಮನಸ್ಸು, ದೇಹ ಹೊಂದಲು ಕರೆ

‘ಫಿಟ್ ಇಂಡಿಯಾ ಆಂದೋಲನ’ಕ್ಕೆ ನವದೆಹಲಿಯಲ್ಲಿಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
Last Updated 29 ಆಗಸ್ಟ್ 2019, 6:08 IST
‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಮೋದಿ ಚಾಲನೆ: ಸ್ವಸ್ಥ ಮನಸ್ಸು, ದೇಹ ಹೊಂದಲು ಕರೆ

‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಸಮಿತಿ ಸಿದ್ಧ

ದೇ ತಿಂಗಳ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ‘ಫಿಟ್ ಇಂಡಿಯಾ ಆಂದೋಲನ’ಕ್ಕೆ ಸಮಿತಿಯನ್ನು ಗುರುವಾರ ರಚಿಸಲಾಗಿದೆ.
Last Updated 22 ಆಗಸ್ಟ್ 2019, 19:45 IST
‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಸಮಿತಿ ಸಿದ್ಧ
ADVERTISEMENT
ADVERTISEMENT
ADVERTISEMENT