ಫೋರ್ಡ್ನಿಂದ ‘ಫ್ರೀಸ್ಟೈಲ್ ಇಂಡಿಯಾ’
ಕ್ಯಾಬಿನ್ ಒಳಗೆ, ಬ್ಲಾಕ್ ಥೀಮ್ ಬಳಸಲಾಗಿದೆ. ಮೂರು ಸ್ಪೋಕ್ಗಳ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಅನಲಾಗ್, ಡಿಜಿಟಲ್ ಡಿಸ್ಪ್ಲೇ –ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಬ್ನಂತಿರುವ ಟಚ್ಸ್ಕ್ರೀನ್ SYNC3 ಇನ್ಫೊಟೇನ್ಮೆಂಟ್ ಸಿಸ್ಟಂ, ಆ್ಯಂಡ್ರಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್ ಪ್ಲೇ, ಎಸಿ ವೆಂಟ್ಗಳು ಇವೆ.Last Updated 14 ಜೂನ್ 2018, 9:05 IST