ನೀವು ಭಾರತಕ್ಕೆ ಯಾವಾಗ ಬರುತ್ತೀರಿ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ
Bombay High Court: ಬಾಂಬೆ ಹೈಕೋರ್ಟ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ವಿರೋಧಿಸಿದ ವಿಜಯ್ ಮಲ್ಯ ಅರ್ಜಿ ವಿಚಾರಣೆ ಮಾಡಲು, ಅವರು ಭಾರತಕ್ಕೆ ಮರಳಬೇಕೆಂದು ಸ್ಪಷ್ಟಪಡಿಸಿದೆ.Last Updated 23 ಡಿಸೆಂಬರ್ 2025, 17:13 IST