ಶುಕ್ರವಾರ, 4 ಜುಲೈ 2025
×
ADVERTISEMENT

Foreign Secretary

ADVERTISEMENT

ಆಪರೇಷನ್ ಸಿಂಧೂರ: ಸರ್ವ ಪಕ್ಷಗಳ 3 ನಿಯೋಗಗಳಿಗೆ ಮಿಸ್ರಿ ಮಾಹಿತಿ

Foreign Secretary Briefing: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡುತ್ತಿರುವ ಏಳು ಸರ್ವಪಕ್ಷ ನಿಯೋಗಗಳಲ್ಲಿ ಮೂರು ನಿಯೋಗಗಳಿಗೆ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದರು.
Last Updated 20 ಮೇ 2025, 12:17 IST
ಆಪರೇಷನ್ ಸಿಂಧೂರ: ಸರ್ವ ಪಕ್ಷಗಳ 3 ನಿಯೋಗಗಳಿಗೆ ಮಿಸ್ರಿ ಮಾಹಿತಿ

ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ನೇಮಕ

ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಕ್ರಮ್ ಮಿಸ್ರಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. fo
Last Updated 28 ಜೂನ್ 2024, 13:37 IST
ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ನೇಮಕ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಬ್ಲಿಂಕೆನ್‌ ಆಯ್ಕೆ

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹಲವು ವರ್ಷಗಳಿಂದ ಸಹಾಯಕರಾಗಿದ್ದ ಆ್ಯಂಟೊನಿ ಬ್ಲಿಂಕೆನ್‌ ಅವರನ್ನು ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಅಮೆರಿಕದ ಸೆನೆಟ್‌ ಮಂಗಳವಾರ ಖಚಿತಪಡಿಸಿದೆ.
Last Updated 26 ಜನವರಿ 2021, 19:17 IST
ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಬ್ಲಿಂಕೆನ್‌ ಆಯ್ಕೆ

ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ ಶ್ರಿಂಗ್ಲಾ ನೇಮಕ

ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಶ್ರಿಂಗ್ಲಾ ಅವರು ವಿಜಯ್‌ ಕೇಶವ್‌ ಗೋಖಲೆ ಅವರಿಂದ ಜ. 29ರಂದು ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಸಂಪುಟ ನೇಮಕಾತಿ ಸಮಿತಿಯು ಶ್ರಿಂಗ್ಲಾ ಅವರನ್ನು ನೇಮಕ ಮಾಡಿರುವುದಾಗಿ ಸಿಬ್ಬಂದಿ ಮತ್ತು ತರಬೇತಿ ವಿಭಾಗ (ಡಿಒಪಿಟಿ) ಹೇಳಿದೆ. ಗೋಖಲೆ ಅವರ ಕಾರ್ಯಾವಧಿ 2020ರ ಜನವರಿ 28ಕ್ಕೆ ಮುಗಿಯಲಿದೆ. ಶ್ರಿಂಗ್ಲಾ ಅವರು 1984ನೇ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್‌) ಅಧಿಕಾರಿಯಾಗಿದ್ದು, ಬಾಂಗ್ಲಾದೇಶ, ಥಾಯ್ಲೆಂಡ್‌, ಫ್ರಾನ್ಸ್‌ನಲ್ಲಿನ ಭಾರತದ ರಾಯಭಾರ ಕಚೇರಿಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Last Updated 23 ಡಿಸೆಂಬರ್ 2019, 20:26 IST
ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ ಶ್ರಿಂಗ್ಲಾ ನೇಮಕ

ಬಾಂಧವ್ಯ ವೃದ್ಧಿಸುವ ಸವಾಲು

ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್‌. ಜೈಶಂಕರ್ ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ರಾಯಭಾರಿ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವ್ಯಕ್ತಿಯೊಬ್ಬರು ಸಚಿವಾಲಯದ ಹೊಣೆ ಹೊತ್ತುಕೊಂಡ ಅಪರೂಪದ ಬೆಳವಣಿಗೆ ಇದು.
Last Updated 31 ಮೇ 2019, 19:45 IST
ಬಾಂಧವ್ಯ ವೃದ್ಧಿಸುವ ಸವಾಲು

ಮಾರ್ಗಸೂಚಿ ಬಿಡುಗಡೆಗೊಳಿಸಿದ ಪಾಕ್‌

ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚಿದ ಪರಿಣಾಮ ಪಾಕಿಸ್ತಾನವು ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆಯ ಭದ್ರತಾಮಂಡಳಿಯ(ಯುಎನ್‌ಎಸ್‌ಸಿ1267) ನಿರ್ಬಂಧಗಳನ್ನು ಜಾರಿಗೆ ತರಲು ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Last Updated 12 ಏಪ್ರಿಲ್ 2019, 16:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT