ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Francois Hollande

ADVERTISEMENT

‘ಒಲಾಂಡ್‌ ವಿರುದ್ಧವೇ ಭ್ರಷ್ಟಾಚಾರ ಆರೋಪ’

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಆರೋಪ ಮಾಡಿರುವ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಒಲಾಂಡ್‌ ಖುದ್ದು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.
Last Updated 29 ಸೆಪ್ಟೆಂಬರ್ 2018, 19:49 IST
fallback

'ಲಂಚಕ್ಕಾಗಿ ರಫೇಲ್‌ ಒಪ್ಪಂದದ ಮರುಪರಿಶೀಲನೆಗೆ ಕಳುಹಿಸಿದ್ದ ಕಾಂಗ್ರೆಸ್‌'

ದೇಶದ ಪ್ರಧಾನಿಯ ವಿರುದ್ಧ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಯಾವತ್ತಿಗೂ ಇಂಥ ಪದ ಬಳಕೆ ಮಾಡಿರಲಿಲ್ಲ. ಇದು ತೀವ್ರ ಅವಮಾನಕಾರಿ ಮತ್ತು ಬೇಜವಾಬ್ದಾರಿ ಹೇಳಿಕೆ. ರಾಹುಲ್‌ ಗಾಂಧಿಯಿಂದ ಬೇರೆ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ– ಸಚಿವ ರವಿ ಶಂಕರ್‌ ಪ್ರಸಾದ್‌
Last Updated 22 ಸೆಪ್ಟೆಂಬರ್ 2018, 17:04 IST
'ಲಂಚಕ್ಕಾಗಿ ರಫೇಲ್‌ ಒಪ್ಪಂದದ ಮರುಪರಿಶೀಲನೆಗೆ ಕಳುಹಿಸಿದ್ದ ಕಾಂಗ್ರೆಸ್‌'

ಪ್ರಧಾನಿ ಮೋದಿ ಭ್ರಷ್ಟ, ರಫೇಲ್ ಹಗರಣ ಬಗ್ಗೆ ಸ್ಪಷ್ಟನೆ ನೀಡಲಿ: ರಾಹುಲ್ ಗಾಂಧಿ

ರಫೇಲ್ ಹಗರಣ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟ ಎಂದಿದ್ದಾರೆ.
Last Updated 22 ಸೆಪ್ಟೆಂಬರ್ 2018, 12:22 IST
ಪ್ರಧಾನಿ ಮೋದಿ ಭ್ರಷ್ಟ, ರಫೇಲ್ ಹಗರಣ ಬಗ್ಗೆ ಸ್ಪಷ್ಟನೆ ನೀಡಲಿ: ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT
ADVERTISEMENT