ಇಮ್ರಾನ್ ಪದಗ್ರಹಣ: ವಿದೇಶಿ ನಾಯಕರಿಗೆ ಆಹ್ವಾನವಿಲ್ಲ, ಆಪ್ತರಿಗಷ್ಟೇ ಆಮಂತ್ರಣ
ಇಮ್ರಾನ್ ಖಾನ್ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಅವರ ಆಪ್ತ ಗೆಳೆಯರನ್ನು ಹೊರತುಪಡಿಸಿ ಯಾವುದೇ ವಿದೇಶಿ ನಾಯಕರನ್ನು ಆಹ್ವಾನಿಸುತ್ತಿಲ್ಲ ಎಂದು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ವಕ್ತಾರ ಫಾವಾದ್ ಚೌದರಿ ಗುರುವಾರ ತಿಳಿಸಿದ್ದಾರೆ.Last Updated 2 ಆಗಸ್ಟ್ 2018, 11:15 IST