ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FM Radio

ADVERTISEMENT

ಬೀದರ್‌ನಲ್ಲಿ ಎಫ್‌.ಎಂ. ಕೇಂದ್ರಕ್ಕೆ ಮಂಜೂರಾತಿ–ಸಚಿವ ಖೂಬಾ

ಎಫ್‌.ಎಂ. ಕೇಂದ್ರ ಆರಂಭಿಸಲು ಮಂಜೂರಾತಿ ದೊರೆತಿದ್ದು, ಇನ್ನೆರಡು ವಾರದೊಳಗೆ ಚಾಲನೆ ಸಿಗಲಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 13 ಜನವರಿ 2024, 8:59 IST
ಬೀದರ್‌ನಲ್ಲಿ ಎಫ್‌.ಎಂ. ಕೇಂದ್ರಕ್ಕೆ ಮಂಜೂರಾತಿ–ಸಚಿವ ಖೂಬಾ

ಮಹಾರಾಷ್ಟ್ರ: ಮಹಿಳಾ ಕಾರಾಗೃಹದಲ್ಲಿ ಕೈದಿಗಳಿಗಾಗಿ FM ರೇಡಿಯೊ ಕೇಂದ್ರ ಆರಂಭ

ಮುಂಬೈನ ಬೈಕುಲ್ಲಾ ಕಾರಾಗೃಹದಲ್ಲಿ ಕೈದಿಗಳಿಗಾಗಿ ಎಫ್​ಎಂ ರೇಡಿಯೊ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
Last Updated 25 ಡಿಸೆಂಬರ್ 2023, 5:57 IST
ಮಹಾರಾಷ್ಟ್ರ: ಮಹಿಳಾ ಕಾರಾಗೃಹದಲ್ಲಿ ಕೈದಿಗಳಿಗಾಗಿ FM ರೇಡಿಯೊ ಕೇಂದ್ರ ಆರಂಭ

ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

ಜೈಲು ಹಕ್ಕಿಗಳಿಗಾಗಿ ಜೈಲು ಹಕ್ಕಿಗಳಿಂದಲೇ ರೇಡಿಯೊ
Last Updated 13 ಆಗಸ್ಟ್ 2023, 10:07 IST
ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

ಮಾದಕವಸ್ತು ವೈಭವೀಕರಿಸುವ ಹಾಡುಗಳ ಪ್ರಸಾರ ಬೇಡ: FM Radio ವಾಹಿನಿಗಳಿಗೆ ಎಚ್ಚರಿಕೆ

ಮದ್ಯಪಾನ, ಮಾದಕವಸ್ತುಗಳ ಬಳಕೆ ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಹಾಗೂ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಕೇಂದ್ರ ಸರ್ಕಾರವು ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಎಚ್ಚರಿಗೆ ನೀಡಿದೆ.
Last Updated 1 ಡಿಸೆಂಬರ್ 2022, 14:00 IST
ಮಾದಕವಸ್ತು ವೈಭವೀಕರಿಸುವ ಹಾಡುಗಳ ಪ್ರಸಾರ ಬೇಡ: FM Radio ವಾಹಿನಿಗಳಿಗೆ ಎಚ್ಚರಿಕೆ

ಖಾಸಗಿ ಎಫ್‌ಎಂ ಮಾರ್ಗಸೂಚಿಗೆ ತಿದ್ದುಪಡಿ

ನವದೆಹಲಿ (ಪಿಟಿಐ): ಸಣ್ಣ ಸಣ್ಣ ನಗರಗಳಲ್ಲೂ ಖಾಸಗಿ ಎಫ್‌ಎಂ ವಾಹಿನಿಗಳ ಸೇವೆಯನ್ನು ವಿಸ್ತರಿಸಲು ಖಾಸಗಿ ಎಎಫ್‌ಂ ಮೂರನೇ ಹಂತದ ಮಾರ್ಗಸೂಚಿಗಳಿಗೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 5 ಅಕ್ಟೋಬರ್ 2022, 14:36 IST
ಖಾಸಗಿ ಎಫ್‌ಎಂ ಮಾರ್ಗಸೂಚಿಗೆ ತಿದ್ದುಪಡಿ

ಕಾರಾಗೃಹ: ಎಫ್.ಎಂ. ರೇಡಿಯೊ ಕೇಂದ್ರ ಆರಂಭ

ವಿಜಯಪುರ: ಕೈದಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಕೇಂದ್ರ ಕಾರಾಗೃಹದ ಎಫ್.ಎಂ.ರೇಡಿಯೊ ಕೇಂದ್ರವನ್ನು ಉತ್ತಮ ಮಾಧ್ಯಮವನ್ನಾಗಿಸಿಕೊಳ್ಳುವುಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸಲಹೆ ನೀಡಿದರು.
Last Updated 8 ಏಪ್ರಿಲ್ 2022, 15:15 IST
ಕಾರಾಗೃಹ: ಎಫ್.ಎಂ. ರೇಡಿಯೊ ಕೇಂದ್ರ ಆರಂಭ

ಶಿವಮೊಗ್ಗದಲ್ಲಿ ಮೊದಲ ಎಫ್‌ಎಂ ರೇಡಿಯೊ ಕೇಂದ್ರ

ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿಗೆ ಕೇಂದ್ರ ಸರ್ಕಾರದ ಅನುಮತಿ
Last Updated 15 ಮಾರ್ಚ್ 2022, 3:48 IST
ಶಿವಮೊಗ್ಗದಲ್ಲಿ ಮೊದಲ ಎಫ್‌ಎಂ ರೇಡಿಯೊ ಕೇಂದ್ರ
ADVERTISEMENT

ಅಶ್ಲೀಲ ವಿಷಯ ಬಿತ್ತರ ಬೇಡ: ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಸೂಚನೆ

ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಬಿತ್ತರ ಮಾಡದಂತೆ ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ. ತಪ್ಪಿದಲ್ಲಿ ವಾಹಿನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವಾಲಯ ಎಚ್ಚರಿಸಿದೆ.
Last Updated 1 ಮಾರ್ಚ್ 2022, 10:54 IST
ಅಶ್ಲೀಲ ವಿಷಯ ಬಿತ್ತರ ಬೇಡ: ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಸೂಚನೆ

ರೇಡಿಯೊ ಜಾಕಿ 'ರಚನಾ' ಹೃದಯಾಘಾತದಿಂದ ನಿಧನ

ರೇಡಿಯೋ ಜಾಕಿ ಆಗಿದ್ದ ರಚನಾ (39) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ.
Last Updated 22 ಫೆಬ್ರುವರಿ 2022, 12:24 IST
ರೇಡಿಯೊ ಜಾಕಿ 'ರಚನಾ' ಹೃದಯಾಘಾತದಿಂದ ನಿಧನ

ಎಫ್‌.ಎಂ.ರೈನ್‌ ಬೋ ಕನ್ನಡ ಕಾಮನಬಿಲ್ಲು ವಾಹಿನಿ ವಿಲೀನ: ವಿರೋಧ

‘101.3 ಎಫ್‌.ಎಂ.ರೈನ್‌ ಬೋ ಕನ್ನಡ ಕಾಮನಬಿಲ್ಲು ವಾಹಿನಿಯನ್ನು ಬೆಂಗಳೂರು ಆಕಾಶವಾಣಿ ಜೊತೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ವಾಹಿನಿಯನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಆರೋಪಿಸಿದ್ದಾರೆ.
Last Updated 21 ಜನವರಿ 2022, 19:30 IST
fallback
ADVERTISEMENT
ADVERTISEMENT
ADVERTISEMENT