ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ದೇಶಗಳಿವು: ವೀಸಾ ಕೂಡ ಬೇಕಿಲ್ಲ!
Indian Passport Travel: ಇನ್ನೇನು ಒಂದು ತಿಂಗಳಲ್ಲಿ 2025ರ ವರ್ಷ ಕೊನೆಯಾಗಿ 2026ಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಆಚರಣೆಗೆ ಕೆಲವರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯಲ್ಲಿರುತ್ತಾರೆ. ಇನ್ನು ಕೆಲವರು ವಿದೇಶ ಪ್ರವಾಸ ಹೋಗುತ್ತಾರೆLast Updated 28 ನವೆಂಬರ್ 2025, 12:58 IST