ಮಂಡ್ಯದ ಪ್ರತಿಭೆಗೆ ‘ವಿಜಯ’ದ ಭರವಸೆ...
ಇಂಡೊನೇಷ್ಯಾದ ಜಕಾರ್ತದಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತ ಅಥ್ಲೆಟಿಕ್ ಫೆಡರೇಷನ್ 23 ಪುರುಷ ಮತ್ತು 28 ಮಹಿಳಾ ಅಥ್ಲೀಟ್ಗಳ ಹೆಸರನ್ನು ಅಂತಿಮಗೊಳಿಸಿದೆ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕರ್ನಾಟಕದ ಜಿ.ಕೆ.ವಿಜಯಕುಮಾರಿ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.Last Updated 8 ಜುಲೈ 2018, 20:10 IST