ಸೋಮವಾರ, 18 ಆಗಸ್ಟ್ 2025
×
ADVERTISEMENT

footwear

ADVERTISEMENT

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ: ಕುಶಲಕರ್ಮಿಗಳ ಭೇಟಿಯಾದ Prada ತಂಡ

Prada Legal Dispute: ಪುಣೆ: ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ ಕುರಿತ ಚರ್ಚೆ ವ್ಯಾಪಕವಾಗುತ್ತಿದ್ದಂತೆ, ಇಟಲಿಯ ಫ್ಯಾಷನ್‌ ಕಂಪನಿ ಪ್ರಾಡಾದ ತಾಂತ್ರಿಕ ತಂಡ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದೆ.
Last Updated 16 ಜುಲೈ 2025, 12:57 IST
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ: ಕುಶಲಕರ್ಮಿಗಳ ಭೇಟಿಯಾದ Prada ತಂಡ

ಕೊಲ್ಹಾಪುರಿ ಜೋಡು ಪ್ರಸಿದ್ಧಿ ಜೋರು

Kolhapuri Chappals Belagavi: ಕೊಲ್ಹಾಪುರಿ ಮೆಟ್ಟು ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚು. ಈ ಮೆಟ್ಟಿಗೆ ಇರುವ ಜನಪ್ರಿಯತೆ ದೇಶದ ಗಡಿಯನ್ನೂ ದಾಟಿದೆ. ಆದರೆ, ಈ ಮೆಟ್ಟುಗಳು ಹೆಚ್ಚಾಗಿ ತಯಾರಾಗುವುದು ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಎನ್ನುವುದು ವಿಶೇಷ...
Last Updated 8 ಜೂನ್ 2025, 0:11 IST
ಕೊಲ್ಹಾಪುರಿ ಜೋಡು ಪ್ರಸಿದ್ಧಿ ಜೋರು

ಚರ್ಮದ ಉತ್ಪನ್ನಗಳ ರಫ್ತು ಶೇ 25ರಷ್ಟು ಏರಿಕೆ

ಜಾಗತಿಕ ಅನಿಶ್ಚಿತ ಸ್ಥಿತಿಯ ನಡುವೆಯೂ 2024–25ರ ಆರ್ಥಿಕ ವರ್ಷದಲ್ಲಿ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳು ಮತ್ತು ಉತ್ಪನ್ನಗಳ ರಫ್ತು ಶೇ 25ರಷ್ಟು ಏರಿಕೆಯಾಗಿದೆ ಎಂದು ಚರ್ಮದ ಉತ್ಪನ್ನಗಳ ರಫ್ತು ಮಂಡಳಿ (ಸಿಎಲ್‌ಇ) ಸೋಮವಾರ ತಿಳಿಸಿದೆ.
Last Updated 21 ಏಪ್ರಿಲ್ 2025, 13:41 IST
ಚರ್ಮದ ಉತ್ಪನ್ನಗಳ ರಫ್ತು ಶೇ 25ರಷ್ಟು ಏರಿಕೆ

ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಅಯೋಧ್ಯೆಯ ಮಹಾನಗರ ಪಾಲಿಕೆ ಮಂದಿರದ ಬಳಿ ಚಪ್ಪಲಿಗಳ ರಾಶಿಯ ಸಮಸ್ಯೆ ಎದುರಿಸುತ್ತಿದೆ.
Last Updated 3 ಮಾರ್ಚ್ 2025, 2:35 IST
ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಚಪ್ಪಲಿ ಹೊಲಿಗೆ ಕಲಿಸಿದ್ದ ರಾಮ್‌ಚೇತ್‌ ಕುಟುಂಬವನ್ನು ಮನೆಗೆ ಆಹ್ವಾನಿಸಿದ ರಾಹುಲ್

ವರ್ಷದ ಹಿಂದೆ ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಮ್‌ಚೇತ್ ಎಂಬುವವರ ಚರ್ಮ ಕುಟೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅವರ ಇಡೀ ಕುಟುಂಬವನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದಾರೆ.
Last Updated 19 ಫೆಬ್ರುವರಿ 2025, 9:51 IST
ಚಪ್ಪಲಿ ಹೊಲಿಗೆ ಕಲಿಸಿದ್ದ ರಾಮ್‌ಚೇತ್‌ ಕುಟುಂಬವನ್ನು ಮನೆಗೆ ಆಹ್ವಾನಿಸಿದ ರಾಹುಲ್

FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಾಚೀನ ಕಾಲದಿಂದ ಭಾರದತ ಚರ್ಮದ, ಫ್ಯಾಶನ್‌ ಸಂಬಂಧಿ ಉತ್ಪನ್ನಗಳು ಸಾಕಷ್ಟು ಹೆಸರುವಾಸಿ. ಹೀಗಾಗಿ ಈ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ 1986 ರಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಫುಟ್‌ವೇರ್ ಡಿಸೈನ್ ಆ್ಯಂಡ್ ಡೆವೆಲಫ್‌ಮೆಂಟ್ ಇನ್‌ಸ್ಟಿಟ್ಯೂಟ್ (FDDI) ಸ್ಥಾಪಿಸಿದೆ.
Last Updated 7 ಫೆಬ್ರುವರಿ 2024, 23:30 IST
FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಜಿಎಸ್‌ಟಿ ದರ ಶೇ 12ಕ್ಕೆ ಏರಿಕೆ :ಜ.1ರಿಂದ ಪಾದರಕ್ಷೆ, ಬಟ್ಟೆ ದುಬಾರಿ ಸಾಧ್ಯತೆ

ಪಾದರಕ್ಷೆ ಮತ್ತು ಜವಳಿ ಮೇಲಿನ ಜಿಎಸ್‌ಟಿ ದರವು ಜನವರಿ 1ರಿಂದ ಶೇ 12ಕ್ಕೆ ಏರಿಕೆ ಆಗಲಿದೆ. ಈ ಕ್ರಮದಿಂದಾಗಿ ಪಾದರಕ್ಷೆ ಮತ್ತು ಬಟ್ಟೆಗಳ ಮಾರಾಟ ದರವೂ ಹೆಚ್ಚಾಗುವ ಸಾಧ್ಯತೆ ಇದೆ.
Last Updated 25 ಡಿಸೆಂಬರ್ 2021, 20:22 IST
ಜಿಎಸ್‌ಟಿ ದರ ಶೇ 12ಕ್ಕೆ ಏರಿಕೆ :ಜ.1ರಿಂದ ಪಾದರಕ್ಷೆ, ಬಟ್ಟೆ ದುಬಾರಿ ಸಾಧ್ಯತೆ
ADVERTISEMENT

‍ಪಾದರಕ್ಷೆ: ಭಾರತೀಯರ ಪಾದಗಳಿಗೆ ಸರಿಹೊಂದಿಸಲು ಸಮೀಕ್ಷೆ

ಬ್ರಿಟಿಷರು ಜಾರಿಗೆ ತಂದ ವ್ಯವಸ್ಥೆಯ ಪ್ರಕಾರ ಸಿದ್ಧವಾಗುವ ಬಹುತೇಕ ಪಾದರಕ್ಷೆಗಳ ಗಾತ್ರವು ಭಾರತೀಯರ ಪಾದಗಳಿಗೆ ಸರಿಹೊಂದುವಂತೆ ಇರುವುದಿಲ್ಲ. ಯುರೋಪ್‌ ಮತ್ತು ಅಮೆರಿಕನ್ನರ ಪಾದಗಳಿಗೂ ಭಾರತೀಯರ ಪಾದಗಳಿಗೂ ವ್ಯತ್ಯಾಸ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು ಈಗ ಭಾರತದಲ್ಲಿನ ಪಾದರಕ್ಷೆಗಳ ಗಾತ್ರದಲ್ಲಿ ಏಕರೂಪತೆಯನ್ನು ತರುವ ಉದ್ದೇಶದಿಂದಭಾರತದ್ದೇ ಆದ ಅಳತೆ ವ್ಯವಸ್ಥೆ ರೂಪಿಸಲಿದೆ.
Last Updated 10 ಡಿಸೆಂಬರ್ 2021, 19:33 IST
‍ಪಾದರಕ್ಷೆ: ಭಾರತೀಯರ ಪಾದಗಳಿಗೆ ಸರಿಹೊಂದಿಸಲು ಸಮೀಕ್ಷೆ

ಪಾದಕ್ಕೆ ತಂಪು ಕೊಲ್ಹಾಪುರಿ ಚಪ್ಪಲಿ

ಮಿಲೇನಿಯಲ್ ಯುವಕ–ಯುವತಿಯರ ಆಕರ್ಷಣೆ ಕೊಲ್ಹಾಪುರಿ ಚಪ್ಪಲಿ. ಕರಕುಶಲ ಕೆಲಸಕ್ಕೆ ಖ್ಯಾತಿ ಪಡೆದಿರುವ ಈ ಚರ್ಮದ ಚಪ್ಪಲಿಗಳು ಬೇಸಿಗೆಯಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುವ ಜೊತೆಗೆ ದೇಹಕ್ಕೆ ತಂಪೂ ನೀಡುತ್ತವೆ.
Last Updated 2 ಏಪ್ರಿಲ್ 2021, 19:30 IST
ಪಾದಕ್ಕೆ ತಂಪು ಕೊಲ್ಹಾಪುರಿ ಚಪ್ಪಲಿ

ಚಮ್ಮಾರರಿಗೆ ಯೋಜನೆ ತಲುಪಿಸಲು ಸೂಚನೆ

‘ಪ್ರಜಾವಾಣಿ‘ ವರದಿಗೆ ಸ್ಪಂದನೆ
Last Updated 16 ಜೂನ್ 2020, 21:23 IST
ಚಮ್ಮಾರರಿಗೆ ಯೋಜನೆ ತಲುಪಿಸಲು  ಸೂಚನೆ
ADVERTISEMENT
ADVERTISEMENT
ADVERTISEMENT