ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Flight Crash

ADVERTISEMENT

ದೋಹಾ | ಟರ್ಬ್ಯುಲೆನ್ಸ್‌ಗೆ ಸಿಲುಕಿದ ವಿಮಾನ: 12 ಪ್ರಯಾಣಿಕರಿಗೆ ಗಾಯ

ದೋಹಾದಿಂದ ಡಬ್ಲಿನ್‌ಗೆ ಭಾನುವಾರ ತೆರಳುತ್ತಿದ್ದ ‘ಕತಾರ್ ಏರ್‌ವೇಸ್’ ವಿಮಾನವು ಟರ್ಬ್ಯುಲೆನ್ಸ್‌ಗೆ ಸಿಲುಕಿ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಕ್ಷೋಭೆ) ಅಲುಗಾಡಿದ ಪರಿಣಾಮ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
Last Updated 27 ಮೇ 2024, 19:16 IST
ದೋಹಾ | ಟರ್ಬ್ಯುಲೆನ್ಸ್‌ಗೆ ಸಿಲುಕಿದ ವಿಮಾನ: 12 ಪ್ರಯಾಣಿಕರಿಗೆ ಗಾಯ

ಸಿಂಗಪುರ: ಎಫ್-16 ಯುದ್ಧ ವಿಮಾನ ಪತನ

ಸಿಂಗಪುರ ವಾಯುಪಡೆಯ ಎಫ್ -16 ಯುದ್ಧ ವಿಮಾನ ಸೇನಾ ವಾಯುನೆಲೆಯಲ್ಲಿ ಟೇಕ್-ಆಫ್ ಆಗುವಾಗ ಪತನಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
Last Updated 8 ಮೇ 2024, 16:15 IST
ಸಿಂಗಪುರ: ಎಫ್-16 ಯುದ್ಧ ವಿಮಾನ ಪತನ

MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಹಾರುವಾಗಲೇ ಕಣ್ಮರೆಯಾಗಿ ಒಂದು ದಶಕ ಕಳೆಯಿತು. ಈತನಕ ಅದರ ನಿಖರ ಸುಳಿವು ಇನ್ನೂ ಯಾರಿಗೂ ಲಭ್ಯವಾಗಿಲ್ಲ.
Last Updated 10 ಮಾರ್ಚ್ 2024, 13:16 IST
MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

IAF ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ

ಕೋಲ್ಕತ್ತ: ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂಡ ಬಳಿ ಮಂಗಳವಾರ ಪತನಗೊಂಡಿದೆ.
Last Updated 13 ಫೆಬ್ರುವರಿ 2024, 15:03 IST
IAF ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ

ಮಿಜೋರಾಂನಲ್ಲಿ ಮ್ಯಾನ್ಮಾರ್‌ ಸೇನಾ ವಿಮಾನ ಅಪಘಾತ: ಆರು ಜನರಿಗೆ ಗಾಯ

ಲೆಂಗ್‌ಪುಯಿ: ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್‌ಗೆ ಸೇರಿದ ಸೇನಾ ವಿಮಾನ ಅಪಘಾತಕ್ಕೀಡಾಗಿದ್ದು, ಆರು ಜನ ಗಾಯಗೊಂಡಿದ್ದಾರೆ.
Last Updated 23 ಜನವರಿ 2024, 10:54 IST
ಮಿಜೋರಾಂನಲ್ಲಿ ಮ್ಯಾನ್ಮಾರ್‌ ಸೇನಾ ವಿಮಾನ ಅಪಘಾತ: ಆರು ಜನರಿಗೆ ಗಾಯ

ಹಾರಾಟದಲ್ಲಿರುವಾಗಲೇ ವಿಮಾನಕ್ಕೆ ಬೆಂಕಿ: ವಿಡಿಯೊ ನೋಡಿದರೆ ಎದೆ ಝಲ್‌ ಎನ್ನುತ್ತೆ!

ಅಟ್ಲಾಸ್‌ ಏರ್‌’ ಸಂಸ್ಥೆಯ ಬೋಯಿಂಗ್‌–747-8 ಕಾರ್ಗೊ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಸಿಬ್ಬಂದಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.
Last Updated 19 ಜನವರಿ 2024, 13:22 IST
ಹಾರಾಟದಲ್ಲಿರುವಾಗಲೇ ವಿಮಾನಕ್ಕೆ ಬೆಂಕಿ: ವಿಡಿಯೊ ನೋಡಿದರೆ ಎದೆ ಝಲ್‌ ಎನ್ನುತ್ತೆ!

ಕೆನಡಾದಲ್ಲಿ ವಿಮಾನ ಪತನ: ಇಬ್ಬರು ಭಾರತೀಯರು ಸೇರಿ ಮೂವರ ಸಾವು

ಕೆನಡಾದ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನ ಪತನಗೊಂಡು ಇಬ್ಬರು ಭಾರತೀಯ ತರಬೇತಿ ನಿರತ ಪೈಲಟ್‌ಗಳು ಸೇರಿ ಮೂವರು ಮೃತಪಟ್ಟಿದ್ದಾರೆ.
Last Updated 8 ಅಕ್ಟೋಬರ್ 2023, 11:13 IST
ಕೆನಡಾದಲ್ಲಿ ವಿಮಾನ ಪತನ: ಇಬ್ಬರು ಭಾರತೀಯರು ಸೇರಿ ಮೂವರ ಸಾವು
ADVERTISEMENT

ಭಾರತ ಮೂಲದ ವಜ್ರದ ಗಣಿ ಉದ್ಯಮಿ ಸೇರಿ ವಿಮಾನ ಅಪಘಾತದಲ್ಲಿ ಆರು ಜನರ ಸಾವು

ಜೊಹಾನಸ್‌ಬರ್ಗ್‌: ಜಿಂಬಾಬ್ವೆಯ ನೈರುತ್ಯ ಭಾಗದಲ್ಲಿ ವಜ್ರದ ಗಣಿ ಹೊಂದಿರುವ ಹರ್ಪಾಲ್ ರಾಂಧವಾ ಹಾಗೂ ಅವರ ಪುತ್ರ ಸೇರಿ ಆರು ಜನ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 2 ಅಕ್ಟೋಬರ್ 2023, 9:03 IST
ಭಾರತ ಮೂಲದ ವಜ್ರದ ಗಣಿ ಉದ್ಯಮಿ ಸೇರಿ ವಿಮಾನ ಅಪಘಾತದಲ್ಲಿ ಆರು ಜನರ ಸಾವು

ಮಂಗಳೂರು ವಿಮಾನ ದುರಂತ: ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ

ಮಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ದುರಂತದಲ್ಲಿ ಅಗಲಿದವರ ಸ್ಮರಣಾರ್ಥ ನಿರ್ಮಿಸಿರುವ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 22 ಮೇ 2023, 8:22 IST
ಮಂಗಳೂರು ವಿಮಾನ ದುರಂತ: ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ

ಅಮೆರಿಕ: ವಿಮಾನ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಸಾವು

ಇಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗಳು ಮತ್ತು ಪೈಲಟ್‌ ಗಾಯಗೊಂಡ ಘಟನೆ ನಡೆದಿದೆ. ಇದೊಂದು ಪ್ರದರ್ಶನ ಹಾರಾಟವಾಗಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.
Last Updated 7 ಮಾರ್ಚ್ 2023, 13:16 IST
ಅಮೆರಿಕ: ವಿಮಾನ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT