ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

foot

ADVERTISEMENT

ಮಧುಮೇಹಿಗಳಿಗೆ ವಿಶಿಷ್ಟ ಪಾದ‘ರಕ್ಷೆ’

ಐಐಎಸ್‌ಸಿ ಮತ್ತು ಕೆಐಇಆರ್‌ನಿಂದ 3 ಡಿ ಮುದ್ರಿತ ಚಪ್ಪಲಿ ಅಭಿವೃದ್ಧಿ
Last Updated 13 ಜೂನ್ 2022, 20:00 IST
ಮಧುಮೇಹಿಗಳಿಗೆ ವಿಶಿಷ್ಟ ಪಾದ‘ರಕ್ಷೆ’

ಜೈಪುರ ‍ಫೂಟ್‌ ಯುಎಸ್‌ಎ: ಮೊಬೈಲ್‌ ವ್ಯಾನ್‌ ಮೂಲಕ ಉಚಿತ ಮೂಳೆ ಜೋಡಣೆ

ಕೊರೊನಾ ಸಾಂಕ್ರಾಮಿಕದ ನಡುವೆ ‘ಜೈಪುರ ಫೂಟ್ ಯುಎಸ್‌ಎ’ ಸಂಸ್ಥೆಯು ವಿಶೇಷವಾಗಿ ವಿನ್ಯಾಸಗೊಳಿಸಿದ ಮೊಬೈಲ್‌ ವ್ಯಾನ್‌ ಮೂಲಕ ಅಂಗವಿಕಲರಿಗೆ ಉಚಿತ ಅಂಗಾಂಗ ಜೋಡಣೆ ಸೇವೆಯನ್ನು ಒದಗಿಸಲಿದೆ. ಅತಿ ಶೀಘ್ರದಲ್ಲಿ ಈ ಸೇವೆಯನ್ನು ಗುಜರಾತ್‌ನ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು ಎಂದು ಸಂಸ್ಥೆ ಹೇಳಿದೆ
Last Updated 12 ಜುಲೈ 2021, 6:44 IST
ಜೈಪುರ ‍ಫೂಟ್‌ ಯುಎಸ್‌ಎ: ಮೊಬೈಲ್‌ ವ್ಯಾನ್‌ ಮೂಲಕ ಉಚಿತ ಮೂಳೆ ಜೋಡಣೆ

ಪಾದದಲ್ಲಿ ಬಿರುಕೇ? ಮನೆಯಲ್ಲೇ ಇದೆ ಪರಿಹಾರ!

ಹಿಮ್ಮಡಿ ಒಡಕಿಗೆ ಕಾರಣ ತೇವಾಂಶದ ಕೊರತೆ. ಈ ಕೊರತೆಗೆ ಬೇರೆ ಬೇರೆ ಕಾರಣಗಳಿರಬಹುದು. ಚಳಿಗಾಲದ ಥಂಡಿ ಹವೆ, ಒಣ ಹವಾಮಾನ, ನಿರ್ಜಲೀಕರಣ, ದೀರ್ಘಕಾಲ ಬಿಸಿನೀರಿನಲ್ಲಿ ಪಾದ ಮುಳುಗಿಸುವುದು, ಮಾಯಿಶ್ಚರೈಸರ್‌ ಹಚ್ಚದಿರುವುದು, ಒಣ ಪಾದವನ್ನು ಉಜ್ಜುವುದು, ಮಾಲಿನ್ಯಕ್ಕೆ ಹೆಚ್ಚು ಕಾಲ ಒಡ್ಡಿಕೊಳ್ಳುವುದು.. ಇವೇ ಮೊದಲಾದವು ನಿಮ್ಮ ಒಡೆದ ಹಿಮ್ಮಡಿಗೆ ಕಾರಣಗಳಿರಬಹುದು. ಇದಲ್ಲದೇ ಇಸಬು, ಮಧುಮೇಹ, ಥೈರಾಯ್ಡ್‌, ಸೋರಿಯಾಸಿಸ್‌ ಮತ್ತಿತರ ವೈದ್ಯಕೀಯ ಕಾರಣಗಳಿಂದಲೂ ಪಾದ ಬಿರುಕು ಬಿಡಬಹುದು.
Last Updated 27 ಡಿಸೆಂಬರ್ 2019, 19:30 IST
ಪಾದದಲ್ಲಿ ಬಿರುಕೇ? ಮನೆಯಲ್ಲೇ ಇದೆ ಪರಿಹಾರ!

ಉಚಿತ ಕಾಲು ಜೋಡಣೆ ಶಿಬಿರಕ್ಕೆ ತೆರೆ

210 ಜನರಿಗೆ ಕೃತಕ ಕಾಲು ಅಳವಡಿಕೆ; 20 ಮಂದಿಗೆ ಊರುಗೋಲು ವಿತರಣೆ
Last Updated 16 ಮೇ 2019, 13:44 IST
ಉಚಿತ ಕಾಲು ಜೋಡಣೆ ಶಿಬಿರಕ್ಕೆ ತೆರೆ
ADVERTISEMENT
ADVERTISEMENT
ADVERTISEMENT
ADVERTISEMENT