SCSP, TSP ಅನುದಾನ ಬೇರೆಡೆ ತಿರುಗಿಸಿದ್ದರೆ BJP ದಾಖಲೆ ನೀಡಲಿ: ಪ್ರಿಯಾಂಕ್
SCSP TSP Funds: ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ನಮ್ಮ ಸರ್ಕಾರ ನಿಯಮ ಬದ್ಧವಾಗಿಯೇ ಖರ್ಚು ಮಾಡುತ್ತಿದೆ. ಆ ಬೇರೆಡೆ ತಿರುಗಿಸಿದ್ದರೆ (ಡೈವರ್ಟ್) ಬಿಜೆಪಿ ದಾಖಲೆ ನೀಡಲಿ. ಆಗ ಅದರ ಬಗೆಗೆ ಕ್ರಮ ಜರುಗಿಸಲಾಗುವುದುLast Updated 28 ಜುಲೈ 2025, 9:14 IST